ಮೋದಿಗಾಗಿ ತನ್ನ ಪ್ರಧಾನಿ ಹುದ್ದೆಯನ್ನು ಬಿಟ್ಟು ಕೊಡುತ್ತೇನೆ ಎಂದ ವಿಶ್ವದ ಬಲಿಷ್ಠ ನಾಯಕ ಯಾರು ಗೊತ್ತಾ??

ನರೇಂದ್ರ ಮೋದಿ ಎಂಬ ಹೆಸರು ಕೇಳಿದ ತಕ್ಷಣ ಎಲ್ಲರಲ್ಲಿಯೂ ಎಲ್ಲಿಲ್ಲದ ಹುಮ್ಮಸ್ಸು ಕಾಣಸಿಗುತ್ತದೆ. 68ರ ವಯಸ್ಸಿನಲ್ಲಿಯೂ ಸಹ ಯಾವ ಯುವಕನಿಗೂ ಕಡಿಮೆಯಿಲ್ಲದಂತೆ 18 ಗಂಟೆಗಳ ಕಾಲ ದೇಶಕ್ಕಾಗಿ ದುಡಿಯುತ್ತಾರೆ. ಇನ್ನು ದೇಶದ ಹೆಸರು ಬಂದಾಗ ನರೇಂದ್ರ ಮೋದಿ ಅವರನ್ನು ಯಾರು ಮೀರಿಸಲು ಸಾಧ್ಯವಿಲ್ಲ, ಮಹಾನ್ ದೇಶಭಕ್ತ ಎಂದು ಎಲ್ಲರಿಗೂ ತಿಳಿದಿದೆ.

ಇನ್ನು ನರೇಂದ್ರ ಮೋದಿ ರವರ ತಾಕತ್ತಿನ ಬಗ್ಗೆ ವಿಶ್ವದ ಹಲವಾರು ಬಲಿಷ್ಠ ನಾಯಕರು ಈಗಾಗಲೇ ಹಾಡಿ ಹೊಗಳಿದ್ದಾರೆ. ವಿಶ್ವದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಹಲವಾರು ಬಲಿಷ್ಠ ನಾಯಕರು ತಮ್ಮ ದೇಶದಲ್ಲಿ ಮೋದಿ ಅವರಂತಹ ನಾಯಕ ಬೇಕು ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಈಗ ಅಂತದ್ದೇ ವಿಷಯವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಮಾತನ್ನು ಯಾರು ಹೇಳಿದ್ದಾರೆ ಎಂಬುದಕ್ಕಿಂತಲೂ ಯಾವ ಕಾರಣಕ್ಕಾಗಿ ಈ ರೀತಿ ಹೇಳಿದ್ದಾರೆ ಎಂಬ ಮಾತುಗಳು ಬಹಳ  ಪ್ರಮುಖವಾಗಿವೆ. ಈ ವಿಷಯ ಹಾಗೂ ಯಾರು ಆ ನಾಯಕ ಯಾರು ಎಂಬುದರ ಸಂಪೂರ್ಣ ಮಾಹಿತಿಗಾಗಿ ದಯವಿಟ್ಟು ಕೆಳಗಡೆ ಓದಿ.

ವಿಶ್ವವನ್ನೇ ನಡುಗಿಸುವ ತಾಕತ್ತನ್ನು ಹೊಂದಿರುವ ದೇಶವನ್ನು ಸತತ ನಾಲ್ಕನೇ ಬಾರಿಗೆ ಮುನ್ನಡೆಸುತ್ತಿರುವ ವಿಶ್ವದ ದಿಗ್ಗಜ ನಾಯಕರಲ್ಲಿ ಒಬ್ಬರಾದ ಪುಟೀನ್ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಬಹಳ ಅರ್ಥಪೂರ್ಣವಾಗಿ ತಮ್ಮ ಉತ್ತರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿದರೆ ಕಂಡಿತಾ ನೀವು ಶಹಬ್ಬಾಸ್ ಎನ್ನುತ್ತೀರಾ.

ಕಳೆದ ಬಾರಿ ನರೇಂದ್ರ ಮೋದಿ ಅವರು ರಷ್ಯಾದ ದಿಗ್ಗಜ ನಾಯಕನೊಂದಿಗೆ ಹಲವಾರು ಒಪ್ಪಂದಗಳಿಗೆ ಸರಿ ಎಂದಿದ್ದರು. ಸಾಮಾನ್ಯವಾಗಿಯೇ ಈ ಎರಡು ದೊಡ್ಡ ರಾಷ್ಟ್ರಗಳ ಒಪ್ಪಂದ ಇಡೀ ವಿಶ್ವದ ಗಮನ ಸೆಳೆದಿತ್ತು. ಅದೇ ವೇಳೆಯಲ್ಲಿ ರಷ್ಯಾದ ಅಧ್ಯಕ್ಷ ಪುಟೀನ್ ನರೇಂದ್ರ ಮೋದಿ ರವರ ಬಗ್ಗೆ ಮಾತನಾಡಲು ಕೇಳಿದಾಗ ಅವರ ಮಾತುಗಳು ಹೀಗಿದ್ದವು,

ನರೇಂದ್ರ ಮೋದಿ ಒಬ್ಬರು ವಿಶ್ವ ಕಂಡ ಶ್ರೇಷ್ಠ ಪ್ರಧಾನಿ ಗಳಲ್ಲಿ ಒಬ್ಬರು, ನಾನು ಒಂದು ರಾಷ್ಟ್ರದ ಪ್ರಧಾನ ಮಂತ್ರಿ ಎಂಬ ಯಾವುದೇ ಅಹಂ ಅವರಲ್ಲಿ ಇಲ್ಲ. ಅಷ್ಟೇ ಅಲ್ಲದೆ ನರೇಂದ್ರ ಮೋದಿ ಅವರು ಏನು ಮಾಡಿದರೂ ದೇಶಕ್ಕಾಗಿ ಮಾಡುತ್ತಾರೆ ಅಂತಹ ದೇಶಭಕ್ತರನ್ನು ನಾನು ಇದುವರೆಗೂ ಕಂಡಿಲ್ಲ.

ಒಂದು ವೇಳೆ ನರೇಂದ್ರ ಮೋದಿ ಅವರು ನಮ್ಮ ರಷ್ಯಾದಲ್ಲಿ ಜನಿಸಿ, ಇದೇ ರೀತಿಯ ದೇಶಭಕ್ತಿಯನ್ನು ಹೊಂದಿದ್ದರೆ ಖಂಡಿತವಾಗಿಯೂ ನಾನು ನನ್ನ ಪ್ರಧಾನಿ ಕುರ್ಚಿಯನ್ನು ಸಂತೋಷದಿಂದ ಬಿಟ್ಟು ಕೊಡುತ್ತಿದ್ದೆ ಯಾಕೆಂದರೆ ಒಂದು ವೇಳೆ ಅವರು ರಾಜ್ಯದ ಪ್ರಧಾನಿಯಾಗಿದ್ದರೆ ಎಂದು ವಿಶ್ವವೇ ರಷ್ಯಾ ದೇಶಕ್ಕೆ ಸಲಾಂ ಹೊಡೆಯುತ್ತಿತ್ತು. ಒಂದು ವೇಳೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮುಂದುವರೆದರೆ ಖಂಡಿತವಾಗಿಯೂ ಮುಂದೊಂದು ದಿನ ಇಡೀ ವಿಶ್ವವೇ ಭಾರತ ರಾಷ್ಟ್ರಕ್ಕೆ ಸಲ್ಯೂಟ್ ಒಡೆಯುತ್ತದೆ ಎಂದು ಹೇಳಿದ್ದರು.

ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದಿನಗಳಿಂದಲೂ ವೈರಲ್ ಆಗಿದೆ ಅದರಲ್ಲಿಯೂ ನರೇಂದ್ರ ಮೋದಿ ಅವರನ್ನು ಹೊಗಳಿರುವುದು ನಮೋ ಭಕ್ತರಲ್ಲಿ ಇನ್ನಿಲ್ಲದ ಸಂತಸವನ್ನು ಮೂಡಿಸಿದೆ. ಒಂದು ವೇಳೆ ಅವರು ಹೇಳಿದ್ದು ನಿಜವಾದಲ್ಲಿ ಅಂದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ಖಂಡಿತವಾಗಿಯೂ ವಿಶ್ವವೇ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡಿ ಸೆಲ್ಯೂಟ್ ಹೊಡೆಯುವುದರಲ್ಲಿ ಅನುಮಾನವಿಲ್ಲ.