ಬಿಗ್ ಬ್ರೇಕಿಂಗ್: ಮೋದಿ ಬೆಂಬಲಕ್ಕೆ ನಿಂತ ಬಾಲಿವುಡ್ ದಿಗ್ಗಜರು, ತೃತೀಯ ರಂಗಕ್ಕೆ ಬಾರಿ ಶಾಕ್

ಮುಂದಿನ ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ಚುನಾವಣಾ ಕಾವು ಹೆಚ್ಚಾಗ ತೊಡಗಿದೆ, ಒಂದು ಕಡೆ ಪ್ರತಿಪಕ್ಷಗಳು ಮೋದಿರವರ ಅಲೆಯನ್ನು ತಡೆಯುವ ಎಲ್ಲ ಪ್ರಯತ್ನಗಳು ವಿಫಲವಾದಾಗ ಬೇರೆ ದಾರಿ ಇಲ್ಲದೆ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ತೃತೀಯ ರಂಗವನ್ನು ಸೃಷ್ಟಿ ಮಾಡಿಕೊಂಡು ಮೋದಿ ರವರ ವಿರುದ್ದ ಸೆಣೆಸಾಡಲು ತಯಾರಾಗುತ್ತಿದ್ದರೆ ,ಇತ್ತ ಮೋದಿ ರವರು ದೇಶ ಸೇವೆಯಲ್ಲಿ ತೊಡಗಿ ತನ್ನ ಪಕ್ಷದ ನಾಯಕರಿಗೆ ಚುನಾವಣಾ ಸಿದ್ಧತೆ ಮಾಡಿಕೊಳ್ಳಲು ಹೇಳಿರುವುದು ಎಲ್ಲರಿಗೂ ತಿಳಿದಿರುವ ವಿಷಯ.ಆದರೆ ಜನ ಬೆಂಬಲವನ್ನು ನೋಡಿದರೆ ಮೋದಿ ರವರು ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲದೆ ಗೆಲ್ಲುವಂತೆ ಕಾಣುತ್ತಿದೆ.

ತೃತೀಯ ರಂಗದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲ ಮೂಡಿದನ್ನು ನೋಡಿ ಸಂತಸಗೊಂಡಿದ್ದ ಸರ್ಕಾರಕ್ಕೆ ಈಗ ಆನೆ ಬಲ ಬಂದಂತಾಗಿದೆ, ಅದಕ್ಕೆ ಕಾರಣ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಮಾಜ ಹಾಗು ದೇಶ ಸೇವೆಯಲ್ಲಿ ತೊಡಗಿರುವ ಮೂರು ದಿಗ್ಗಜರು ಮೋದಿ ರವರ ಪರವಾಗಿ ನಿಂತಿದ್ದಾರೆ.

ಅಷ್ಟಕ್ಕೂ ಯಾರು ಆ ಬಾಲಿವುಡ್ ದಿಗ್ಗಜರು ಮತ್ತು ಯಾವ ರೀತಿ ಬೆಂಬಲ ನೀಡುತ್ತಾರೆ?

ಮೋದಿಗೆ ಬೆಂಬಲವಾಗಿ 3 ಬಾಲಿವುಡ್ ದಿಗ್ಗಜರು ನಿಂತಿರುವುದು ವಿಶೇಷವಾಗಿದೆ, ಅವರೆಲ್ಲರೂ ಯಾರು ಎಂಬುದು ಸಂಪೂರ್ಣ ಡಿಟೇಲ್ಸ್ ಕೆಳಗಡೆ ಇದೆ.

ನಾನಾ ಪಾಟೇಕರ್:

ತಮ್ಮ ಸಾಮಾನ್ಯವಾದ ಜೀವನ ಶೈಲಿಯಿಂದ ಮನೆಮಾತಾಗಿರುವ ನಾನಾ ಪಾಟೇಕರ್ ರವರು ಮೊದಲಿನದಾಗಿ ಮೋದಿಯ ಬೆಂಬಲಕ್ಕೆ ನಿಂತಿದ್ದಾರೆ.  ಎಷ್ಟೆ ಹಣವಿದ್ದರೂ ಅಥವಾ ಯಾವುದೇ ಹುದ್ದೆಯಲ್ಲಿದ್ದರೂ ಸಾಮಾನ್ಯ ಜನರಂತೆ ಜೀವನ ನಡೆಸುವ ಇವರು ದೇಶದ ಹಲವು ಯುವಕರಿಗೆ ಆದರ್ಶವಾಗಿದ್ದಾರೆ ಇಂಥವರ ಬೆಂಬಲ ಮೋದಿ ರವರಿಗೆ ಇರುವುದು ಮುಚ್ಚಿಕೊಳ್ಳುವಂತಹ ಸಂಗತಿ.

ಅನುಪಮ್ ಖೇರ್:

ರಾಜಕೀಯದ ಸಿನಿಮಾಗಳಲ್ಲಿ ಬಹು ದೊಡ್ಡ ಹೆಸರಿರುವ ನಟರಾದ ಅನುಪಮ್ ಖೇರ್ ರವರು ಮೋದಿರವರ ಬೆಂಬಲಕ್ಕೆ ನಿಂತಿದ್ದಾರೆ. ಇವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ಟಿಕೆಟ್ ಸಿಗದೆ ಇದ್ದಲ್ಲಿ ಮೋದಿರವರ ಪ್ರಚಾರ ಮಾಡಲು ಸಿದ್ದ ವಿರು ಗಾಗಿ ಘೋಷಿಸಿದ್ದಾರೆ .

ಅಕ್ಷಯ್ ಕುಮಾರ್

ಸಾಮಾಜಿಕ ಸೇವೆಗಳಲ್ಲಿ ಮತ್ತು ಯೋಧರ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ದೇಶದಲ್ಲೆಡೆ ಬಾರಿ ಬೆಂಬಲ ಹೊಂದಿರುವ  ಅಕ್ಷಯ್ ಕುಮಾರ್ ಅವರು ಈ ಬಾರಿ ಮೋದಿ ಬೆಂಬಲಕ್ಕೆ ಮತ್ತೊಮ್ಮೆ ನಿಂತಿದ್ದಾರೆ. ಇವರ ಕೆಲವು ಸಮಾಜ ಸೇವೆಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು ವಿಶೇಷವಾಗಿ ಯೋಧರ ಬಗ್ಗೆ ಬಹಳ ಕಾಳಜಿ ವಹಿಸುವ ಅಕ್ಷಯ್ ಕುಮಾರ್ ಅವರು ಹುತಾತ್ಮ ಯೋಧರ ಕುಟುಂಬಕ್ಕೆ ಬಹಳ ಸಾರಿ ಸಹಾಯಮಾಡಿ ಹೆಸರಾಗಿದ್ದಾರೆ.

ಈ ಮೂರು ಬಾಲಿವುಡ್ ದಿಗ್ಗಜರು ಮೋದಿ ಅವರಿಗೆ ಬೆಂಬಲ ನೀಡಿದ್ದಾರೆ, ಮೂರು ಜನರನ್ನು ಮೋದಿ ರವರಿಗೆ ಯಾಕೆ ಬೆಂಬಲ ನೀಡುತ್ತೀರಾ ಎಂದು ಕೇಳಿದರೆ ಮೂರು ಜನರ ಬಾಯಲ್ಲಿ ಒಂದೇ ಉತ್ತರ ಬಂದಿತ್ತು ಅದುವೇ “ದೇಶಕ್ಕಾಗಿ” ಎಂಬ ಉತ್ತರ.

ದಿಗ್ಗಜರು ಮತ್ತು ಸಾಮಾನ್ಯರು ಬೆಂಬಲ ನೀಡುತ್ತಿರುವುದನ್ನು ನೋಡಿದರೆ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ ಫಲಿತಾಂಶಕ್ಕಾಗಿ ನೋವು 2019 ರ ವರೆಗೂ ಕಾದು ನೋಡಬೇಕಿದೆ. ಒಂದು ವೇಳೆ ನಿಮಗೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಇಷ್ಟ ಇದ್ದರೆ ಮತ್ತು ಈ ಬಾಲಿವುಡ್ ದಿಗ್ಗಜರು ಮೋದಿ ಅವರಿಗೆ ಬೆಂಬಲ ನೀಡುವುದು ಸರಿ ಎನಿಸಿದರೆ ಶೇರ್ ಮಾಡಿ ಬೆಂಬಲಿಸಿ.

Post Author: Ravi Yadav