ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಅಕ್ಷರಗಳ ಹುಡುಗಿಯರನ್ನು ಪಡೆದರೆ ನೀವೇ ಅದೃಷ್ಟವಂತರು, ಯಾರ್ಯಾರು ಗೊತ್ತೇ??

8

ನಮಸ್ಕಾರ ಸ್ನೇಹಿತರೇ ಹಿಂದೂ ಧರ್ಮದ ಧರ್ಮ ಗ್ರಂಥಗಳಲ್ಲಿ ಹೆಸರು ಬಹಳ ಮುಖ್ಯ. ವ್ಯಕ್ತಿಯ ಸ್ವಭಾವವು ಅವನ ಹೆಸರನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೆಸರು ನಿಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಆ ಹುಡುಗಿಯರ ಬಗ್ಗೆ, ಅವರು ಪ್ರೀತಿಯಿಂದ, ಇಡೀ ಕುಟುಂಬದವರ ಮನಗೆಲ್ಲುತ್ತಾರೆ.

ಕೆಲವೇ ಜನರಿಗೆ ಅಂತಹ ಅದೃಷ್ಟವಿದೆ ಎಂದು ನಂಬಲಾಗಿದೆ. ಆದರೆ ಈ ರೀತಿಯ ಅದೃಷ್ಟ ಹೊಂದಿರುವವರ ಜೀವನ ಬದಲಾಗುತ್ತದೆ. ಇನ್ನು ಇದರ ಅರ್ಥ ಬೇರೆ ಹೆಸರುಗಳನ್ನು ಹೊಂದಿರುವ ಹುಡುಗಿಯರಲ್ಲಿ ಪ್ರೀತಿ ಇಲ್ಲ ಎಂದು ಇದರ ಅರ್ಥವಲ್ಲ. ಹಾಗಾದರೆ ಯಾವ ಹೆಸರಿನ ಹುಡುಗಿಯರು ನಿಮ್ಮ ಅದೃಷ್ಟವನ್ನು ಹಾಗೂ ಜೀವನವನ್ನು ಬದಲಾಯಿಸುತ್ತಾರೆ ಎಂದು ತಿಳಿಯೋಣ.

ಎಸ್ ಹೆಸರಿನ ಹುಡುಗಿಯರು: ಹೌದು, ಎಸ್ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಪ್ರೀತಿಯ ವಿಷಯಗಳಲ್ಲಿ ಬಹಳ ಗಂಭೀರವಾಗಿರುತ್ತಾರೆ. ಯಾವುದೇ ಸಂಬಧವಾಗಿರಲಿ ಇವರು ಅದನ್ನು ಹೆಚ್ಚಿನ ಆದ್ಯತೆಯಿಂದ ಕಾಪಾಡಿಕೊಳ್ಳುತ್ತಾರೆ, ನಾಮ್ಕಾವಾಸ್ತೆಗೆ ಇವರು ಯಾವುದೇ ರೀತಿಯ ಸಂಬಂಧ ಹೊಂದಲು ಬಯಸುವುದಿಲ್ಲ, ಅಂದರೆ ಮುಕ್ತ ಮನಸ್ಸಿನಿಂದ ಮಾತ್ರ ಪ್ರೀತಿ ಮಾಡುತ್ತಾರೆ, ಹಾಗೂ ಮದುವೆಯ ವಿಚಾರದಲ್ಲಿ ಪತಿಯ ಮನಸ್ಸನು ಅಷ್ಟೇ ಅಲ್ಲದೇ, ಪತಿಯ ಕುಟುಂಬದವರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಈ ಹುಡುಗಿಯರು ಸುಂದರವಾಗಿದ್ದಾರೆ ಮತ್ತು ಅದೃಷ್ಟವಂತರು.

ಎ ಹೆಸರಿನ ಹುಡುಗಿಯರು: ಎ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಪ್ರೀತಿಯ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರೆ. ಅವಳು ಪ್ರೀತಿಸುವ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತಾರೇ. ಈ ಹೆಸರಿನ ಹುಡುಗಿಯರು ಕುಟುಂಬವನ್ನು ಒಟ್ಟಾಗಿ ಇಟ್ಟುಕೊಳ್ಳುವ ಗುಣವನ್ನೂ ಹೊಂದಿದ್ದಾರೆ. ಕೇವಲ ಪ್ರೀತಿಯೊಂದಿಗೆ ಕುಟುಂಬವನ್ನು ಒಗ್ಗೂಡಿಸುತ್ತಾರೆ, ಹಣ ಆಸ್ತಿಯ ಮಾತುಕತೆಯೇ ಬರುವುದಿಲ್ಲ. ಅಂತಹ ಹುಡುಗಿಯರು ಸಹ ತುಂಬಾ ಸುಂದರ ಮತ್ತು ಪ್ರಭಾವಶಾಲಿ. ಈ ಹೆಸರಿನ ಹುಡುಗಿಯರು ಸಾಕಷ್ಟು ರೋಮ್ಯಾಂಟಿಕ್.