ಮೋದಿ ರವರ ಟಾರ್ಗೆಟ್ ನೋಡಿದರೆ ಬೆಚ್ಚಿ ಬಿಳ್ತೀರಾ !! ವಿಶ್ವಗುರು ವಾಗುವುದೇ ಭಾರತ???

ಯಾರು ಮಾಡಲಾಗದ ಕೆಲಸವನ್ನು ಕೈಗೆತ್ತುಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸುವುದು ಮೋದಿರವರ ತಾಕತ್ತು. ಇದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಕೆಲವು ನಿರ್ಧಾರಗಳನ್ನು ಊಹೆಗೂ ನಿಲುಕದ್ದು ಅಂತಹ ನಿರ್ಧಾರಗಳನ್ನು ತೆಗೆದುಕೊಂಡು ಬಹುದೊಡ್ಡ ರಾಷ್ಟ್ರವಾದ ಭಾರತದಲ್ಲಿ ತರ್ಕಕ್ಕೂ ನಿಲುಕಿದಂತೆ ಯಶಸ್ವಿಯಾಗಿ ಪೂರ್ಣಗೊಳಿಸುವುದು ಮೋದಿ ರವರಿಗೆ ಕರಗತವಾಗಿದೆ.

ಈಗ ಮೋದಿ ರವರು ಭಾರತವನ್ನು ವಿಶ್ವಗುರು ಮಾಡುವತ್ತ ಬೃಹತ್ ಹೆಜ್ಜೆ ಯೊಂದನ್ನು ಇಡಲು ಮುಂದಾಗಿದ್ದಾರೆ. ಮೋದಿ ರವರು ಈ ಟಾರ್ಗೆಟ್ ರೀಚ್ ಆದಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಅನುಮಾನವೇ ಇಲ್ಲ

ಅಷ್ಟಕ್ಕೂ ಮೋದಿ ರವರ ಟಾರ್ಗೆಟ್ ಏನು?

ಮೋದಿ ಅವರು ಅಧಿಕಾರ ತೆಗೆದುಕೊಂಡ ಮೇಲೆ ವಿಶ್ವದಲ್ಲೆಡೆ ಭಾರತದ್ದೇ ಮಾತು, ವಿರೋಧ ಪಕ್ಷಗಳು ನೋಟು ಅಮಾನ್ಯೀಕರಣ ಆದ ಮೇಲೆ ಭಾರತದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ ಎಂದು ವಾದ ಮಾಡುತ್ತಿದ್ದರು. ಅದಕ್ಕೆ ಉತ್ತರ ನೀಡಿದ್ದು ಭಾರತದ ಜಿಡಿಪಿ. 2017-18 ರ ಭಾರತದ ಜಿಡಿಪಿ ಯನ್ನು ಕಂಡು ಬರಿ ವಿರೋಧ ಪಕ್ಷಗಳು ಮಾತ್ರವಲ್ಲ ಇಡೀ ವಿಶ್ವವೇ ಬೆರಗಾಗಿತ್ತು.

ಆದರೆ ಇದು ಮೋದಿ ರವರಿಗೆ ಸಮಾಧಾನ ತಂದು ಕೊಟ್ಟಂತೆ ಕಾಣುತ್ತಿಲ್ಲ.  ಹೌದು ಆಶ್ಚರ್ಯ ಪಡಬೇಡಿ, ಮೋದಿ ಅವರು ಇಷ್ಟಕ್ಕೆ ಸುಮ್ಮನಿರಲು ಸಾಧ್ಯವಿಲ್ಲ. 2020ರ ವೇಳೆಗೆ 2020ರ ವೇಳೆಗೆ ಎರಡಂಕಿ ಅಂದರೆ ಹತ್ತಕ್ಕಿಂತ ಜಾಸ್ತಿ ತಲುಪಲು ಶ್ರಮಿಸುವುದಾಗಿ ನೀತಿ ಆಯೋಗದ ಆಡಳಿತ ಮಂಡಳಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದರು.

narendra-modi-full-hd-wallpaper

ಒಂದು ವೇಳೆ ಇದೇ ನಡೆದಲ್ಲಿ ವಿಶ್ವವೇ ಬೆರಗಾಗುವುದು ಖಚಿತ ಇಡಿ ವಿಶ್ವವೇ ಭಾರತದ ಆರ್ಥಿಕ ಪರಿಸ್ಥಿತಿಯ ಮುಂದೆ ತಲೆಬಾಗಿ ನಿಲ್ಲುವುದು. ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮೋದಿ ರವರು ಇದನ್ನು ಸಾಧಿಸುವವರೇ ಎಂದು ಕಾದುನೋಡಬೇಕಿದೆ.

Post Author: Ravi Yadav