ಮೊಘಲರ ದೌಲತ್ತು ತೋರಿಸಲು ಹೊರಟ ಜಮೀರ್

ಮೊಘಲರ ದೌಲತ್ತು ತೋರಿಸಲು ಹೊರಟ ಜಮೀರ್

0

ಸಚಿವ ಜಮೀರ್ ಅಹಮದ್ ರವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ ಮೊನ್ನೆಯಷ್ಟೇ ಪ್ರಮಾಣ ಸ್ವೀಕರಣದ ವೇಳೆ ಕನ್ನಡವನ್ನು ಬಳಸದೆ ಇಂಗ್ಲೀಷ್ ಮತ್ತು ಉರ್ದುವನ್ನು ಬಳಸಿ ಪ್ರಮಾಣವಚನ ಸ್ವೀಕರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು,ಆದರೆ ಈ ಬಾರಿ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಲು ಹೊರಟಿದ್ದಾರೆ.ಅಷ್ಟಕ್ಕೂ ವಿಷಯದ ಮೂಲವೇನು ಮತ್ತು ಇದರ ಪ್ರತಿಕ್ರಿಯೆಗಳು ಹೇಗಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಓದಿ  ವಿಷಯದ ಮೂಲ !


ನಗರದಲ್ಲಿ ಉದ್ಘಾಟನೆಗೆ ತಯಾರಾಗಿರುವ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವಂತೆ ಜಮೀರ್ ಅವರು ಪ್ರಸ್ತಾಪಿಸಿದ್ದಾರೆ. ಹಜ್ ಭವನ ಒಂದು ಸ್ವಾಯತ್ತ ಸಂಸ್ಥೆ ಇದಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕೆಂದು ಮುಸ್ಲಿಮ್ ಮುಖಂಡರು ಒತ್ತಾಯಿಸಿದ್ದಾರೆ ಆದರೆ ಈ ಕೆಲಸ ಮಾಡಿದರೆ ಹಿಂದುಗಳು ಸುಮ್ಮನೆ ಕೂರುತ್ತಾರ??


ಮೊದಲೇ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದ್ದು ತಿಳಿದಿರುವ ವಿಷಯ ಆದರೆ ಈಗ ಜಮೀರ್ ಅವರು ಹೇಳಿಕೆ ನೀಡುವ ಮೂಲಕ ಪ್ರತಿಯೊಬ್ಬರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಇದಕ್ಕೆ ಬಿಜೆಪಿ ಪಕ್ಷದವರು ಬಾರಿ ವಿರೋಧವನ್ನು ವ್ಯಕ್ತಪಡಿಸಿದ್ದು ಕಠಿಣ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಇಷ್ಟು ಸಾಲದು ಎಂಬಂತೆ ಬಿಜೆಪಿ ಪಕ್ಷದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅವರು ಯಾಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಇಷ್ಟು ಸಾಲದು ಎಂಬಂತೆ ಬಿಜೆಪಿ ಪಕ್ಷದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅವರು ಯಾಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರಶ್ನೆಗಳ ಬಾಣವನ್ನು ಸುರಿಸಿದ್ದಾರೆ.


ವಿಮಾನ ನಿಲ್ದಾಣ ರೈಲು ನಿಲ್ದಾಣ ಉದ್ಯಾನವನ ರಸ್ತೆ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಟಿಪ್ಪುಸುಲ್ತಾನ್ ಹೆಸರು ನಾಮಕರಣ ಮಾಡಿಸಿದರೆ ಅದು ತಪ್ಪು ಆಗ ಬಿಜೆಪಿ ರವರು ವಿರೋಧ ಮಾಡಿದರೆ ಒಂದು ಅರ್ಥವಿದೆ ಆದರೆ ಇದು ಸಮುದಾಯದ ಆಸ್ತಿ ಎಂದು ಮತ್ತೊಂದು ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದಕ್ಕೆ ಮಾಜಿ ಸಚಿವರಾದ ಸೊಗಡು ಶಿವಣ್ಣ ರವರ ಕೂಡ ಬಾರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ನಾವು ಬ್ರಿಟಿಷರ ಹಿಂಸೆಯನ್ನು ಸಹಿಸಿಕೊಂಡಿದ್ದೇವೆ ಮೊಗಲರ ದಾಳಿಯನ್ನು ಸಹಿಸಿಕೊಂಡಿದ್ದೇವೆ ಆದರೆ ಇನ್ನು ಮುಂದೆ ದಬ್ಬಾಳಿಕೆ ನಡೆದರೆ ಕೈಕಟ್ಟಿ ಕೂರಲಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಯಾರೇ ವಿರೋಧ ವ್ಯಕ್ತಪಡಿಸಲು ಪಡಿಸದೆ ಇರಲಿ  ಇದು ಭಾರತ ಹಿಂದುಸ್ತಾನ,  ನಾವು ಎಲ್ಲರನ್ನೂ ಗೌರವಿಸುತ್ತೇವೆ ಆದರೆ ಹಿಂದುಗಳ ಹತ್ಯೆ ಮಾಡಿದ ಮತ್ತು ಬಲವಂತವಾಗಿ ಮುಗ್ಧ ಜನರ ಮೇಲೆ ದೌರ್ಜನ್ಯ ವನ್ನು ಮೆರೆದು ಹಿಂದು ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಟಿಪ್ಪು ಸುಲ್ತಾನ್ ರವರ ಹೆಸರನ್ನು ಯಾವುದೇ ಭವನಕ್ಕೆ ಇಡಲು ನಾವು ಅವಕಾಶ ಕೊಡುವುದಿಲ್ಲ. ಇದಕ್ಕೆ ನಿಮ್ಮ ವಿರೋಧವಿದ್ದರೆ ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ