Me too: ರಾಜ್ಯದ ಮಾಜಿ ಬಿಜೆಪಿ ಮುಖ್ಯಮಂತ್ರಿಗೂ ತಟ್ಟಿದ ಲೈಂಗಿಕ ಕಿರುಕುಳ ಪ್ರಕರಣ

Me too: ರಾಜ್ಯದ ಮಾಜಿ ಬಿಜೆಪಿ ಮುಖ್ಯಮಂತ್ರಿಗೂ ತಟ್ಟಿದ ಲೈಂಗಿಕ ಕಿರುಕುಳ ಪ್ರಕರಣ

0

ದೇಶದಲ್ಲಿ ಈಗ ಎಲ್ಲಿ ನೋಡಿದರೂ ಮಿ ಟು ಎಂಬ ಅಭಿಯಾನದ ಮೂಲಕ ಹಲವಾರು ಸೆಲೆಬ್ರಿಟಿಗಳು ಮತ್ತು ಎಲ್ಲಾ ವಿವಿಧ ಕ್ಷೇತ್ರಗಳಿಂದ ಮಹಿಳೆಯರು ತಮ್ಮ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

[do_widget id=et_ads-3]

ಈಗಾಗಲೇ ದೇಶದಲ್ಲಿ ಹಲವಾರು ರಾಜಕಾರಣಿಗಳು ಸಿನಿಮಾ ರಂಗದವರು ಮತ್ತು ಇತರ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿರುವ ಸೆಲೆಬ್ರಿಟಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಗಳು ಕಾಣಸಿಗುತ್ತವೆ.

[do_widget id=et_ads-4]

ಇಂತಹ ಸಮಯದಲ್ಲಿ ರಾಜ್ಯದ ಮಾಜಿ ಬಿಜೆಪಿ ಮುಖ್ಯಮಂತ್ರಿಗಳಾದ ಸದಾನಂದ ಗೌಡರ ಮೇಲೆ ಗಂಭೀರ ಆರೋಪ ಬಾಗಲಕೋಟೆ ಮೂಲದ ಮಹಿಳೆ ಯೊಬ್ಬರು ಮಾಡಿದ್ದಾರೆ. ಇದನ್ನು ಕೆಲವರು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

[do_widget id=et_ads-5]

ಖಾಸಗಿ ವಾಹನ ಎಂದರೆ ಜೊತೆ ಮಾತನಾಡಿರುವ ಈ ಮಹಿಳೆಯು ಮಾಜಿ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದ ಗೌಡರವರು ನನ್ನ ವೈ ಯುಕ್ತ ನಂಬರ್ಗೆ ಕರೆಗಳನ್ನು ಮಾಡುತ್ತಿದ್ದರು ಪದೇಪದೇ ತಮ್ಮ ಕಚೇರಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದರು. ಇಷ್ಟೇ ಅಲ್ಲದೆ ಫೋಟೋ ಕಳುಹಿಸು ವಂತೆ ಹಲವಾರು ಬಾರಿ ಕೇಳಿದರೂ ಎನ್ನುವ ಆರೋಪ ಮಾಡಿದ್ದಾರೆ.

[do_widget id=et_ads-6]

ಇದಕ್ಕೆ ಪ್ರತಿಕ್ರಿಯಿಸಿರುವ ಸದಾನಂದ ಗೌಡರವರು ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಈಗ ನೀಡುವುದಿಲ್ಲ ನಾನು ಏನು ಎಂದು ಜನರಿಗೆ ಗೊತ್ತಿದೆ ಮತ್ತು ಕಾಲಕ್ರಮೇಣ ಪ್ರತಿಯೊಂದಕ್ಕೂ ಉತ್ತರಿಸುತ್ತೇನೆ ಎಂದು ಮಾತನಾಡಿದ್ದಾರೆ.

[do_widget id=et_ads-7]