ಅಗಸೆ ಬೀಜದಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?? ಹೃದಯ, ಮಧುಮೇಹ ಸೇರಿದಂತೆ ಹತ್ತು ಹಲವಾರು ಪ್ರಯೋಜನಗಳು !

ಅಗಸೆ ಬೀಜದಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?? ಹೃದಯ, ಮಧುಮೇಹ ಸೇರಿದಂತೆ ಹತ್ತು ಹಲವಾರು ಪ್ರಯೋಜನಗಳು !

ನಮಸ್ಕಾರ ಸ್ನೇಹಿತರೇ, ಅನೇಕ ಗುಣಗಳಿಂದ ಅನೇಕ ಪದಾರ್ಥಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿವೆ. ನಾವು ಪ್ರತಿದಿನ ಆ ವಸ್ತುಗಳನ್ನು ನೋಡುತ್ತೇವೆ ಮತ್ತು ಬಳಸುತ್ತೇವೆ. ಆದರೆ, ಅವುಗಳ ಪ್ರಯೋಜನಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವುದಿಲ್ಲ. ಆ ರೀತಿಯ ಒಂದು ಉಪಯುಕ್ತ ಬೀಜ ಎಂದರೇ ಅದು ಅಗಸೆಬೀಜ. ಅಗಸೆಬೀಜ ಪ್ರಕೃತಿಯ ಒಂದು ಬೀಜವಾಗಿದ್ದು ಅದು ಅನೇಕ ಔಷಧೀಯ ಗುಣಗಳಿಂದ ಕೂಡಿದೆ.

ಹೌದು ಸ್ನೇಹಿತರೇ, ಅಗಸೆಬೀಜವು ಮಾನವನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅಗಸೆಬೀಜದ ಎಣ್ಣೆಯನ್ನು ಲಿನ್ಸೆಡ್ ಎಣ್ಣೆ ಎಂದೂ ಸಹ ಕರೆಯುತ್ತಾರೆ. ಇದು ಒಮೆಗಾ -3 ವಿಟಮಿನ್ ಅನ್ನು ಹೊಂದಿದೆ. ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಈ ವಿಟಮಿನ್ ಮುಖ್ಯವಾಗಿ ಮೀನಿನ ಎಣ್ಣೆಯಲ್ಲಿ ಕಂಡುಬರುತ್ತದೆ . ಅಗಸೆಬೀಜವು ಮೀನುಗಳಿಗಿಂತ 50 ಪ್ರತಿಶತ ಹೆಚ್ಚು ಒಮೆಗಾ -3 ಜೀ’ವಸತ್ವಗಳನ್ನು ಹೊಂದಿದೆ. ಮೀನು ಮಾಂ’ಸಾಹಾರ ವಾದ್ದರಿಂದ, ಇದನ್ನು ಎಲ್ಲರೂ ಸೇವಿಸುವುದಿಲ್ಲ. ಸಸ್ಯಾಹಾರಿಗಳಿಗೆ, ಒಮೆಗಾ -3 ನ ಅತ್ಯುತ್ತಮ ಮೂಲವೆಂದರೆ ಅದು ಅಗಸೆಬೀಜದ ಎಣ್ಣೆ. ಅಗಸೆಬೀಜದ ಎಣ್ಣೆ ದೇಹವನ್ನು ಅನೇಕ ರೋ’ಗಗಳಿಂದ ದೂರವಿರಿಸುತ್ತದೆ. ಕೆಲವು ರೋ’ಗಗಳ ಚಿಕಿತ್ಸೆಯಲ್ಲಿ ಅಗಸೆಬೀಜದ ಎಣ್ಣೆಯನ್ನು ಸಹ ಬಳಸಲಾಗುತ್ತದೆ.

ಅಗಸೆಬೀಜವು ಹೃದಯ ರ’ಕ್ತನಾಳದ ವ್ಯವಸ್ಥೆ, ರೋ’ಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರ’ಕ್ತ ಪರಿಚಲನಾ ವ್ಯವಸ್ಥೆ, ಸಂತಾನೋತ್ಪತ್ತಿ ವ್ಯವಸ್ಥೆ, ನ’ರಮಂಡಲ, ಕೀಲು ನೋ’ವು, ಹೃ’ದ್ರೋಗಗಳಲ್ಲಿ, ಸಂ’ಧಿವಾತದ ಚಿ’ಕಿತ್ಸೆಯಲ್ಲಿ, ಅಸಮತೋಲಿತ ಹೃದಯಕ್ಕಾಗಿ, ಕ್ಯಾ’ನ್ಸರ್ ಚಿಕಿತ್ಸೆಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

ಇದಲ್ಲದೆ ಮೂ’ಳೆ ಸಂಬಂಧಿತ ಸಮಸ್ಯೆಗಳಿದ್ದರೆ, ಈ ಎಣ್ಣೆಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಕ್ಯಾ’ನ್ಸರ್ ನಂತಹ ಸಮಸ್ಯೆಯನ್ನು ಗುಣಪಡಿಸಲು ಅಗಸೆ ಬೀಜದ ಎಣ್ಣೆಯಿಂದ ಸಾಧ್ಯ ಎಂದು ತಿಳಿದರೇ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಇದು ಕ್ಯಾನ್ಸರ್ ನಿಂದ ಉಂಟಾಗುವ ಅ’ಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಅನೇಕ ರೀತಿಯ ಕ್ಯಾ’ನ್ಸರ್ ಗಳಿಗೆ ಚಿಕಿತ್ಸೆ ನೀಡಲು ಸಹ ಬಳಸಲಾಗುತ್ತದೆ.

ಅಗಸೆಬೀಜದ ಎಣ್ಣೆಯಲ್ಲಿ ಅನೇಕ ರೀತಿಯ ಖನಿಜ ಅಂಶಗಳು ಕಂಡುಬರುತ್ತವೆ. ಇದರಲ್ಲಿ ವಿಟಮಿನ್ ಬಿ 1, ಬಿ 2, ಬಿ 6, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್, ತಾಮ್ರ, ಕಬ್ಬಿಣ, ಪ್ರೋಟೀನ್, ಮ್ಯಾಂಗನೀಸ್, ಫಾಸ್ಫರಸ್ ಸೋಡಿಯಂ, ಸತು ಇತ್ಯಾದಿಗಳಿವೆ. ಇದು ದೇಹವನ್ನು ಬ’ಲವಾಗಿಸಿ ರೋ’ಗ ಮುಕ್ತಗೊಳಿಸುತ್ತದೆ.

ಇಷ್ಟೇ ಅಲ್ಲದೇ ಮೊದಲನೆಯದಾಗಿ, ಅಗಸೆಬೀಜದ ಎಣ್ಣೆ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ನೋ’ವನ್ನು ಕಡಿಮೆ ಮಾಡುತ್ತದೆ. ಇನ್ನೂ ಮೂರನೆಯದಾಗಿ,ಅಗಸೆಬೀಜದ ಎಣ್ಣೆಯು ರ’ಕ್ತ ಹೇಪುಗಟ್ಟುವುದನ್ನು ತಡೆಯುತ್ತದೆ. ರ’ಕ್ತದೊತ್ತಡದ ಕಾ’ಯಿಲೆಯಲ್ಲಿ ಅಗಸೆಬೀಜದ ಎಣ್ಣೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇನ್ನೂ ಪಿತ್ತಜನಕಾಂಗದ ಕಾರ್ಯವನ್ನು ಹೆಚ್ಚಿಸಲು ಅಗಸೆಬೀಜದ ಎಣ್ಣೆಯು ಸಹಕಾರಿಯಾಗಿದೆ. ಮಧುಮೇಹ ರೋ’ಗಿಗಳಿಗೆ ಇ’ನ್ಸುಲಿನ್ ಅಗತ್ಯವಿದೆ. ಈ ತೈಲವು ಇನ್ಸುಲಿನ್ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹ ಹೊಂದಿರುವವರಿಗೆ ಪರಿಹಾರ ನೀಡುತ್ತದೆ. ನಂತರ ಇದು ಕಣ್ಣಿನ ಬೆಳಕನ್ನು ಕೂಡ ಹೆಚ್ಚಿಸುತ್ತದೆ. ಕೊನೆಯದಾಗಿ ದೇಹದಲ್ಲಿನ ಅನಗತ್ಯವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃ’ದ್ರೋಗವನ್ನು ತಡೆಯುತ್ತದೆ.