ಮೋದಿರವರಿಗೆ ಮತ್ತೊಂದು ಗರಿ ! ದಿಟ್ಟ ನಿರ್ಧಾರಗಳ ಸರದಾರ ಎಂಬ ಹಿರಿಮೆ ಕೊಟ್ಟ ಬೃಹತ್ ಸಂಸ್ಥೆ

ಮೋದಿರವರಿಗೆ ಮತ್ತೊಂದು ಗರಿ ! ದಿಟ್ಟ ನಿರ್ಧಾರಗಳ ಸರದಾರ ಎಂಬ ಹಿರಿಮೆ ಕೊಟ್ಟ ಬೃಹತ್ ಸಂಸ್ಥೆ

0

ಹೌದು ಮೋದಿರವರು ದಿಟ್ಟ ನಿರ್ಧಾರಗಳ ಸರದಾರ ಎಂದು ಫೋರ್ಬ್ಸ್ ಸಂಸ್ಥೆ ಹೇಳಿದೆ. ಫೋರ್ಬ್ಸ್ ನಿಯತಕಾಲಿಕೆ  ಬಿಡುಗಡೆ ಮಾಡುವ ವಿಶ್ವದ ಅತಿ ಬಲಿಷ್ಠ ಟಾಪ್-10 ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದಾರೆ.  ಇದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಕಾರಣಗಳನ್ನು ಫೋರ್ಬ್ಸ್ ಸಂಸ್ಥೆ ತಿಳಿಸಿದೆ.

ಮೋದಿರವರು 9 ನೇ ಸ್ಥಾನಗಳಿಸಿದ್ದಾರೆ ಇದೇ ವೇಳೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರಥಮ ಸ್ಥಾನ ಪಡೆದಿದ್ದು, ರಷ್ಯಾ ಅಧ್ಯಕ್ಷ  ವ್ಲಾದಿಮಿರ್ ಪುಟಿನ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾರೆ, ಅಮೇರಿಕಾದ ಅಧ್ಯಕ್ಷ ಟ್ರಂಪ್ ಮೂರನೇ ಸ್ಥಾನಗಳಿಸಿದ್ದಾರೆ.

ಇಷ್ಟಕ್ಕೂ ಮೋದಿ ೯ನೆ ಸ್ಥಾನಗಳಿಸಲು ಕಾರಣಗಳು ಯಾವುವು? ಈ ಪ್ರಶ್ನೆಗೆ ಫೋರ್ಬ್ಸ್ ಸಂಸ್ಥೆಯೇ ಉತ್ತರಿಸಿದೆ !

ಮೋದಿರವರು ಅಮೇರಿಕ, ಚೀನಾ ಮತ್ತು ಮುಂತಾದ ವಿದೇಶಿ ಪ್ರಯಾಣ ಮಾಡಿದ್ದರಿಂದ ಭಾರತದ ಹಿರಿಮೆಯು ಜಾಗತಿಕ ಮಟ್ಟದಲ್ಲಿ ಏರಿಕೆ ಕಂಡಿದೆ. ಇವರು ನೋಟ್ ಬ್ಯಾನ್ ನಂತಹ ದಿಟ್ಟ ನಿರ್ಧಾರಗಳನ್ನು ಕೈಗೊಂಡ ನಾಯಕ ಎಂದು ಫೋರ್ಬ್ಸ್ ಸಂಸ್ಥೆ ತಿಳಿಸಿದೆ.

ಭಾರತದ ಹಿರಿಮೆಯನ್ನು ಕೊಂಡಾಡಿರುವ ಫೋರ್ಬ್ಸ್ ಸಂಸ್ಥೆ ಮೋದಿರವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಜಗತ್ತಿದ ಶ್ರೇಷ್ಠ ಭಾರತದ ಪ್ರಧಾನಿ ಎಂದು ಬಣ್ಣಿಸಿದೆ.ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ಲೇಖನ ಇಷ್ಟವಾದರೆ ಶೇರ್ ಮಾಡಿ.