ನರೇಂದ್ರ ಮೋದಿ ರವರ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಬಿಪಿನ್ ರಾವತ್

ನರೇಂದ್ರ ಮೋದಿ ರವರ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಬಿಪಿನ್ ರಾವತ್

0

ಭಾರತದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಗಳಿಸದ ಕೀರ್ತಿ ಮತ್ತು ಜನ ಪ್ರಿಯತೆಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು ಗಳಿಸಿದ್ದಾರೆ. ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವವೇ ನರೇಂದ್ರ ಮೋದಿ ರವರನ್ನು ಹೊಗಳುತ್ತಿದೆ.ತಾವು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಬಾರತೀಯ ಸೇನೆಯ ಬಗ್ಗೆ ಬಾರಿ ಕಾಳಜಿ ವಹಿಸಿರುವ ನರೇಂದ್ರ ಮೋದಿ ರವರು ಸೇನೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಪ್ರತಿ ಬಾರಿಯೂ ಸೇನೆಯನ್ನು ಬಲಪಡಿಸಲು ನರೇಂದ್ರ ಮೋದಿ ರವರು ಪ್ರಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಇಂತಹ ಇಂತಹ ಸಮಯದಲ್ಲಿ ನರೇಂದ್ರ ಮೋದಿ ರವರ ಅಧಿಕಾರದ ಕುರಿತು ಆರ್ಮಿ ಜನರಲ್ ಬಿಪಿನ್ ರಾವತ್ ರವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.ಸಾಮಾನ್ಯವಾಗಿ ಯಾವುದೇ ದೇಶದ ಸೈನಿಕರು ರಾಜಕೀಯ ಕಾರಣಗಳಿಗೆ ಬಹಿರಂಗ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ ನರೇಂದ್ರ ಮೋದಿ ರವರ ಅಧಿಕಾರ ಧೈರ್ಯವಾಗಿ ಮತ್ತು ಬಹಿರಂಗವಾಗಿ ಹೇಳಿಕೆ ನೀಡುವ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಷಯ.

ನರೇಂದ್ರ ನರೇಂದ್ರ ಮೋದಿ ರವರ ಅಧಿಕಾರದ ಬಗ್ಗೆ ಮಾತನಾಡಿರುವ ಬಿಪಿನ್ ರಾವತ್ ರವರು ಒಂದು ವೇಳೆ ನರೇಂದ್ರ ಮೋದಿಯವರು 2024 ರವರೆಗೂ ಪ್ರಧಾನಿಯಾಗಿದ್ದರೆ ಭಾರತದ ವಿಶ್ವವನ್ನೇ ಆಳುವ ಮಟ್ಟಕ್ಕೆ ಬೆಳೆದು ನಿಲ್ಲಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ನರೇಂದ್ರ ಮೋದಿ ರವರ ಕಾರ್ಯವೈಖರಿಗೆ ಫುಲ್ ಮಾರ್ಕ್ಸ್ ನೀಡಿರುವ ಬಿಪಿನ್ ರಾವತ್ ರವರು ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ ಇವರ ಮಾತುಗಳಿಗೆ ನಿಮ್ಮ ಸಹಮತ ವಿದ್ದಲ್ಲಿ ಶೇರ್ ಮಾಡಿ.