ಯೋಗಿ ರವರನ್ನು ನೋಡಿ ಬೆಚ್ಚಿಬಿದ್ದ ಕಾಂಗ್ರೆಸ್ ಪಡೆ

ಯೋಗಿ ರವರನ್ನು ನೋಡಿ ಬೆಚ್ಚಿಬಿದ್ದ ಕಾಂಗ್ರೆಸ್ ಪಡೆ

0

ಕೆಲವು ವರ್ಷಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯ ಸಾಧಿಸಿತ್ತು. ಯಾವ ವಿರೋಧಪಕ್ಷಗಳು ಊಹಿಸದ ರೀತಿಯಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಮೇಲೆ ಯೋಗಿ ರವರ ಪ್ರತಿಯೊಂದು ನಿರ್ಧಾರಗಳಿಂದ ವಿರೋಧ ಪಕ್ಷಗಳಿಗೆ ಹೊಡೆತಗಳ ಮೇಲೆ ಹೊಡೆತಗಳು ಶುರುವಾದವು.

[do_widget id=et_ads-2]

ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಯೋಗಿ ಆದಿತ್ಯನಾಥ ರವರು ವಿರೋಧ ಪಕ್ಷಗಳಿಗೂ ಸಹ ಸಿಂಹ ಸ್ವಪ್ನವಾಗಿ ಮೆರೆದರು. ಯೋಗಿ ಆದಿತ್ಯನಾಥ್ ಅವರನ್ನು ಕಂಡರೆ ವಿರೋಧ ಪಕ್ಷಗಳಿಗೆ ಎಲ್ಲಿಲ್ಲದ ಭಯ ಕಾಡುತ್ತಿತ್ತು. ಅದೇ ರೀತಿ ಯೋಗಿ ಆದಿತ್ಯನಾಥ ಅವರನ್ನು ಕಂಡರೆ ವಿರೋಧ ಪಕ್ಷವಾದ ಕಾಂಗ್ರೆಸ್ ಗೆ ಎಲ್ಲಿಲ್ಲದ ಭಯ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ.

[do_widget id=et_ads-3]

ದೇಶದಲ್ಲಿ ಈಗ ಎಲ್ಲಿ ನೋಡಿದರೂ ಪಂಚ ರಾಜ್ಯ ಚುನಾವಣೆಯದ್ದೇ ಮಾತು. ಎಲ್ಲಾ ಪಕ್ಷಗಳು ಹೇಗಾದರೂ ಮಾಡಿ ಗೆಲ್ಲಬೇಕೆಂದು ತಯಾರಿ ಮಾಡಿಕೊಳ್ಳುತ್ತೇವೆ ಅದೇ ರೀತಿ ಬಿಜೆಪಿ ಪಕ್ಷವೂ ಸಹ ಹಲವಾರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ನಿನ್ನೆಯಷ್ಟೇ ನರೇಂದ್ರ ಮೋದಿ ಅವರು ಸಹ ಬಹಿರಂಗ ಪ್ರಚಾರದಲ್ಲಿ ಭಾಷಣ ಮಾಡಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

[do_widget id=et_ads-4]

ಇದೇ ಪ್ರಚಾರದ ಉದ್ದೇಶದಿಂದ ಯೋಗಿ ಆದಿತ್ಯನಾಥ್ ರವರನ್ನು ಬಿಜೆಪಿ ಪಕ್ಷವು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುವಂತೆ ಆದೇಶಿಸಿತ್ತು. ಯೋಗಿ ಆದಿತ್ಯನಾಥ ರವರು ಕಳೆದ ಬಾರಿ ಕರ್ನಾಟಕದಲ್ಲಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಕ್ಷದ ಹೊಸ ವಾಗಿದ್ದವ. ಇದನ್ನು ನೆನಪಿಸಿಕೊಂಡ ಕಾಂಗ್ರೆಸ್ ಪಕ್ಷವು ಯೋಗಿ ಆದಿತ್ಯನಾಥ ರವರನ್ನು ಪ್ರಚಾರಕ್ಕೆ ಬರದಂತೆ ತಡೆಯಲು ಈಗ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

[do_widget id=et_ads-5]

ಹೌದು ಯೋಗಿ ಆದಿತ್ಯನಾಥ್ ಅವರು ಯಾವುದೇ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ಕಾಂಗ್ರೆಸ್ ಪಕ್ಷವು ಕೋರ್ಟ್ ಮೆಟ್ಟಿಲೇರಿತ್ತು ಕಾಂಗ್ರೆಸ್ ಪಕ್ಷಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಕಂಡರೆ ಎಷ್ಟು ಎಂದು ಸಾಬೀತಾಗಿದೆ. ಕಳೆದ ಬಾರಿ ಕರ್ನಾಟಕದಲ್ಲಿ ರಾಹುಲ್ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ವಾಸವಾಗಿದ್ದವು ಅದರಂತೆಯೇ ಯೋಗಿ ಆದಿತ್ಯನಾಥ ಅವರು ಪ್ರಚಾರ ಮಾಡಿದ ಕ್ಷೇತ್ರಗಳು ಸಹ ಬಿಜೆಪಿ ಪಾಲಾಗಿದ್ದವು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.

[do_widget id=et_ads-6]