ಬಿಗ್ ನ್ಯೂಸ್: ಗಡಿಯಲ್ಲಿ ಚೀನಾಗೆ ಮತ್ತೊಮ್ಮೆ ಭರ್ಜರಿ ಶಾಕ್ ನೀಡಿದ ಭಾರತೀಯ ಸೇನೆ ! ಹೊರಬಿತ್ತು ಅಧಿಕೃತ ಆದೇಶ

ಬಿಗ್ ನ್ಯೂಸ್: ಗಡಿಯಲ್ಲಿ ಚೀನಾಗೆ ಮತ್ತೊಮ್ಮೆ ಭರ್ಜರಿ ಶಾಕ್ ನೀಡಿದ ಭಾರತೀಯ ಸೇನೆ ! ಹೊರಬಿತ್ತು ಅಧಿಕೃತ ಆದೇಶ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಗಡಿಯಲ್ಲಿ ಭಾರತೀಯ ಸೇನೆಯು ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಬದ್ಧವಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸುವ ಶಕ್ತಿಯನ್ನು ಹೊಂದಿರುವ ಭಾರತೀಯ ಸೇನೆಯು ಕಳೆದ ಮೂರು ವಾರಗಳಿಂದ ಚೀನಾ ದೇಶಕ್ಕೆ ಒಂದರ ಮೇಲೊಂದರಂತೆ ಭರ್ಜರಿ ಶಾಕ್ ನೀಡುತ್ತಾ ತನ್ನ ತಾಕತ್ತು ಏನು ಎಂಬುದನ್ನು ವಿಶ್ವಕ್ಕೆ ಸಾರಿ ಹೇಳುತ್ತಿದೆ. ಪರ್ವತ ಯು’ದ್ಧದಲ್ಲಿ ಭಾರಿ ಪರಿಣತಿಯನ್ನು ಹೊಂದಿರುವ ಭಾರತೀಯ ಸೇನೆಯು ಇದೀಗ ಚಳಿಗಾಲಕ್ಕೂ ಮುನ್ನವೇ ಪರ್ವತ ಪ್ರದೇಶದಲ್ಲಿ ಆ’ಧಿಪತ್ಯ ಸ್ಥಾಪಿಸಿದೆ.

ಇನ್ನೂ ಒಂದು ವೇಳೆ ಚಳಿಗಾಲ ಆರಂಭವಾದಲ್ಲಿ ಚೀನಾ ದೇಶದ ಸೈನಿಕರಿಗೆ ಭಾರತದ ಗಡಿ ದಾಟುವುದು ಅಸಾಧ್ಯವೆನಿಸಲಿದೆ. ಈಗಾಗಲೇ ಬಂದಿರುವ ಮಾಹಿತಿ ಪ್ರಕಾರ ಚಳಿಗಾಲದ ಆರಂಭದಲ್ಲಿ ಹಲವಾರು ಚೀನಾ ಸೈನಿಕರು ಚಳಿಯನ್ನು ತಡೆಯಲಾರದೇ ಆಸ್ಪತ್ರೆ ಸೇರಿಕೊಂಡಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕೃತ ಮೂಲಗಳು ತಿಳಿಸಿವೆ. ಭಾರತೀಯ ಸೈನಿಕರು ಚೀನಾ ಸೈನಿಕರ ಚಲನವಲನಗಳ ಮೇಲೆ ಬಾರಿ ಕಣ್ಣಿಟ್ಟಿರುವ ಕಾರಣ ಚೀನಾ ದೇಶದ ಹಲವಾರು ಸೈನಿಕರನ್ನು ಇತರ ಸೈನಿಕರು ಹೊತ್ತೊಯ್ಯುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ ಎಂದು ಭಾರತೀಯ ಸೈನಿಕರು ತಿಳಿಸಿದ್ದಾರೆ. ಇನ್ನು ಇದೀಗ ಮತ್ತೊಂದು ಅಧಿಕೃತ ಮಾಹಿತಿ ಹೊರಬಿದ್ದಿದ್ದು ಭಾರತೀಯ ಸೇನೆಯು ಕಳೆದ ಮೂರು ವಾರಗಳಲ್ಲಿ ಯಾವ ರೀತಿಯಲ್ಲಿ ಅ’ಧಿಪತ್ಯ ಸ್ಥಾಪಿಸಿದ ಎಂಬುದು ಬಹಿರಂಗಗೊಂಡಿದೆ.

ಹೌದು ಸ್ನೇಹಿತರೇ ಭಾರತ ಹಾಗೂ ಚೀನಾ ದೇಶಗಳ ಮಾತುಕತೆಯ ನಡುವೆಯೂ ಭಾರತ ದೇಶವು ವಾಸ್ತವ ನಿಯಂತ್ರಣ ರೇಖೆಯಲ್ಲಿ ಬರೋಬ್ಬರಿ ಆರು ಪ್ರಮುಖ ಗಿರಿಧಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂಬುದು ತಿಳಿದು ಬಂದಿದೆ. ಈ ಆರು ಪ್ರಮುಖ ಗಿರಿಧಾಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ದೇಶ ಯೋಜನೆಯ ನಡೆಸುತ್ತಿತ್ತು. ಆದರೆ ಭಾರತೀಯ ಸೇನೆಯು ಚೀನಾ ದೇಶಕ್ಕಿಂತ ಮುನ್ನವೇ ಆ ಪ್ರದೇಶಗಳನ್ನು ತಲುಪಿ ಚೀನಾ ದೇಶದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯ ಸೇನೆಯು ಪ್ರಮುಖ 6 ಎತ್ತರದ ತರದ ಗಿರಿಧಾಮಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಕಾರಣ ಒಂದು ವೇಳೆ ಯು’ದ್ಧ ನಡೆದರೇ ಭಾರತ ದೇಶದ ಸೈನಿಕರು ಎತ್ತರದಿಂದ ಕೆಳಗಿರುವ ಚೀನಿ ಸೈನಿಕರನ್ನು ಉ’ಡೀಸ್ ಮಾಡಬಹುದಾಗಿದೆ