ಬಿನಾಮಿ ಕೇಸು- ಸಚಿವ ಡಿಕೆಶಿ ಅರೆಸ್ಟ್ ! 110 ಕೋಟಿ ದಾಖಲೆ ಇಲ್ಲದ ಆಸ್ತಿ

ಬಿನಾಮಿ ಕೇಸು- ಸಚಿವ ಡಿಕೆಶಿ ಅರೆಸ್ಟ್ ! 110 ಕೋಟಿ ದಾಖಲೆ ಇಲ್ಲದ ಆಸ್ತಿ

ಡಿಕೆ ಶಿವಕುಮಾರ್ ಅವರ ಅದೃಷ್ಟ ಯಾಕೋ ಚೆನ್ನಾಗ್ ಇದ್ದಂತೆ ಕಾಣುತ್ತಿಲ್ಲ ಇತ್ತೀಚೆಗೆ ತಮ್ಮ ವರ್ಚಸ್ಸನ್ನು ಬಳ್ಳಾರಿ ಗೆಲುವಿನ ಮೂಲಕ ಹೈಕಮಾಂಡ್ ಗೆ ತಿಳಿಸಿ ಕೊಟ್ಟಿದ್ದರೂ ಪಕ್ಷದಲ್ಲಿ ಕ್ಯಾರೆ ಎನ್ನದೆ ಸಚಿವ ಸ್ಥಾನಗಳನ್ನು ಬೇಕಾದವರು ಹಂಚಿಕೊಂಡಿದ್ದಾರೆ. ಇದರಿಂದ ಮನನೊಂದಿದ್ದ ಡಿಕೆಶಿ ರವರು ಇತ್ತೀಚೆಗೆ ಕಾಲ ಬಂದಾಗ ನನ್ನ ಆಟ ತೋರಿಸುತ್ತೇನೆ ಎಂದು ಪರೋಕ್ಷವಾಗಿ ತನ್ನ ಪಕ್ಷದ ನಾಯಕರಿಗೆ ಎಚ್ಚರಿಕೆ ಯು ಸಹ ನೀಡಿದ್ದರು.

ಆದರೆ ಇದೀಗ ಡಿಕೆ ಶಿವಕುಮಾರ್ ಅವರ ರಾಜಕೀಯ ಅಂತ್ಯವಾದಂತೆ ಕಾಣುತ್ತಿದೆ. ಅಷ್ಟಕ್ಕೂ ಯಾಕೆ ಗೊತ್ತಾ?

ಇದ್ದಕ್ಕಿದ್ದ ಹಾಗೆ ಡಿಕೆ ಶಿವಕುಮಾರ್ ಅವರ ಮೇಲೆ ಕೇಸು ದಾಖಲಾಗಿದೆ ಬರೋಬ್ಬರಿ 160 ಕೋಟಿ ದಾಖಲೆ ಇಲ್ಲದ ಆಸ್ತಿ ಬಯಲಾಗಿದ್ದು ಬಿ ನಮೆ ಆಸ್ತಿ ಪ್ರಕರಣದ ಅಡಿಯಲ್ಲಿ ಡಿಕೆ ಶಿವಕುಮಾರ್ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಿಂದ ಡಿಕೆ ಶಿವಕುಮಾರ್ ಅವರು ಅರೆಸ್ಟ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ ಅಷ್ಟೇ ಅಲ್ಲದೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಡಿಕೆ ಶಿವಕುಮಾರ್ ಅವರು ಅರೆಸ್ಟ್ ಆದರೆ ಎಷ್ಟು ವರ್ಷಗಳ ಕಾಲ ಶಿಕ್ಷೆ ಗೊತ್ತಾ??

ಈ ಪ್ರಕರಣದಲ್ಲಿ ಒಂದು ವೇಳೆ ಡಿಕೆ ಶಿವಕುಮಾರ್ ಅವರು ಆರೋಪಿ ಎಂದು ಸಾಬೀತಾದಲ್ಲಿ ಸರಿಸುಮಾರು ಕನಿಷ್ಠ ಒಂದರಿಂದ 7 ವರ್ಷಗಳ ಕಾಲ ಡಿಕೆ ಶಿವಕುಮಾರ್ ಅವರು ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ವಿಷಯ ಈಗಷ್ಟೇ ಮಾಧ್ಯಮಗಳಲ್ಲಿ ಪ್ರಕಟಣೆಗೊಂಡಿದ್ದು ಭಾರೀ ಕುತೂಹಲವನ್ನು ಕೆರಳಿಸಿದೆ.