ಮಸೀದಿಗಳಿಗೆ ಶಾಕ್ ನೀಡಿದ ಯೋಗಿ: ಮತ್ತೊಂದು ದಿಟ್ಟ ನಿರ್ಧಾರ

ಮಸೀದಿಗಳಿಗೆ ಶಾಕ್ ನೀಡಿದ ಯೋಗಿ: ಮತ್ತೊಂದು ದಿಟ್ಟ ನಿರ್ಧಾರ

0

ಹೌದು ಕೆಲವೊಂದು ದಿಟ್ಟ ನಿರ್ಧಾರಗಳಿಂದ ಉತ್ತರಪ್ರದೇಶದಲ್ಲಿ ಬಹು ದೊಡ್ಡ ಕ್ರಾಂತಿಯನ್ನು ಎಬ್ಬಿಸುತ್ತಿರುವ ಮೋದಿ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ತಮ್ಮ ಧರ್ಮವಾದ ಹಿಂದುತ್ವವನ್ನು ಮುಸ್ಲಿಂ ಟೋಪಿಯನ್ನು ನಿರಾಕರಿಸಿದ್ದ ಮಾನ್ಯ ಯೋಗಿಜೀ ರವರು ಈಗ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಮಸೀದಿಗಳಿಗೆ ಶಾಕ್ ನೀಡಿದ್ದಾರೆ.

[do_widget id=et_ads-2]
ನಿಮಗೆಲ್ಲ ತಿಳಿದಿರುವ ಹಾಗೆ ಮೊದಲಿನಿಂದಲೂ ಎಲ್ಲಾ ಧರ್ಮಿಯರು ಸಮಾನರು ಎಂದು ಹೇಳುವಎಲ್ಲಾ ಧರ್ಮಿಯರು ಸಮಾನರು ಎಂದು ಹೇಳುವ ಪ್ರತಿಪಕ್ಷಗಳು ಕೇವಲ ಮತಬೇಟೆಗಾಗಿ ಮುಸ್ಲಿಮರ ಓಲೈಕೆಯನ್ನು ಮಾಡುತ್ತಿದ್ದಾರೆ, ಆದರೆ ವಿರೋಧ ಪಕ್ಷಗಳು ಮಾತನಾಡುವಾಗ ಮಾತ್ರ ಎಲ್ಲಾ ಧರ್ಮಿಯರು ಸಮಾನರು ಎನ್ನುತ್ತಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ ,  ಯೋಗಿ ರವರ ಈ ನಿರ್ಧಾರ ಕೇಳಿದರೆ ನೀವು ಭೇಷ್ ಅನ್ನುತ್ತೀರಾ.

[do_widget id=et_ads-3]

ಅಷ್ಟಕ್ಕೂ ಆ ಐತಿಹಾಸಿಕ ನಿರ್ಧಾರ ವಾದರೂ ಏನು?

ಭಾರತದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಪ್ರತಿ ದೇವಾಲಯದಲ್ಲೂ ಹಣ ಸಂಗ್ರಹವಾಗುತ್ತದೆ, ಕೆಲವು ದೇವಾಲಯಗಳಲ್ಲಿ  ಕಾಣಿಕೆಯ ರೂಪದಲ್ಲಿ ಭಕ್ತರು ಕೋಟಿ ಕೋಟಿ ಹಣವನ್ನು ನೀಡುತ್ತಾರೆ. ಒಮ್ಮೆ ದೇವಸ್ಥಾನ ಪ್ರಸಿದ್ದಿಯಾದ ರೆ ಅದರ ಮೇಲೆ ಸರ್ಕಾರದ ಕಣ್ಣು ಬಿದ್ದು ಸರ್ಕಾರ ವಶಕ್ಕೆ ಪಡೆಯುತ್ತದೆ ಇಲ್ಲವಾದಲ್ಲಿ ಅದರ ಮೇಲೆ ಬಾರಿ ತೆರಿಗೆಯನ್ನು ವಿಧಿಸುತ್ತಾರೆ. ಆದರೆ ಇಲ್ಲಿಯವರೆಗೂ ಯಾರು ಸಹ ಮಸೀದಿಗಳನ್ನು ಮತ್ತು ಅದರ ಆದಾಯವನ್ನು ಪ್ರಶ್ನಿಸುತ್ತಿರಲಿಲ್ಲ ಮತ್ತು ಅದರ ತಂಟೆಗೆ ಹೋಗುತ್ತಿರಲಿಲ್ಲ.

[do_widget id=et_ads-4]

ಏಕೆಂದರೆ ಎಲ್ಲಿ ತಮ್ಮ ವೋಟ್ ಬ್ಯಾಂಕ್ ಕಡಿಮೆಯಾಗುತ್ತದೆ ಎಂಬ ಭಯ ರಾಜಕಾರಣಿಗಳಿಗೆ ಕಾಡಿತ್ತು.. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಯೋಗಿಜೀ ರವರು ಪ್ರತಿಯೊಂದು ಮಸೀದಿಗೂ ತೆರಿಗೆಯನ್ನು ವಿಧಿಸಿ ಭಾರತದ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನು ಪ್ರಾರಂಭಿಸಿದ್ದಾರೆ. ಎಲ್ಲಾ ಧರ್ಮಿಯರು ಸಮಾನವೆಂದು ಹೇಳುವ ಪ್ರತಿಪಕ್ಷಗಳು ಈಗ ವಿರೋಧಿಸದೆ ಸುಮ್ಮನೆ ಕುಳಿತುಕೊಳ್ಳಲಿ ಎಂಬುದು ನಮ್ಮ ಅಭಿಪ್ರಾಯ. ಯೋಗಿ ರವರ ಈ ಆದೇಶಕ್ಕೆ ನಿಮ್ಮ ಬೆಂಬಲ ವಿದ್ದಲ್ಲಿ ಶೇರ್ ಮಾಡಿ

[do_widget id=et_ads-5]