ಭಾರತೀಯ ಸೇನೆಗೆ ಸೇರ್ತಾರಂತೆ ಅಕ್ಷಯ್ ಕುಮಾರ್

ಸದಾ ಒಂದಲ್ಲ ಒಂದು ಸಮಾಜ ಸೇವಾ ಕೆಲಸಗಳಿಂದ ಸುದ್ದಿಯಲ್ಲಿರುವ ಅಕ್ಷಯ್ ಕುಮಾರ್ ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸುದ್ದಿಯಲ್ಲಿರುವ ಅಕ್ಷಯ್ ಕುಮಾರ್ ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಕಾಳಜಿ ಮತ್ತು ಗೌರವ ಹೆಚ್ಚಿದೆ ಎಂಬುದನ್ನು ಸಾಬೀತು ಪಡಿಸುತ್ತಾ ಬಂದಿದ್ದಾರೆ.  ಹಲವಾರು ಬಾರಿ ಸೇನೆಗೆ ಸಹಾಯಹಸ್ತ ಚಾಚಿರುವ ಅಕ್ಷಯ್ ಕುಮಾರ್ ಅವರು ಈಗ ಮತ್ತೊಮ್ಮೆ ಸಲಾಂ ಹೊಡೆಯುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.

ನಿನ್ನೆ ಟ್ವಿಟರ್ ನಲ್ಲಿ ಬಹಳ ಸಮಯದ ನಂತರ ಅಭಿಮಾನಿಗಳೊಂದಿಗೆ ಬೆರೆಯಲು ಲೈವ್ ಬಂದಿದ್ದ ಅಕ್ಷಯ್ ಕುಮಾರ್ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಗಳನ್ನು ನೀಡಲು ಆರಂಭಿಸಿದಾಗ  ಅಭಿಮಾನಿಯೊಬ್ಬರು  ಮುಂದಿನ ಜನ್ಮದಲ್ಲಿ ನೀವು ಏನು ಆಗಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್ ಅವರು ನನಗೆ ಭಾರತೀಯ ಸೇನೆ ಸೇರಬೇಕೆಂಬ ಆಸೆ ಇದೆ ಎಂದು ಉತ್ತರಿಸಿದ್ದಾರೆ

Post Author: Ravi Yadav