ಮೋದಿ ಸರ್ಕಾರ ಈ ಮಹತ್ವದ ನಿರ್ಧಾರದಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 50 ಕೋಟಿ ಉಳಿತಾಯ..!!ಹ್ಯಾಟ್ಸ್ ಆಫ್ ಮೋದಿಜಿ..!

ಮೋದಿ ಸರ್ಕಾರ ಈ ಮಹತ್ವದ ನಿರ್ಧಾರದಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 50 ಕೋಟಿ ಉಳಿತಾಯ..!!ಹ್ಯಾಟ್ಸ್ ಆಫ್ ಮೋದಿಜಿ..!

0

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತವನ್ನು ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರ ಇಗ ಮತೊಂದು ದೊಡ್ಡ ಮಹತ್ವದ ನಿರ್ಧಾರದಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 50 ಕೋಟಿ ಉಳಿತಾಯ ಮಾಡಲು ಹೋರಟಿದ್ದಾರೆ‌.

ಹೆಮ್ಮೆಯ ಭಾರತೀಯ ರೈಲ್ವೆ ಇಲಾಖೆ…!!

ಭಾರತೀಯ ರೈಲ್ವೆ ವಿಶ್ವದ ಏಳನೆಯ ಅತಿದೊಡ್ಡ ಉದ್ಯೋಗದಾತ ಸಂಸ್ಥೆ. ಅಮೆರಿಕದ ರಕ್ಷಣಾ ಇಲಾಖೆ, ಚೀನಾದ ಸೇನೆ, ವಾಲ್‌ಮಾರ್ಟ್, ಚೀನಾ ನ್ಯಾಷನಲ್ ಪೆಟ್ರೋಲಿಯಂ, ಸ್ಟೇಟ್ ಗ್ರಿಡ್ ಆಫ್ ಚೀನಾ, ಬ್ರಿಟಿಷ್ ಆರೋಗ್ಯ ಸೇವೆ ನಂತರದ ಸ್ಥಾನ ಭಾರತೀಯ ರೈಲ್ವೆಯದು.

ಭಾರತೀಯರೈಲ್ವೇಯಲ್ಲಿ 16 ಲಕ್ಷ ಜನ ನೌಕರರಿದ್ದು, ಇದು ಪ್ರಪಂಚದಲ್ಲಿಯೇ ಯಾವುದೇ ವಾಣಿಜ್ಯ ಅಥವಾ ಸಾರ್ವಜನಿಕರ ಬಳಕೆಯ ಸೇವಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದು ಪರಿಗಣಿತವಾಗಿದೆ. ಒಂದೇ ಸಂಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಜನರಿರುವುದು ಚೀನಾದ ಸೇನೆಯಲ್ಲಿ ಮಾತ್ರಾ ಎಂದೂ ಹೇಳಲಾಗುತ್ತದೆ.

ಮೋದಿ ಸರ್ಕಾರ ಈ ಮಹತ್ವದ ನಿರ್ಧಾರದಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 50 ಕೋಟಿ ಉಳಿತಾಯ..!!

ಭಾರತದಲ್ಲಿ ಒಟ್ಟು 7,172 ನಿಲ್ದಾಣಗಳು ಇದ್ದು ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ಸಾಧಾರಣ ದೀಪಗಳ ಬಳಸುತ್ತಿದ್ದರು ಇದರಿಂದ ರೈಲ್ವೆ ಇಲಾಖೆಗೆ ಆರ್ಥಿಕವಾಗಿ ಬಹಳಷ್ಟು ಹೊರೆಯಾಗಿತ್ತು ಏಕೆಂದರೆ ವಿದ್ಯುತ್ ಬಿಲ್ ಹೆಚ್ಚು ಬರುತ್ತಿತ್ತು.

ಈ ಸಮಸ್ಯೆಯನ್ನು ಬಗೆಹರಿಸಲು ಮೋದಿ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಅದೇನೆಂದರೆ ಮುಂದೆ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ LED ದೀಪಗಳನ್ನು ಅಳವಡಿಸುವ ಗುರಿಯನ್ನು ಗುರಿಯನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ನಿರ್ಧಾರದಿಂದ ರೈಲ್ವೆ ಇಲಾಖೆಗೆ ವರ್ಷಕ್ಕೆ 50 ಕೋಟಿ ರೂ. ವಿದ್ಯುತ್ ಬಿಲ್ ಉಳಿಯಲು ನೆರವಾಗಲಿದೆ.

ಮೊದಲ ನಾವು ಮಾರ್ಚ್ 31, 2019 ರ ವೇಳೆಗೆ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಶೇಕಡ 100 ರಷ್ಟು LED ದೀಪಗಳನ್ನು ಅಳವಡಿಸಲು ಗುರಿಯನ್ನು ಹೊಂದಿದ್ದು ಮಾರ್ಚ್ 31, 2018 ಒಳಗೆ ಗುರಿಯನ್ನು ಸಾಧಿಸಿ ತೋರಿಸಿದ್ದೇವು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ರೈಲ್ವೆ ಇಲಾಖೆ ಸಲಹೆ ಮೇರೆಗೆ ಎಲ್ಲಾ ಮಂಡಳಿ ಮತ್ತು ವಿಭಾಗಳ ಒಟ್ಟು ಪ್ರಯತ್ನದಿಂದ 30.3.18 ರಂದು ಎಲ್ಲಾ ನಿಲ್ದಾಣಗಳಲ್ಲಿ ಶೇಕಡ 100 ರಷ್ಟು LED ದೀಪಗಳನ್ನು ಅಳವಡಿಸಲು ಸಾಧ್ಯವಾಯಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಈ ನಿರ್ಧಾರ ವಿದ್ಯುತ್ ಬಿಲ್ ನಲ್ಲಿ ವಾರ್ಷಿಕವಾಗಿ 50 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಕಾರ್ಬನ್ ಡೈಆಕ್ಸೈಡ್ (CO2) ವಿಸರ್ಜನೆಗಳನ್ನು 60,000 ಟನ್ ಗಳಷ್ಟು ಕಡಿಮೆ ಮಾಡುತ್ತದೆ.

ಇಂತಹ ನಿರ್ಧಾರಗಳಿಂದ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿರುವ ಮೋದಿಜಿ ಪ್ರತಿಯೊಂದು ಹಂತದಲ್ಲಿ ತಮ್ಮದೇ ಲೆಕ್ಕಾಚಾರದಿಂದ ಜನರ ಏಳಿಗೆ ಮಾಡಿತ್ತುರುವುದು ನಿಜಕ್ಕೂ ಶ್ಲಾಘನೀಯ.

ಈ ಮಹತ್ವದ ನಿರ್ಧಾರ ಪ್ರತಿಯೊಬ್ಬರಿಗೂ ತಲುಪುವ ವರೆಗೂ ಶೇರ್ ಮಾಡಿ..!