ಮೋದಿ ಸರ್ಕಾರದ ಬೆನ್ನಿಗೆ ನಿಂತ ಫ್ರಾನ್ಸ್: ಪಪ್ಪು ಗೆ ಮತ್ತೊಮ್ಮೆ ಮುಖಭಂಗ

ಮೋದಿ ಸರ್ಕಾರದ ಬೆನ್ನಿಗೆ ನಿಂತ ಫ್ರಾನ್ಸ್: ಪಪ್ಪು ಗೆ ಮತ್ತೊಮ್ಮೆ ಮುಖಭಂಗ

0

ಹೌದು, ರಾಹುಲ್ ಗಾಂಧಿಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದೆ. ಇದು ಕೇವಲ ಭಾರತದ ಮಟ್ಟದಲ್ಲಿ ಉಳಿದಿಲ್ಲ ಬದಲಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಫ್ರಾನ್ಸ್ ಅಧ್ಯಕ್ಷರು ರಾಹುಲ್ ಗಾಂಧಿಗೆ ಖಡಕ್ ಉತ್ತರವನ್ನು ನೀಡಿ ರಾಹುಲ್ ಗಾಂಧಿರವರಿಗೆ ಕಪಾಳ ಮೋಕ್ಷ ವನ್ನು ಮಾಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಹುಲ್ ಗಾಂಧಿ ರವರು ಇಂದು ಲೋಕಸಭಾ ಕಲಾಪದಲ್ಲಿ ಮಾಡಿದ ಅಚಾತುರ್ಯ ಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ ರಾಹುಲ್ ಗಾಂಧಿ.

ಆದರೆ ಕೇವಲ ಮೋದಿ ಸರ್ಕಾರವನ್ನು ಧೂಷಿಸುವ ಉದ್ದೇಶದಿಂದ ಇಡೀ ದೇಶದ ಮರ್ಯಾದೆಯನ್ನು ಹರಾಜಿಗಿಟ್ಟಿದ್ದಾರೆ ನಮ್ಮ ರಾಹುಲ್ ಗಾಂಧಿ, ಆದರೆ ಇದಕ್ಕೆ ಯಾರು ಸೊಪ್ಪುಹಾಕಲಿಲ್ಲ. ಇತ್ತ ಲೋಕಸಭಾ ಕಲಾಪದಲ್ಲಿ ರಾಹುಲ್ ಗಾಂಧಿ ರವರು ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಮೋದಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು.

ನನಗೆ ಫ್ರಾನ್ಸ್ ಸರ್ಕಾರದ ಜೊತೆ ನಡೆದ ಮಾತುಕತೆಯ ಸಂಪೂರ್ಣ ವಿವರ ತಿಳಿದಿದೆ, ಇದರಲ್ಲಿ ಮೋದಿ ಸರ್ಕಾರವು ಖಂಡಿತ ಪ್ರಚಾರ ನಡೆಸಿದ ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು. ಆದರೆ ಮೋದಿ ಸರ್ಕಾರ ಯಾವ ಕಾರಣಕ್ಕೆ ರಾಫೆಲ್ ಯುದ್ಧವಿಮಾನದ ಕುರಿತು ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬುದನ್ನು ಫ್ರಾನ್ಸ್ ಅಧ್ಯಕ್ಷರ ವಿವರಿಸಿದ್ದಾರೆ.

ಅಷ್ಟಕ್ಕೂ ಫ್ರಾನ್ಸ್ ಅಧ್ಯಕ್ಷರು ಹೇಳಿದ್ದೇನು?

ರಫೆಲ್ ಯುದ್ಧ ವಿಮಾನದ ಖರೀದಿಯನ್ನು ಪ್ರಸ್ತಾಪಿಸಿರುವ ಪ್ರಾನ್ಸ್ ಅಧ್ಯಕ್ಷರು, ರಾಹುಲ್ ಗಾಂಧಿ ರವರು ರಫೆಲ್ ಯುದ್ಧ ವಿಮಾನ ಖರೀದಿಯ ಕುರಿತು ಸುಳ್ಳನ್ನು ಹೇಳುತ್ತಿದ್ದಾರೆ, ನಮಗೆ ಮತ್ತು ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಿಯೇ ಇದ್ದಾರೆ, ಆದಕಾರಣ ನಾವು ಯಾರೊಂದಿಗೂ ಯಾವುದೇ ವಿವರಗಳನ್ನು ಬಹಿರಂಗಗೊಳಿಸಲು ಅಸಾಧ್ಯ, ಯಾವುದೇ ವರದಿಗಳಾಗಲೀ ಯಾವುದೇ ಅಂಕಿ-ಅಂಶಗಳಗಲಿ ಕೇವಲ ಸರ್ಕಾರದ ಅಧಿಕಾರಿಗಳ ಬಳಿ ಇರುತ್ತದೆ. ಸಾಮಾನ್ಯ ಪ್ರಜೆಗಳಿಗಾಗಲಿ ಅಥವಾ ಯಾವುದೇ ರಾಜಕಾರಣಿಗಳಿಗಾಗಲಿ ಬಹಿರಂಗವಾಗಲು ಸಾಧ್ಯವೇ ಇಲ್ಲ. ಇದನ್ನು ನಾವು ಒಪ್ಪಂದದಲ್ಲಿಯು ಸಹ ನಮೂದಿಸಿದ್ದೇವೆ ಎಂದು ಹೇಳಿದರು.

ಏನೇ ಇರಲಿ ಕೇವಲ ಮೋದಿ ಸರ್ಕಾರವನ್ನು ಧೂಷಿಸುವ ಉದ್ದೇಶದಿಂದ ರಾಹುಲ್ ಗಾಂಧಿ ರವರು ಇಲ್ಲಸಲ್ಲದ ಆರೋಪಗಳನ್ನು  ಮಾಡಿ ಅದರಲ್ಲಿ ಫ್ರಾನ್ಸ್ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜಕೀಯ ವ್ಯವಸ್ಥೆಯ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ನಮ್ಮ ಉದ್ದೇಶ ಇಷ್ಟೇ ನಿಮ್ಮ ಬಳಿ ಆಧಾರಗಳಿದ್ದರೆ ದಯವಿಟ್ಟು ಸುಪ್ರೀಂ ಕೋರ್ಟ್ ನಲ್ಲಿ ಲೈವ್ ವಿಡಿಯೋದಲ್ಲಿ ಪ್ರಕರಣದ ತನಿಖೆಯನ್ನು ನಡೆಸಿರಿ, ತಪ್ಪು ಮಾಡಿದ್ದರೆ ಜೈಲಿಗೆ ಕಳುಹಿಸಿ ಅದರ ಬದಲು ನನ್ನ ಬಳಿ ವಿವರವಿದೆ ವಿವರವಿದೆ ಎಂದು ಬೊಬ್ಬೆ ಹೊಡೆದು ಪ್ರಧಾನಿ ಮೋದಿ ರವರನ್ನು ಧೂಷಿಸುವುದಲ್ಲದೆ ಬೇರೆ ರಾಷ್ಟ್ರದ ಅಧ್ಯಕ್ಷರ ಹೆಸರುಗಳನ್ನು ಉಲ್ಲೇಖಿಸಿ ದಯವಿಟ್ಟು ದೇಶಕ್ಕೆ ಯಾವುದೇ ಕಳಂಕ ಗಳನ್ನು  ತರಬೇಡಿ ಎಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇವೆ