ನಿಮ್ಮ ಬಳಿ 2 ರೂಪಾಯಿಗಳ ಹಳೆ ನಾಣ್ಯ ಇದೆಯೇ?? ಹಾಗಾದರೆ ಲಕ್ಷ ಲಕ್ಷ ಗೆಲ್ಲಬಹುದು.!

ನಿಮ್ಮ ಬಳಿ 2 ರೂಪಾಯಿಗಳ ಹಳೆ ನಾಣ್ಯ ಇದೆಯೇ?? ಹಾಗಾದರೆ ಲಕ್ಷ ಲಕ್ಷ ಗೆಲ್ಲಬಹುದು.!

0

ಬಹಳಷ್ಟು ಜನರಿಗೆ ಹಳೆಯ ನಾಣ್ಯಗಳು ಸಂಗ್ರಹ ಮಾಡುವುದು ಒಂದು ಹವ್ಯಾಸವಾಗಿರುತ್ತೆ. ನಿಮಗೂ ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದೆಯೇ..?

ಹಾಗಾದರೆ ಈ ಸುದ್ದಿ ನೀವು ಓದಲೇಬೇಕು. ಆ ಹಳೆಯ ನಾಣ್ಯಗಳಿಂದ ನೀವು ದೊಡ್ಡ ಶ್ರೀಮಂತರಾಗಬಹುದು. ಭಾರತದಲ್ಲಿ 1980 ರ ದಶಕದಲ್ಲಿದ್ದ ನಾಣ್ಯಗಳು ಬಹಳ ಪ್ರಸಿದ್ದವಾಗಿವೆ. ಕೆಲವು ದಿನಗಳ ಹಿಂದೆ ಹಳೆಯ 2 ರೂಪಾಯಿ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಯಿತು.

ಈ ವೇಳೆ ಓರ್ವ ವ್ಯಕ್ತಿ ಒಂದೇ ರಾತ್ರಿರಲ್ಲಿ ದೊಡ್ಡ ಶ್ರೀಮಂತನಾದ. ಯಾಕೆಂದರೆ ಮುಂಬೈ ನಲ್ಲಿ ಇಂತಹ ನಾಣ್ಯಗಳು ಬಹಳ ಜನಪ್ರಿಯವಾಗಿವೆ.

ಮುಖ್ಯವಾಗಿ ಮುಂಬೈ ಮಿಂಟ್ ನಿಂದ ಮಾಡಿದ ನಾಣ್ಯವು ಡೈಮಂಡ್ ಮಾರ್ಕ್‌ನ್ನ ಹೊಂದಿವೆ. ನೀವು ಅಂತಹ ಗುರುತುಗಳ ನಾಣ್ಯಗಳನ್ನು ಹೊಂದಿದ್ದರೆ, ನೀವು ಬಹಳಷ್ಟು ಖರೀದಿದಾರರನ್ನು ಸಂಪರ್ಕಿಸಬಹುದು ಮತ್ತು ಹೆಚ್ಚು ಹೆಚ್ಚು ಹಣವನ್ನು ಕೂಡ ಪಡೆಯಬಹುದು.

ನೀವು ವಸ್ತು ಸಂಗ್ರಹಾಲಯ ಎಲ್ಲಿ ಮತ್ತೆ ಯಾವಾಗ ನಡೆಯುತ್ತೆ ಅಂತ ತಿಳಿದುಕೊಳ್ಳಬೇಕು ಏಕೆಂದರೆ ಅಲ್ಲಿ ಹಳೆಯ ನಾಣ್ಯ ಖರೀದಿದಾರರು ಬರುತ್ತಾರೆ. Online ನಲ್ಲಿ ಕೂಡ ಹರಾಜು ನಡೆಯುತ್ತದೆ. ಇಂತಹ ಸೌಲಭ್ಯಗಳು Olx ಮತ್ತು Quickr ನಂತಹ ಉಚಿತ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ.