ರೌಡಿಗಳ ನಿದ್ದೆಗೆಡಿಸಿದ ಕರ್ನಾಟಕದ ಸಿಂಗಂ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ರಾತ್ರೋರಾತ್ರಿ ಸುತ್ತಾಟ ಶುರು..!!

ರೌಡಿಗಳ ನಿದ್ದೆಗೆಡಿಸಿದ ಕರ್ನಾಟಕದ ಸಿಂಗಂ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ರಾತ್ರೋರಾತ್ರಿ ಸುತ್ತಾಟ ಶುರು..!!

ಹೌದು!!ಈಗಾಗಲೇ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪುಡಿ ರೌಡಿಗಳಿಗೆ ನಿದ್ದೆಗೆಡಿಸಿದ ರವಿ ಚೆನ್ನಣ್ಣನವರ್ ಈಗ ಬೆಂಗಳೂರಿಗೆ DCP ಆಗಿ ವರ್ಗಾವಣೆ ಆಗಿದ್ದು ಬರುತ್ತಿದ್ದಂತೆ ರವಿ ಡಿ ಚೆನ್ನಣ್ಣನವರ್ ಅವರು ತಮ್ಮ ಖಡಕ್ ಶೈಲಿಯ ಕಾರ್ಯಾಚರಣೆ ಆರಂಭಿಸಿದ್ದಾರೆ.

ಅವರು ಬೆಂಗಳೂರು ಅಧಿಕಾರ ವಹಿಸಿಕೊಂಡ 2 ವಾರಗಳಲ್ಲಿ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದಾರೆ.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೆಂಗಳೂರಿನ ಗಲಿ ಗಲಿಯಲ್ಲಿ ಮಧ್ಯರಾತ್ರಿ 2 ಗಂಟೆವರೆಗೆ ನಗರ ಗಸ್ತು ಸಡೆಸುತ್ತಿದ್ದಾರೆ.

ಬೆಂಗಳೂರಿನ ಪಶ್ಚಿಮ ವ್ಯಾಪ್ತಿಯಲ್ಲಿರುವ ಬ್ಯಾಟರಾಯನಪುರ ಜ್ಞಾನಭಾರತಿ ಕೆಂಗೇರಿ ಕಾಮಾಕ್ಷಿಪಾಳ್ಯ ಮತ್ತು ಇತರೆ ಸ್ಟೇಷನ್‍ಗಳ ವ್ಯಾಪ್ತಿಯಲ್ಲಿ ರೌಡಿಗಳನ್ನು ಕರೆಸಿ ಎಚ್ಚರಿಕೆ ಕೊಟ್ಟಿರುವ ಚೆನ್ನಣ್ಣನವರ್ ರೌಡಿಗಳಿಗೆ ಭಯ ಹುಟ್ಟಿಸಿದಾರೆ.

ಇನ್ನು ಬೆಂಗಳೂರಿನ ದೊಡ್ಡ ಸಮಸ್ಯೆಯಾದ ವೇಶ್ಯಾವಾಟಿ ಮಟ್ಟ ಹಾಕಲು ಕ್ರಮ ಕೈಗೊಂಡಿದ್ದಾರೆ ಜೊತೆಗೆ ಬೆಂಗಳೂರಿನ ಸಿಟಿಯಲ್ಲಿ ಡಬಲ್ ಮೀಟರ್ ಕೇಳೋ ಆಟೋ ಚಾಲಕರಿಗೂ ಕರೆಸಿ ಬುದ್ಧಿ ಮಾತು ಕೂಡ ಹೇಳಿದ್ದಾರೆ.

ಇನ್ನು ಬೆಂಗಳೂರಿನ ದೊಡ್ಡ ಸಮಸ್ಯೆಯಾದ ವೇಶ್ಯಾವಾಟಿ ಮಟ್ಟ ಹಾಕಲು ಕ್ರಮ ಕೈಗೊಂಡಿದ್ದಾರೆ ಜೊತೆಗೆ ಬೆಂಗಳೂರಿನ ಸಿಟಿಯಲ್ಲಿ ಡಬಲ್ ಮೀಟರ್ ಕೇಳೋ ಆಟೋ ಚಾಲಕರಿಗೂ ಕರೆಸಿ ಬುದ್ಧಿ ಮಾತು ಕೂಡ ಹೇಳಿದ್ದಾರೆ.

Post Author: Ravi Yadav