ಸಿಎಂ ಯೋಗಿ ರವರ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ನಮೋ ಭಕ್ತರು
ಸಿಎಂ ಯೋಗಿ ರವರ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ನಮೋ ಭಕ್ತರು
ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾದ ಮಾನ್ಯ ಯೋಗಿ ಆದಿತ್ಯನಾಥ ರವರು ಭಾರತದ ಸಂಪ್ರದಾಯವನ್ನು ಹೊರಗೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಆಕ್ರಮಣ ಮಾಡಿ ವಿದೇಶಿಗರು ಬದಲಾಯಿಸಿದ ಭಾರತದ ಊರುಗಳ ಹೆಸರನ್ನು ಬದಲಾಯಿಸುವ ದಿಟ್ಟ ಹೆಜ್ಜೆಯನ್ನು ಇಡುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ರವರು ಹಲವಾರು ಕಠಿಣ ನಿರ್ಧಾರಗಳನ್ನು ಈಗಾಗಲೇ ಯಾವುದೇ ಮತ ಬ್ಯಾಂಕ್ ಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳದೇ ನಿರ್ಧಾರ ತೆಗೆದು ಕೊಳ್ಳುತ್ತಾ ಮುಂದೆ ಸಾಗಿದ್ದಾರೆ.
[do_widget id=et_ads-2]
ಇವರ ಈ ನಡೆಗೆ ಹಲವಾರು ಕಡೆಯಿಂದ ಪ್ರಶಂಸೆಗಳ ವ್ಯಕ್ತವಾಗುತ್ತಿವೆ ಇಷ್ಟೇ ಅಲ್ಲದೆ ಇನ್ನೂ ಹಲವಾರು ಹಿಂದಿನ ಹೆಸರುಗಳನ್ನು ಮರು ನಾಮಕರಣ ಮಾಡುವ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ರವರು ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ತಕ್ಕಂತೆ ಹಲವಾರು ಬಿಜೆಪಿ ಬೆಂಬಲಿಗರು ಮತ್ತು ಶಾಸಕರು ಸಹ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
[do_widget id=et_ads-3]
ಒಂದು ಕಡೆ ಯೋಗಿ ಆದಿತ್ಯನಾಥ ರವರು ಭಾರತೀಯ ಸಂಸ್ಕೃತಿಯನ್ನು ವಾಪಸ್ ತರಲು ಹೆಸರು ಬದಲಾಯಿಸುತ್ತಿದ್ದಾರೆ ಇನ್ನೊಂದು ಕಡೆ ನರೇಂದ್ರ ಮೋದಿರವರ ಭಕ್ತರು ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಬದಲಾಯಿಸಲು ಹೊರಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪೋಸ್ಟ್ ಗಳು ಹರಿದಾಡುತ್ತಿದ್ದು ಭಾರಿ ಪ್ರಶಂಸೆಗೆ ಒಳಗಾಗಿದೆ.
[do_widget id=et_ads-4]
ಅಷ್ಟಕ್ಕೂ ಸಿಎಂ ಆದಿತ್ಯನಾಥರು ಅವರ ಹೆಸರು ಏನ್ ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ ಗೊತ್ತಾ?
ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ ರವರ ಭಕ್ತರು ಹೆಚ್ಚಾಗಿ ಇದ್ದಾರೆ, ಅವರ ನಿರ್ಧಾರಗಳಿಗೆ ಫಿದಾ ಆಗಿರುವ ಕರ್ನಾಟಕದ ಬಿಜೆಪಿ ಭಕ್ತರು ಸಿಎಂ ಯೋಗಿ ಆದಿತ್ಯನಾಥ್ ಎನ್ನುವ ಬದಲು ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಅಂದರೆ ಮೋದಿ ರವರ ತದನಂತರ ಪಿಎಂ ಯೋಗಿ ಆದಿತ್ಯನಾಥ್ ಎಂದು ಹೆಸರು ಬದಲಾಯಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹರಿ ಬಿಡುತ್ತಿದ್ದಾರೆ.
ಈ ಪೋಸ್ಟ್ ಗಳಿಗೆ ಉಳಿದ ಪೋಸ್ಟ್ಗಗಳಿಗಿಂತ ಹೆಚ್ಚು ಪ್ರಶಂಸೆಗಳು ವ್ಯಕ್ತವಾಗಿದ್ದು ಕೇವಲ ಒಂದು ಹೆಸರು ಬದಲಾವಣೆ ಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ವೈರಲ್ ಆಗುತ್ತಿದೆ.
[do_widget id=et_ads-5]