ರಾಮನಗರವೆಲ್ಲ ಮೋದಿ ಮಯ, ಪಾಪ ಅನಿತಾ ಕುಮಾರಸ್ವಾಮಿ..

ರಾಮನಗರವೆಲ್ಲ ಮೋದಿ ಮಯ, ಪಾಪ ಅನಿತಾ ಕುಮಾರಸ್ವಾಮಿ..

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದಲ್ಲಿ ನರೇಂದ್ರ ಮೋದಿ ಭಕ್ತರು ಜಾಸ್ತಿ ಇದ್ದಾರೆ. ಎಲ್ಲಿ ಹೋದರು ನೀವು ನರೇಂದ್ರ ಮೋದಿ ಭಕ್ತರನ್ನು ಕಾಣಬಹುದು ಇಷ್ಟು ದಿವಸ ಜೆಡಿಎಸ್ ಪಕ್ಷಕ್ಕೆ ಮೀಸಲಾಗಿದ್ದ ರಾಮನಗರ ಕ್ಷೇತ್ರದಲ್ಲಿ ನರೇಂದ್ರ ಮೋದಿ ರವರ ಭಕ್ತರು ಇದ್ದಾರೆ ಎಂದರೆ ನೀವು ನಂಬಲೇಬೇಕು.

[do_widget id=et_ads-2]

ನರೇಂದ್ರ ಮೋದಿ ರವರು ಎಂದರೆ ಅವರ ಭಕ್ತರಿಗೆ ಏನೋ ಒಂದು ಹುಮ್ಮಸ್ಸು ಸದಾ ಮೋದಿ ರವರ ಜಪ ಮಾಡುವ ಭಕ್ತರು ಅದರಲ್ಲಿಯೂ ವಿರೋಧ ಪಕ್ಷದವರು ಕಂಡ ಕೂಡಲೇ ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಕಿಚಾಯಿಸುತ್ತಾರೆ.

[do_widget id=et_ads-3]

ಅಂತಹ ಘಟನೆ ಇಂದು ರಾಮನಗರದಲ್ಲಿ ನಡೆದಿದ್ದು ಅನಿತಾ ಕುಮಾರಸ್ವಾಮಿ ಅವರಿಗೆ ಭಾರಿ ಮುಜುಗರ ಉಂಟಾಗಿದೆ. ನಾಮಪತ್ರ ಸಲ್ಲಿಕೆ ವೇಳೆಇದ್ದಕ್ಕಿದ್ದಂತೆ ಎದುರಾದ ನರೇಂದ್ರ ಮೋದಿ ಭಕ್ತರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ರಾಮನಗರದಲ್ಲಿ ನರೇಂದ್ರ ಮೋದಿ ಭಕ್ತರು ಸಹ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

[do_widget id=et_ads-4]

ಇದರಿಂದ ಭಾರಿ ಮುಜುಗರಕ್ಕೆ ಉಂಟಾದ ಅನಿತಾ ಕುಮಾರಸ್ವಾಮಿ ರವರು ಕೆಲವು ಕ್ಷಣ ವಿಚಲಿತ ಗೊಂಡಿದ್ದರು ನಂತರ ನಾಮಪತ್ರ ಸಲ್ಲಿಕೆ ಮಾಡಿದರು. ಒಂದು ವೇಳೆ ಈ ಮೋದಿ ಮೋದಿ ಘೋಷಣೆ ಮತ್ತು ಅಷ್ಟೇ ಹೆಚ್ಚಾದಲ್ಲಿ ರಾಮನಗರ ಸಹ ಕೇಸರಿಮಯ ವಾಗಲಿದೆ.

[do_widget id=et_ads-5]