2019ರ ಐಸಿಸಿ ಏಕದಿನ ವಿಶ್ವಕಪ್‌‌ನಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಪ್ರಕಟ..!!

2019ರ ಐಸಿಸಿ ಏಕದಿನ ವಿಶ್ವಕಪ್‌‌ನಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಪ್ರಕಟ..!!

0

2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್‌‌ ಟೂರ್ನಿಯಲ್ಲಿ ಭಾಗಿಯಾಗಲಿರುವ 10 ತಂಡಗಳ ಪಟ್ಟಿ ಪ್ರಕಟಗೊಂಡಿದೆ.

ತಂಡಗಳ ಪಟ್ಟಿ ಇಂತಿದೆ

1. ಭಾರತ

2. ಆಸ್ಟ್ರೇಲಿಯಾ

3. ಶ್ರೀಲಂಕಾ

4. ಇಂಗ್ಲೆಂಡ್

5. ಬಾಂಗ್ಲಾದೇಶ

6. ದಕ್ಷಿಣ ಆಫ್ರಿಕಾ

7. ನ್ಯೂಜಿಲೆಂಡ್

8. ಪಾಕಿಸ್ತಾನ

9. ವೆಸ್ಟ್ ಇಂಡೀಸ್

10. ಅಪ್ಘಾನಿಸ್ತಾನ

2.

3.