ಬಿಗ್ ಬ್ರೇಕಿಂಗ್: ಎಲ್ಲರ ಅಕೌಂಟ್ಗೆ ಹಣ ಹಾಕಲಿದ್ದಾರೆ ಮೋದಿ: ಬಡತನಕ್ಕೆ ಬ್ರೇಕ್

ಬಿಗ್ ಬ್ರೇಕಿಂಗ್: ಎಲ್ಲರ ಅಕೌಂಟ್ಗೆ ಹಣ ಹಾಕಲಿದ್ದಾರೆ ಮೋದಿ: ಬಡತನಕ್ಕೆ ಬ್ರೇಕ್

0

ಭಾರತವು ಮೊದಲಿನಿಂದಲೂ ಬಡ ರಾಷ್ಟ್ರ ಎಂದು ತನ್ನನ್ನು ತಾನು ಗುರುತಿಸಿಕೊಂಡಿತ್ತು ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭಾರತವು ಇಡೀ ವಿಶ್ವದಲ್ಲಿಯೇ ಸದೃಢ ಆರ್ಥಿಕ ದೇಶವಾಗಿ ಬೆಳೆದು ನಿಂತಿದೆ. ನರೇಂದ್ರ ಮೋದಿ ರವರ ಅಧಿಕಾರ ಕಂಡು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಸಹ ಭಾರಿ ಏರಿಕೆ ಕಂಡುಬಂದಿದೆ.

ಮೊದಲಿನಿಂದಲೂ ಬಡ ರಾಷ್ಟ್ರ ಎಂದು ಕುಖ್ಯಾತಿ ಪಡೆದಿದ್ದ ಭಾರತ ಇಂದು ಒಂದು ಕಾಲದಲ್ಲಿ ವಿಶ್ವವನ್ನೇ ತನ್ನ ಆರ್ಥಿಕತೆಯಿಂದ ಭಯ ಪಡಿಸುತ್ತಿದ್ದ ಚೀನಾ, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳಿಗೆ ಚೆಕ್ ನೀಡಿ ಮುನ್ನುಗ್ಗಿ ವಿಶ್ವದಲ್ಲಿಯೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆಯುತ್ತಿರುವ ದೇಶವಾಗಿ ಮಾರ್ಪಟ್ಟಿದೆ.

ಆದರೆ ಇನ್ನೂ ಹಲವಾರು ನಿರುದ್ಯೋಗಿಗಳು ಭಾರತದಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು ಮೋದಿ ಅವರು ಕೋಟ್ಯಂತರ ಉದ್ಯೋಗಗಳು ಮಾಡಿದರೂ ಸಹ ಇನ್ನು ಹಲವಾರು ನಿರುದ್ಯೋಗಿಗಳು ಭಾರತದಲ್ಲಿ ಇದ್ದಾರೆ. ಜನಸಾಮಾನ್ಯರ ಜನಜೀವನವನ್ನು ಬದಲಾಯಿಸುವಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಅವರು ಮತ್ತೊಂದು ಯೋಜನೆಯ ಮೂಲಕ ಜನಸಾಮಾನ್ಯರಿಗೆ ನಾನು ಅವರ ಜೊತೆ ಇದ್ದೇನೆ ಎಂಬ ಭರವಸೆ ಮೂಡಿಸಲು ಮತ್ತೊಂದು ಯೋಜನೆಯ ಮೂಲಕ ಗಮನ ಸೆಳೆದಿದ್ದಾರೆ.

ಹೌದು ನರೇಂದ್ರ ಮೋದಿರವರ ಸರ್ಕಾರ ಯಾವುದೇ ವಿಶ್ವದ ದೊಡ್ಡ ರಾಷ್ಟ್ರ ಮಾಡದೆ ಇರುವ ಯೋಜನೆಯನ್ನು ರೂಪಿಸಿದ್ದು ಯುಬಿಐ( ಯುನಿವರ್ಸಲ್ ಬೇಸಿಕ್ ಇನ್ ಕಮ್) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದು ದೇಶದಲ್ಲಿ ಇರುವ ಹಲವಾರು ನಿರುದ್ಯೋಗಿಗಳಿಗೆ ಖುಷಿ ನೀಡಲು ಹೊರಟಿದೆ.

ಯೋಜನೆಯ ಪ್ರಕಾರ ಯಾವುದೇ ನಿರುದ್ಯೋಗಿಗಳು ಅಥವಾ ಅಂಗವಿಕಲರು ತಮಗೆ ಕೆಲಸ ಸಿಗದೇ ಇದ್ದಲ್ಲಿ ಅಥವಾ ಕೆಲಸ ಮಾಡಲು ತಮಗೆ ಶಕ್ತಿ ಇಲ್ಲ ಎಂಬುದನ್ನು ನಿರೂಪಿಸಿ ದಲ್ಲಿ ನರೇಂದ್ರ ಮೋದಿ ಅವರು ನೇರವಾಗಿ ಯಾವುದೇ ಸರ್ಕಾರಿ ಅಧಿಕಾರಿಗಳ ಹಂಗಿಲ್ಲದೆ ಪ್ರತಿ ತಿಂಗಳು ಜೀವನದ ಆಧಾರದ ಮೇಲೆ 2000 2500 ರೂ ಗಳನ್ನೂ ಬ್ಯಾಂಕಿನ ಅಕೌಂಟ್ ಗೆ ನೇರವಾಗಿ ಹಣ ಹಾಕಲಿದ್ದಾರೆ.

Money

ಈ ಮಹತ್ವಾಕಾಂಕ್ಷೆ ಯೋಜನೆಯನ್ನು ನರೇಂದ್ರ ಮೋದಿ ಅವರು ಇದೇ ತಿಂಗಳು ಜನವರಿ 15 ನೇ ತಾರೀಖಿನಂದು ಘೋಷಿಸುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ ಈ ಯೋಜನೆಯಿಂದ ಹಲವಾರು ಅನರ್ಹರು ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವವರು ಪ್ರಯೋಜನ ಪಡೆದುಕೊಳ್ಳಲು ಈಗಾಗಲೇ ಹತ್ತು ಸಾವಿರ ಕೋಟಿ ರೂಗಳನ್ನು ಯೋಜನೆಗಾಗಿ ಮೀಸಲಿಟ್ಟಿದ್ದಾರೆ.