ಮೋದಿ ರಾಜತಾಂತ್ರಿಕತೆಗೆ ಮಂಡಿಯೂರಿದ ಟ್ರಂಪ್

ಮೋದಿ ರಾಜತಾಂತ್ರಿಕತೆಗೆ ಮಂಡಿಯೂರಿದ ಟ್ರಂಪ್

0

ಹೌದು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ರಾದ ಟ್ರಂಪ್ ರವರು ಯಾವುದೋ ದೇಶದ ಮೇಲಿನ ಕೋಪದಿಂದ ಇನ್ಯಾವುದು ದೇಶಗಳ ಮೇಲೆ ಒತ್ತಡಗಳನ್ನು ಏರಲು ನಿರ್ಧರಿಸಿದರು. ಆದರೆ ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆಯಲು ಇತರ ದೇಶಗಳು ಹಿಂದೆ ಮುಂದೆ ನೋಡುತ್ತಿರುವಾಗ ಮೋದಿ ರವರ ರಾಜತಾಂತ್ರಿಕತೆಯ ಫಲದಿಂದ ಭಾರತ ಕೂಡಿ ಎಂಟು ರಾಷ್ಟ್ರಗಳು ಅಮೆರಿಕದ ಜೊತೆ ಮಾತುಕತೆ ನಡೆಸಲು ಸಿದ್ಧರಾದರು.

[do_widget id=et_ads-2]

ಹೌದು ನೀವು ಓದುತ್ತಿರುವುದು ಇರಾನ್ ದೇಶದಿಂದ ತೈಲ ಆಮದು ಮಾಡಿಕೊಳ್ಳುವ ವಿಷಯದ ಬಗ್ಗೆ. ನವಂಬರ್ 4 ರಿಂದ ಇರಾನ್ ನಿಂದ ಯಾವುದೇ ತೈಲವನ್ನು ಆಮದು ಮಾಡಿಕೊಳ್ಳಬಾರದು ಎಂದು ವಿಶ್ವದ ದೊಡ್ಡಣ್ಣ ಅಮೆರಿಕ ಎಲ್ಲರಿಗೂ ತಾಕೀತು ಮಾಡಿತ್ತು. ಆದರೆ ವಿಶ್ವದ ದೊಡ್ಡಣ್ಣ ಎಚ್ಚರಿಕೆಗೂ ಯಾವುದೇ ಮನ್ನಣೆ ನೀಡದ ಮೋದಿ ಅವರು ಜನರಿಗೆ ಇರಾನಿನ ತೈಲ ಆಮದು ಮಾಡಿಕೊಳ್ಳುತ್ತಿವೆ ಅದರ ಬಗ್ಗೆ ನೀವು ಚಿಂತೆ ಮಾಡಬೇಡಿ ಎಂದು ಅಂದೇ ಹೇಳಿದ್ದರು.

[do_widget id=et_ads-3]

ಹಲವು ರಾಷ್ಟ್ರಗಳು ವಿಶ್ವದ ದೊಡ್ಡಣ್ಣ ವಿರುದ್ಧ ಮಾತನಾಡಲು ಹೆದರುತ್ತಿದ್ದರು, ಇಂತಹ ಸಮಯದಲ್ಲಿ ಮೋದಿ ರವರು ಅಮೆರಿಕದ ಜೊತೆ ಮಾತುಕತೆ ನಡೆಸಿ ಇತರ ದೇಶಗಳನ್ನು ಒಗ್ಗೂಡಿಸಿ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಅಮೆರಿಕಾದ ಮನವೊಲಿಸಿ ಶ್ವೇತ ಭವನದಲ್ಲಿ ದೇಶಗಳ ಮೇಲಿನ ನಿರ್ಬಂಧವನ್ನು ತೆಗೆಯುವಂತೆ ಮಾಡಿದ್ದಾರೆ.

[do_widget id=et_ads-4]

ಶ್ವೇತ ಭವನದಲ್ಲಿ ಆತ್ಮೀಯ ಹೊರಡಿಸಿರುವ ಅಮೆರಿಕವು ಭಾರತದ ಜೊತೆಗೂಡಿ ಇನ್ನು ಉಳಿದ ಏಳು ರಾಷ್ಟ್ರಗಳ ಮೇಲಿನ ನಿರ್ಬಂಧವನ್ನು ತೆಗೆದು ಇರಾನಿನಿಂದ ತೈಲ ಆಮದು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಇದರಿಂದ ಭಾರತದ ರಫ್ತು ಆಮದು ಸುಂಕ ಹೆಚ್ಚು ಮಾಡುತ್ತೇನೆ ಎಂದಿದ್ದ ಅಮೆರಿಕಾವು ಸುಮ್ಮನಾದಂತೆ ಆಗಿದೆ.

[do_widget id=et_ads-5]