ಮೋದಿ ಕಠಿಣ ನಿರ್ಧಾರಕ್ಕೆ ಅಂಕಿಅಂಶಗಳೇ ಸಾಕ್ಷಿ… ಶೇರ್ ಮಾಡಿ ಬೆಂಬಲಿಸಿ.

ಮೋದಿ ಕಠಿಣ ನಿರ್ಧಾರಕ್ಕೆ ಅಂಕಿಅಂಶಗಳೇ ಸಾಕ್ಷಿ… ಶೇರ್ ಮಾಡಿ ಬೆಂಬಲಿಸಿ.

0

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತೆಗೆದುಕೊಂಡ ಕಠಿನ ನಿರ್ಧಾರಗಳಲ್ಲಿ ಜಿಎಸ್ಟಿ ಸಹ ಒಂದು. ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ನರೇಂದ್ರ ಮೋದಿ ರವರಿಗೆ ಪ್ರತಿಬಾರಿಯೂ ಜಯ ಸಿಗುತ್ತದೆ ಅದಕ್ಕೆ ಜನರು ಮತ್ತೊಮ್ಮೆ ಮೋದಿ ಅವರ ಅಧಿಕಾರದ ಗದ್ದುಗೆ ಏರುತ್ತಾರೆ ಎಂದು ಎಲ್ಲರೂ ನಂಬಿದ್ದಾರೆ.

[do_widget id=et_ads-2]

ಇಂತಹ ಸಮಯದಲ್ಲಿ ಮತ್ತೊಂದು ವರದಿ ಬಹಿರಂಗಗೊಂಡಿದ್ದು ಮೋದಿ ರವರ ಕಠಿಣ ನಿರ್ಧಾರಗಳು ಯಶಸ್ವಿಯಾಗುತ್ತವೆ ಎಂಬುದಕ್ಕೆ ಪುಷ್ಟಿ ನೀಡಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮೋದಿ ರವರು ತೆಗೆದುಕೊಂಡ ಜಿ ಎಸ್ ಟಿ ತೆರಿಗೆ ವಿಧಾನದಿಂದ ಸಂಗ್ರಹವಾದ ಹಣವನ್ನು ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗುತ್ತೀರಾ.

ಕೆಲವು ಸರಕುಗಳ ತೆರಿಗೆ ತಗ್ಗಿಸಿದ ಬಳಿಕವೂ ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದರೆ ತೆರಿಗೆ ಸಂಗ್ರಹ ಹೆಚ್ಚಾಗಿದ್ದು ಬರೋಬರಿ ಸೆಪ್ಟೆಂಬರ್ ತಿಂಗಳಿನಲ್ಲಿ 94,442 ಕೋಟಿ ಸಂಗ್ರಹವಾಗುವ ಮೂಲಕ ಏರಿಕೆ ಕಂಡಿದೆ.

ಕೇವಲ ಒಂದೇ ತಿಂಗಳಿನಲ್ಲಿ 67 ಲಕ್ಷ ಲೀಟರ್ ಗಳು ಸಲ್ಲಿಕೆಯಾಗಿವೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಅಂಕಿ-ಅಂಶಗಳು ಮೋದಿ ರವರ ತೆಗೆದುಕೊಂಡ ನಿರ್ಧಾರ ಸರಿ ಎಂದು ಜನರಲ್ಲಿ ಭಾವನೆಗಳನ್ನು ಮೂಡಿಸುತ್ತದೆ ನಿಮಗೆ ಅನಿಸಿದಲ್ಲಿ ಶೇರ್ ಮಾಡಿ ಬೆಂಬಲಿಸಿ.

[do_widget id=et_ads-3]