ಸೋರಿಕೆಯಾಯಿತು ಬಿಜೆಪಿ ಪ್ರಣಾಳಿಕೆ: ವಿರೋಧ ಪಕ್ಷಗಳು ಚುನಾವಣಾ ಕಣದಿಂದ ಹಿಂದಕ್ಕೆ??

ಸೋರಿಕೆಯಾಯಿತು ಬಿಜೆಪಿ ಪ್ರಣಾಳಿಕೆ: ವಿರೋಧ ಪಕ್ಷಗಳು ಚುನಾವಣಾ ಕಣದಿಂದ ಹಿಂದಕ್ಕೆ??

0

ಆಂಧ್ರ ಪ್ರದೇಶವು 2 ಭಾಗವಾದ ಮೇಲೆ ತೆಲಂಗಾಣದಲ್ಲಿ ವಿಭಾಗಕ್ಕಾಗಿ ಹೋರಾಡಿದ ಕೆ ಚಂದ್ರಶೇಖರ್ ರಾವ್ ರವರ ಪಕ್ಷದ ಮೇಲೆ ಎಲ್ಲರಿಗೂ ಒಳ್ಳೆಯ ಆಶ್ವಾಸನೆಗಳು ಇದ್ದವು ಅದರಂತೆ ಜನರು ಕೆ ಚಂದ್ರಶೇಖರ್ ರವರ ಪಕ್ಷವನ್ನು ಬೆಂಬಲಿಸಿ ಅಧಿಕಾರದ ಗದ್ದುಗೆ ಏರಿಸಿದರು.

[do_widget id=et_ads-2]

ಆದರೆ ಇದ್ದಕ್ಕಿದ್ದ ಹಾಗೆ ಇನ್ನೂ ತಮ್ಮ ಅಧಿಕಾರ ಅವಧಿ ಇದ್ದಾಗಲೇ ಚಂದ್ರಶೇಖರ್ ರವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅವಧಿಗೂ ಮುನ್ನವೇ ಚುನಾವಣೆಗೆ ಸಿದ್ಧರಿರುವುದಾಗಿ ಘೋಷಿಸಿದರು. ಇದರಿಂದ ವಿರೋಧ ಪಕ್ಷಗಳು ಕಂಗಾಲಾಗಿದ್ದು ನಿಜ ಯಾಕೆಂದರೆ ಯಾವ ಪಕ್ಷಗಳು ಸಹ ಇನ್ನು ಚುನಾವಣೆಗೆ ತಯಾರಿಯನ್ನು ಮಾಡಿರಲಿಲ್ಲ.

[do_widget id=et_ads-3]

ಆದರೆ ಇದ್ದಕ್ಕಿದ್ದ ಹಾಗೆ ಕಣಕ್ಕಿಳಿದ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷವು ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು ಈ ಪ್ರಣಾಳಿಕೆ ಸೋರಿಕೆಯಾಗಿದೆ, ವಿರೋಧ ಪಕ್ಷಗಳು ಈ ಪ್ರಣಾಳಿಕೆಯನ್ನು ನೋಡಿದರೆ ಖಂಡಿತಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾಕೆ ಗೊತ್ತಾ ಪ್ರಣಾಳಿಕೆ ನೋಡಿದರೆ ನೀವು ಸಹ ಶಾಕ್ ಆಗುತ್ತೀರಾ ಆದರೆ ಈ ಪ್ರಣಾಳಿಕೆಯನ್ನು ಈಡೇರಿಸಲು ಬಿಜೆಪಿ ಪಕ್ಷವು ತನ್ನದೇ ಆದ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

[do_widget id=et_ads-4]

ಪ್ರಣಾಳಿಕೆಯಲ್ಲಿ ಪೆಟ್ರೋಲ್ ಮೂಲ ಬೆಲೆ ಇನ್ನು ಕಡಿಮೆ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿಧಿಸುವ ವ್ಯಾಟ್ ಗಳನ್ನು ಇಳಿಸಿ ಕನಿಷ್ಠ 20 ರೂಪಾಯಿಗಳಾದರೂ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಲಿದ್ದೇವೆ, ಇದೇ ರೀತಿ ಮುಂದಿನ ಕ್ರಮಗಳನ್ನು ಕೈಗೊಂಡು ಮುಂದಿನ ಐದು ವರ್ಷಗಳಲ್ಲಿ ಕೇವಲ ಇಪ್ಪತ್ತು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ನೀಡಲಿದ್ದೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

[do_widget id=et_ads-5]

ಇನ್ನುಳಿದಂತೆ ಮದ್ಯ ನಿಷೇದ, ಕುಡಿಯುವ ನೀರಿನ ಯೋಜನೆ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಕೋಚಿಂಗ್ ಮತ್ತು ಆಫ್ಲೈನ್ ಕೋಚಿಂಗ್ ಒದಗಿಸುವುದು ಇತರ ಪ್ರಮುಖ ಅಂಶಗಳಾಗಿವೆ.

[do_widget id=et_ads-6]

Source: https://m.dailyhunt.in/news/india/kannada/oneindia+kannada-epaper-thatskannada/bijepi+pranaalike+sorike+madyakke+nirbandha+20+ru+petrol-newsid-99306905