ಕಾಂಗ್ರೆಸನ್ನು ಹೊರದಬ್ಬಿದ ಮಮತಾ: ಪಶ್ಚಿಮ ಬಂಗಾಳ ಕೇಸರಿಮಯ ಆಗುವುದು ಖಚಿತ

ಕಾಂಗ್ರೆಸನ್ನು ಹೊರದಬ್ಬಿದ ಮಮತಾ: ಪಶ್ಚಿಮ ಬಂಗಾಳ ಕೇಸರಿಮಯ ಆಗುವುದು ಖಚಿತ

ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ಶಾಕ್ ನ ಮೇಲೆ ಶಾಕ್ ನೀಡುತ್ತೀವೆ. ನರೇಂದ್ರ ಮೋದಿ ರವರ ಅಲೆಯನ್ನು ತಡೆಯಲಾರದೆ ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳ ಬಳಿ ಮಂಡಿಯೂರಿತ್ತು. ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ನರೇಂದ್ರ ಮೋದಿ ರವರ ಎದುರಿಸುತ್ತೇವೆ ಎಂದು ಸಮಾವೇಶಗಳ ಮೇಲೆ ಸಮಾವೇಶಗಳನ್ನು ನಡೆಸಿ ದ್ದರು.

ಪ್ರತಿಯೊಂದು ಪಾದೇಶಿಕ ಪಕ್ಷಗಳ ಜೊತೆ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ನರೇಂದ್ರ ಮೋದಿ ರವರನ್ನು ಕಟ್ಟಿಹಾಕುವುದು ಕಾಂಗ್ರೆಸ್ ಪಕ್ಷದ ಕನಸಾಗಿತ್ತು ಆದರೆ ಒಂದೊಂದಾಗಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷಕ್ಕೆ ಕೈ ನೀಡುತ್ತಿವೆ. ಮೈತ್ರಿಯ ಮಾತು ಚುನಾವಣೆ ನಂತರ ಎಂದು ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನ ಮೇಲೆ ಶಾಕ್ ನೀಡುತ್ತಾ ಬಂದಿದೆ.

ಉತ್ತರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಚುನಾವಣೆ ಮೈತ್ರಿಯಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಮೊದಲ ಶಾಕ್ ನೀಡಿದ್ದ ನಂತರ ಆಂಧ್ರ ಪ್ರದೇಶದಲ್ಲಿಯೂ ಸಹ ಚಂದ್ರಬಾಬು ನಾಯ್ಡು ರವರನ್ನು ಕಾಂಗ್ರೆಸ್ ಪಕ್ಷ ಹೊರಗಿಟ್ಟತ್ತು‌. ಇಷ್ಟೆಲ್ಲಾ ನಡೆದ ಮೇಲೆ ಈಗ ಮಮತಾ ರವರು ಕಾಂಗ್ರೆಸ್ ಪಕ್ಷಕ್ಕೆ ಬೈ ಬೈ ಹೇಳಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ.ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ. ಯಾಕೆ ಗೊತ್ತಾ? ಕೆಳಗಡೆ ಓದಿ

ಪಕ್ಷಿಮ ಬಂಗಾಳ ದಲ್ಲಿ ಬಿಜೆಪಿಯಲ್ಲಿ ಈಗ ಭರ್ಜರಿಯಾಗಿ ನಡೆಯುತ್ತಿದೆ ಇದನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪಕ್ಷದಲ್ಲಿ ಸಾಧ್ಯವಾಗುತ್ತಿರಲಿಲ್ಲ ಆದರೆ ತೃಣಮೂಲ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿಕೊಂಡು ಮತಗಳನ್ನು ವಿಭಜಿಸಿ ಬಿಜೆಪಿ ಪಕ್ಷದ ಸೀಟುಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ಪಕ್ಷ ಪ್ರಯತ್ನ ಪಟ್ಟಿತು‌. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಬಂಗಾಳದಲ್ಲಿ ನೆಲೆಯೇ ಇಲ್ಲ ಹಾಗಾಗಿ  ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟಿದೆ. ಕಳೆದ ಪಂಚಾಯಿತಿ ಚುನಾವಣೆಗಳಲ್ಲಿ ಭರ್ಜರಿರಿ ಗೆಲುವು ದಾಖಲಿಸಿರುವ ಬಿಜೆಪಿ ಪಕ್ಷಕ್ಕೆ ಮೈತ್ರಿ ಕಳಚಿಕೊಂಡಿರುವುದು ಭರ್ಜರಿ ಲಾಭ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಅದೇ ನಡೆದಲ್ಲಿ ಬಿಜೆಪಿ ಪಕ್ಷವು ಕನಿಷ್ಠ ಇಪ್ಪತ್ತೈದು ಸೀಟುಗಳನ್ನು ಪಕ್ಷಿಮ ಬಂಗಾಳ ದಲ್ಲಿ ಗೆಲ್ಲಲಿದೆ.