ಜನರಲ್ಲಿ ಮನವಿ ಮಾಡಿದ ಬಿಜೆಪಿ: ಒಮ್ಮೆ ಓದಿ ಇದಕ್ಕೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ

ಜನರಲ್ಲಿ ಮನವಿ ಮಾಡಿದ ಬಿಜೆಪಿ: ಒಮ್ಮೆ ಓದಿ ಇದಕ್ಕೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಇನ್ನೆರಡು ದಿನ ಕೇವಲ ಮಾಧ್ಯಮಗಳ ಮುಂದೆ ಬಂದ್ ನಡೆಯಲಿದೆ. ಹೌದು ಈಗಾಗಲೇ ಹಲವಾರು ಸಂಘಟನೆಗಳು ಭಾರತ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಘೋಷಿಸಿದ್ದರು ಸಹ ಮಾಧ್ಯಮಗಳು ಸುಮ್ಮನೆ ಬಾಯಿ ಬಡಿದುಕೊಳ್ಳು ತ್ತಿದ್ದಾರೆ.

ಕಾರ್ಮಿಕ ಸಂಘಟನೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಕರೆ ನೀಡಿರುವ ಈ ಹೋರಾಟಕ್ಕೆ ಯಾವುದೇ ಅರ್ಥವಿಲ್ಲ ಎಂಬುದನ್ನು ಮಾಧ್ಯಮಗಳು ತಿಳಿದರು ಕೇವಲ ಜನರಲ್ಲಿ ಗಾಬರಿಯನ್ನು ಹುಟ್ಟಿಸಲು ಅದು ಇಲ್ಲ ಇದು ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಪರಮೇಶ್ವರ್ ರವರು ಸಹ ಕೆ ಎಸ್ ಆರ್ ಟಿ ಸಿ ಹಾಗು ಬಿಎಂಟಿಸಿ ಬಸ್ ಗಳನ್ನು ನಡೆಸುವ ಯೋಜನೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಮಾಧ್ಯಮಗಳು ಮರೆತಂತೆ ಕಾಣುತ್ತಿದೆ.

ಹೋಟೆಲ್ , ಮಾರ್ಕೆಟ್ ,ಓಲಾ ಕ್ಯಾಬ್ ಗಳು ಮುಂತಾದ ಜನ ಜೀವನಕ್ಕೆ ಅಗತ್ಯವಾದ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ ಆದರೆ ಕೇವಲ ಬಸ್ಗಳನ್ನು ನಿಲ್ಲಿಸಿ ಬಂದ್ ಎಂದು ಬಿಂಬಿಸುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಪಕ್ಷವು ಕರುನಾಡ ಜನರಲ್ಲಿ ಮನವಿ ಯನ್ನು ಮಾಡಿದೆ.

ಕಾರ್ಮಿಕ ಸಂಘಟನೆಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ರಾಜಕೀಯ ಪ್ರೇರಿತವಾಗಿ ವಿರೋಧ ಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿವೆ ಆದರೆ ದಯವಿಟ್ಟು ಕರ್ನಾಟಕ ಜನರು ಬಂದ್ ಗೆ ಯಾವುದೇ ಬೆಂಬಲವನ್ನು ಸೂಚಿಸಿದೆ ಸಾಮಾನ್ಯ ಜನಜೀವನವನ್ನು ನೋಡಿ ಕೊಳ್ಳಬೇಕಾಗಿ ಮನವಿ ಮಾಡಿದೆ.