ಜೈಲಿಗೆ ಸಿದ್ದು ! ಸಿದ್ದುಗೆ ಮತ್ತೊಂದು ಶಾಕ್

ಜೈಲಿಗೆ ಸಿದ್ದು ! ಸಿದ್ದುಗೆ ಮತ್ತೊಂದು ಶಾಕ್

ಮಾಜಿ ಮುಖ್ಯಮಂತ್ರಿ ಗಳ್ ಆಗಿರುವ ಸಿದ್ದರಾಮಯ್ಯ ರವರು ಇತ್ತೀಚೆಗೆ ಹಲವಾರು ವಿವಾದಕ್ಕೆ ಕಾರಣರಾಗಿದ್ದಾರೆ. ಮೊದಲಿನಿಂದಲೂ ವಿವಾದ ಸುಳಿಗಳು ಅವರನ್ನು ಸುತ್ತಿಕೊಳ್ಲುತ್ತಿದ್ದವು ,ಆದರೆ ಇತ್ತೀಚಿಗೆ ಈ ವಿವಾದ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಬಾರಿ ವಿವಾದಗಳನ್ನು ಸೃಷ್ಟಿಸಿಕೊಂಡಿರುವ ಇವರು ಇಂದೂ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ ಹಾಗೂ ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈದ್ಯರಾಗಿರುವ ಸಿದ್ದರಾಮಯ್ಯರವರ ಪುತ್ರ ಕ್ಷೇತ್ರದ ಕಡೆ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದವು ಈಗ ಆರೋಪಗಳು ನೇರವಾಗಿ ಸಿದ್ದರಾಮಯ್ಯರವರ ಮುಂದೆ ಸದ್ದು ಮಾಡುತ್ತಿವೆ.

ಇಂದು ಮಹಿಳೆಯೊಬ್ಬರು ಸಿದ್ದರಾಮಯ್ಯರವರ ಬಳಿ ಈ ಪ್ರಶ್ನೆಯನ್ನು ಕೇಳಿದಾಗ ಸಿದ್ದರಾಮಯ್ಯರವರು ಮಹಿಳೆಯ ವಿರುದ್ಧ ಗರಂ ಆಗಿದ್ದರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕೈಯಿಂದ ಮೈಕ್ ಕಿತ್ತುಕೊಂಡ ಸಿದ್ದರಾಮಯ್ಯ ಅವರು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದರು.

ಸಾಮಾನ್ಯವಾಗಿಯೇ ಈ ವಿವಾದ ಬಾರಿ ಸದ್ದು ಮಾಡಿತ್ತು ಈಗ ಇಷ್ಟು ಸಾಲದು ಎಂಬಂತೆ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಶಾಕ್ ಎದುರಾಗಿದ್ದು ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಸಿದ್ದರಾಮಯ್ಯ ರವರ ವಿರುದ್ಧ ದೂರು ದಾಖಲಿಸಿದೆ ತನಿಖೆ ನಡೆಸುವಂತೆ ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿದೆ ಎಲ್ಲಾ ಮಾಧ್ಯಮಗಳಲ್ಲಿಯೂ ವಿಡಿಯೋ ಪ್ರಸಾರವಾಗಿರುವ ಕಾರಣ ಸಿದ್ದರಾಮಯ್ಯ ರವರು ತಮ್ಮ ತಪ್ಪನ್ನು ತಾವು ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.

ಒಂದು ವೇಳೆ ಪ್ರಕರಣ ನಿರೂಪಣೆ ಯಾದಲ್ಲಿ ಅದಕ್ಕೆ ಸಂಬಂಧಪಟ್ಟ ಶಿಕ್ಷೆಯೂ ಸಹ ಸಿದ್ದರಾಮಯ್ಯನವರು ಅನುಭವಿಸಲೇಬೇಕು ಹಾಗೂ ಇದರಿಂದ ಹಲವಾರು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿರುವ ಸಿದ್ದರಾಮಯ್ಯರವರು ಇದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಲಿದ್ದಾರೆ ಎಂಬ ಮಾತುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.