ಪ್ರಿಯ ಪ್ರಕಾಶ್ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ

0

ಕೇವಲ ಒಂದು ಕಣ್ಸನ್ನೆಯಿಂದ ಇಡೀ ಭಾರತದಲ್ಲೇ ಮನೆಮಾತಾದ ನಟಿ ಪ್ರಿಯಾ ವಾರಿಯರ್. ಒರು ಅದರ್ ಲವ್ ಸಿನಿಮಾದಲ್ಲಿ ನಟಿಸಿರುವ ಈ ನಟಿಯ ಸಂಭಾವನೆ ಕೇಳಿದರೆ ಖಂಡಿತ ನೀವು ಶಾಕ್ ಗೆ ಗುರಿಯಾಗುವಿರಿ.


ಸದ್ಯ ನಟಿಯರು ಸಿನಿಮಾಗಳಿಗಿಂತ ಜಾಹೀರಾತುಗಳಲ್ಲಿ ಹೆಚ್ಚು ಹಣವನ್ನು ಗಳಿಸುತ್ತಾರೆ. ಅದರಂತೆಯೇ ಪ್ರಿಯ ವಾರಿಯರ್ ಜಾಹೀರಾತು ಲೋಕದಲ್ಲಿ ಮಿಂಚುತ್ತಿದ್ದಾರೆ. ಪ್ರಿಯಾ ವಾರಿಯರ್ ಅವರು ಪ್ರತಿ ಜಾಹಿರಾತಿಗೆ ಬರೋಬ್ಬರಿ 7.5 ಲಕ್ಷವನ್ನು ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಂಪನಿ ಪ್ರಿಯ ರವರಿಗೆ ಒಂದು ಕೋಟಿ ಹಣವನ್ನು ಸಹ ನೀಡಿದೆ ಇದೇ ತಿಂಗಳು ಜಾಹೀರಾತುಗಳನ್ನು ಕೂಡ ಚಿತ್ರೀಕರಿಸಲಾಗುತ್ತದೆ.


ಕೇವಲ ಒಂದು ಕಣ್ಸನ್ನೆಯಿಂದ ದೇಶದಾದ್ಯಂತ ದೇಶದಾದ್ಯಂತ ಜಾಹೀರಾತು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಇನ್ನೂ ಹವಾ ಎಬ್ಬಿಸಿದರೆ ಆಶ್ಚರ್ಯಪಡಬೇಕಿಲ್ಲ