​ಬಿಗ್ ಬ್ರೇಕಿಂಗ್: 120 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್‌..!!

​ಬಿಗ್ ಬ್ರೇಕಿಂಗ್: 120 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್‌..!!

0

ಸಮೀಕ್ಷೆಯ ವರದಿ ಆಧಾರದ ಮೇಲೆ 120 ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಆಯ್ಕೆ ಮಾಡಲಾಗಿದೆ. ಇದೀಗ ಈ ಪಟ್ಟಿ ದೆಹಲಿ

ವರಿಷ್ಠರಿಗೆ ತಲುಪಲಿದೆ.ಚುನಾವಣಾ ಸಮಿತಿ ನಿರ್ಣಾಯಕ ಪಾತ್ರ ಬಿಜೆಪಿ ರಾಷ್ಟ್ರಾಧ್ಯಕ್ಷರ ಸೂಚನೆಯಂತೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.

ಬೆಂಗಳೂರು ಮಹಾನಗರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :

ಮಲ್ಲೇಶ್ವರಂ-ಅಶ್ವಥ್ ನಾರಾಯಣ

ರಾಜಾಜಿನಗರ- ಎಸ್.ಸುರೇಶ್‍ಕುಮಾರ್

ಪದ್ಮನಾಭನಗರ- ಆರ್.ಅಶೋಕ್

ಜಯನಗರ-ವಿಜಯಕುಮಾರ್

ಬಸವನಗುಡಿ- ರವಿಸುಬ್ರಹ್ಮಣ್ಯ

ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ

ಯಲಹಂಕ -ಎಸ್.ಆರ್‍ವಿಶ್ವನಾಥ್

ದಾಸರಹಳ್ಳಿ- ವಿ.ಮುನಿರಾಜು

ಮಹದೇವಪುರ- ಅರವಿಂದ ಲಿಂಬಾವಳಿ

ಹೆಬ್ಬಾಳ-ವೈ.ಎ.ನಾರಾಯಣಸ್ವಾಮಿ

ಸರ್.ಸಿ.ವಿ.ರಾಮನ್‍ನಗರ- ಸಿ.ರಘು

ಬೊಮ್ಮನಹಳ್ಳಿ-ಸತೀಶ್ ರೆಡ್ಡಿ

ರಾಜರಾಜೇಶ್ವರಿನಗರ -ಶಿಲ್ಪಾ ಗಣೇಶ್/ಮುನಿರಾಜು/ರಾಮಚಂದ್ರಪ್ಪ

ಮಹಾಲಕ್ಷ್ಮಿಲೇಔಟ್-ಎಸ್.ಹರೀಶ್/ಎಂ.ನಾಗರಾಜ್

ಸರ್ವಜ್ಞನಗರ-ಪದ್ಮನಾಭರೆಡ್ಡಿ /ಶರವಣ

ಗೋವಿಂದರಾಜನಗರ-ಶಾಂತಕುಮಾರಿ /ಉಮೇಶ್ ಶೆಟ್ಟಿ

ವಿಜಯನಗರ-ಅಶ್ವಥನಾರಾಯಣ ಗೌಡ/ರವೀಂದ್ರ

ಚಾಮರಾಜಪೇಟೆ-ಲಹರಿ ವೇಲು/ಬಿ.ವಿ.ಗಣೇಶ್/ಲಕ್ಷ್ಮಿನಾರಾಯಣ

ಆನೇಕಲ್-ಎ.ನಾರಾಯಣಸ್ವಾಮಿ/ಕೆ.ಶಿವರಾಂ

ಬಿಟಿಎಂ ಲೇಔಟ್-ವಿವೇಕ್ ರೆಡ್ಡಿ/ಪ್ರಸಾದ್ ರೆಡ್ಡಿ

ಪುಲಿಕೇಶಿನಗರ- ಸಿ.ಮುನಿಕೃಷ್ಣ

ಶಾಂತಿನಗರ -ವಾಸುದೇವ ಮೂರ್ತಿ/ಶ್ರೀಧರ್ ರೆಡ್ಡಿ

ಕೆ.ಆರ್.ಪುರಂ-ನಂದೀಶ್ ರೆಡ್ಡಿ /ಪೂರ್ಣಿಮಾ

ಗಾಂಧಿನಗರ-ಎಂ.ಬಿ.ಶಿವಪ್ಪ /ಶಿವಕುಮಾರ್

ಚಿಕ್ಕಪೇಟೆ- ಡಾ.ಹೇಮಚಂದ್ರ ಸಾಗರ್/ ಉದಯ ಗರುಡಾಚಾರ್, /ಎನ್.ಆರ್.ರಮೇಶ್
ಬೆಂಗಳೂರು ಗ್ರಾಮಾಂತರ

ಹೊಸಕೋಟೆ-ಬಿ.ಎನ್.ಬಚ್ಚೇಗೌಡ,

ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ

ನೆಲಮಂಗಲ- ನಾಗರಾಜ್
ತುಮಕೂರು

ತುಮಕೂರು ನಗರ-ಜ್ಯೋತಿ ಗಣೇಶ್/ಸೊಗಡು ಶಿವಣ್ಣ

ತುಮಕೂರ ಗ್ರಾಮಾಂತರ- ಸುರೇಶ್ ಗೌಡ

ಚಿಕ್ಕನಾಯಕನಹಳ್ಳಿ -ಜೆ.ಮಾದುಸ್ವಾಮಿ

ತುರುವೇಕೆರೆ-ಮಸಾಲೆ ಜಯರಾಮ್

ಕುಣಿಗಲ್-ಕೃಷ್ಣಕುಮಾರ್
ಕೋಲಾರ

ಕೆಜಿಎಫ್-ರಾಮಕ್ಕ

ಮಾಲೂರು-ಕೃಷ್ಣಯ್ಯ ಶೆಟ್ಟಿ

ಚಿಂತಾಮಣಿ-ಎಂ.ಸಿ.ಸುಧಾಕರ್
ಶಿವಮೊಗ್ಗ

ಶಿವಮೊಗ್ಗ ನಗರ-ಕೆ.ಎಸ್.ಈಶ್ವರಪ್ಪ /ರುದ್ರೇಗೌಡ

ತೀರ್ಥಹಳ್ಳಿ- ಅರಗ ಜ್ಞಾನೇಂದ್ರ

ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ

ಸಾಗರ-ಬೇಳೂರು ಗೋಪಾಲಕೃಷ್ಣ/ಹರತಾಳ್ ಹಾಲಪ್ಪ

ಸೊರಬ-ಕುಮಾರ್ ಬಂಗಾರಪ್ಪ / ಹರತಾಳ್ ಹಾಲಪ್ಪ
ದಾವಣಗೆರೆ

ದಾವಣಗೆರೆ ಉತ್ತರ-ಎಸ್.ಎ.ರವೀಂದ್ರನಾಥ್

ದಾವಣಗೆರೆ ದಕ್ಷಿಣ- ಅರವಿಂದ್ ಜಾದವ್

ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ

ಹರಪನಹಳ್ಳಿ -ಕರುಣಾಕರ ರೆಡ್ಡಿ /ಕೊಟ್ರೇಶ್

ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ/ಡಾ.ಡಿ.ಬಿ.ಗಂಗಪ್ಪ

ಹರಿಹರ- ಬಿ.ಪಿ.ಹರೀಶ್/ ದೇವೇಂದ್ರಪ್ಪ
ಚಾಮರಾಜನಗರ

ಚಾಮರಾಜನಗರ ಜಿಲ್ಲೆ -ಪ್ರೊ .ಮಲ್ಲಿಕಾರ್ಜುನಯ್ಯ

ಹನೂರು- ಪರಿಮಳಾ ನಾಗಪ್ಪ/ ಬಿ.ಕೆ.ಶಿವಕುಮಾರ್

ಕೊಳೇಗಾಲ- ನಂಜುಂಡಸ್ವಾಮಿ
ಬೆಳಗಾವಿ

ನಿಪ್ಪಾಣಿ-ಜೊಲ್ಲೆ ಶಶಿಕಲಾ

ಅಥಣಿ-ಲಕ್ಷ್ಮಣ್ ಸವದಿ

ಬೆಳಗಾವಿ ಉತ್ತರ-ಸಂಜಯ್ ಪಾಟೀಲ್

ಬೈಲಹೊಂಗಲ -ಡಾ.ವಿಶ್ವನಾಥ್ ಪಾಟೀಲ್

ಅರಬಾವಿ-ಬಾಲಚಂದ್ರ ಜಾರಕಿಹೊಳಿ

ಹುಕ್ಕೇರಿ- ಉಮೇಶ್ ಕತ್ತಿ

ಸವದತ್ತಿ ಯಲ್ಲಮ್ಮ -ಆನಂದ್
ಬಾಗಲಕೋಟೆ

ಮುಧೋಳ-ಗೋವಿಂದ ಕಾರಜೋಳ

ತೆರದಾಳ-ಸಿದ್ದು ಸವದಿ

ಬಾಗಲಕೋಟೆ- ಈರಣ್ಣ ಚರಂತಿಮಠ

ಬಿಳಗಿ-ಮುರುಗೇಶ್ ನಿರಾಣಿ
ಕಲಬುರಗಿ

ಕಲಬುರಗಿ ದಕ್ಷಿಣ -ದತ್ತಾತ್ರೇಯ ಸಿ.ಪಾಟೀಲ್ ದೇವೂರ

ಸೇಡಂ-ರಾಜಕುಮಾರ್‍ಖೇಲ್ಕರ್

ಜೇವರ್ಗಿ-ದೊಡ್ಡಪ್ಪಗೌಡ ನರಿಬೋಳ

ಶಹಪುರ- ಗುರುಪಾಟೀಲ್ ಶಿರುವಾಳ್

ಕಲಬುರಗಿ ಗ್ರಾಮಾಂತರ-ರೇವು ನಾಯಕ್ ಬೆಳಮಗಿ
ರಾಯಚೂರು

ರಾಯಚೂರು ನಗರ- ಡಾ.ಶಿವರಾಜ್ ಪಾಟೀಲ್

ರಾಯಚೂರು ಗ್ರಾಮಾಂತರ- ತಿಪ್ಪರಾಜು

ಲಿಂಗಸಗೂರು-ಮಾನಪ್ಪ ವಜ್ಜಲ್

ದೇವದುರ್ಗ-ಕೆ.ಶಿವನಗೌಡ ನಾಯ್ಕ್

ಯಲಬುರ್ಗ- ಆಚಾರ್ ಹಾಲಪ್ಪ
ಬಳ್ಳಾರಿ

ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ

ಬಳ್ಳಾರಿ ಗ್ರಾಮಾಂತರ-ಶ್ರೀರಾಮುಲು/ಕೆ.ಶಾಂತ

ವಿಜಯನಗರ -ಗವಿಯಪ್ಪ

ಕೂಡ್ಲಗಿ-ಮುತ್ತಯ್ಯ

ಹಗರಿ ಬೊಮ್ಮನಹಳ್ಳಿ-ನೇಮಿರಾಜ ನಾಯಕ್

ಕಂಪ್ಲಿ- ಸುರೇಶ್ ಬಾಬು

ಶಿರಗುಪ್ಪ-ಸೋಮ ಲಿಂಗಪ್ಪ

ಹೂವಿನಹಡಗಲಿ-ಚಂದ್ರ ನಾಯಕ್
ಚಿತ್ರದುರ್ಗ

ಚಿತ್ರದುರ್ಗ-ತಿಪ್ಪಾರೆಡ್ಡಿ

ಮೊಳಕಾಲ್ಮೂರು-ಎಸ್.ತಿಪ್ಪೇಸ್ವಾಮಿ

ಹೊಳಲ್ಕೆರೆ-ಎಂ.ಚಂದ್ರಪ್ಪ
ಉಡುಪಿ

ಕಾರ್ಕಳ-ಸುನೀಲ್‍ಕುಮಾರ್

ಕುಂದಾಪುರ-ಹಾಲಾಡಿ ಶ್ರೀನಿವಾಸ್ ಶೆಟ್ಟಿ

ಉಡುಪಿ-ಬಿ.ಸುಧಾಕರ್ ಶೆಟ್ಟಿ /ರಘುಪತಿ

ಮಡಿಕೇರಿ

ಮಡಿಕೇರಿ-ಅಪ್ಪಚ್ಚು ರಂಜನ್

ವಿರಾಜಪೇಟೆ-ಕೆ.ಜಿ.ಬೋಪಯ್ಯ
ಚಿಕ್ಕಮಗಳೂರು

ಚಿಕ್ಕಮಗಳೂರು-ಸಿಟಿ.ರವಿ

ಶೃಂಗೇರಿ- ಡಿ.ಎನ್.ಜೀವರಾಜ್/ಪ್ರವೀಣ್ ಖಾಂಡ್ಯ

ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ/ಬಿ.ಶಿವಶಂಕರ್

ಕಡೂರು-ಬೆಳ್ಳಿ ಪ್ರಕಾಶ್/ಡಾ.ವಿಶ್ವನಾಥ್

ತರೀಕೆರೆ-ಸುರೇಶ್
ಹಾವೇರಿ

ಹಾನಗಲ್-ಸಿ.ಎಂ.ಉದಾಸಿ

ಶಿಂಗ್ಗಾವಿ-ಬಸವರಾಜ್‍ಬೊಮ್ಮಾಯಿ

ಹಿರೆಕೆರೂರು-ಬಣಕಾರ್


ದಕ್ಷಿಣ ಕನ್ನಡ

ಸುಳ್ಯ-ಅಂಗಾರ
ಉತ್ತರ ಕನ್ನಡ

ಶಿರಸಿ-ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ

ಹಳಿಡಿಯಾಳ-ಸುನೀಲ್ ಹೆಗಡೆ

ಭಟ್ಕಳ-ಶಿವಾನಂದ ನಾಯಕ್

ಧಾರವಾಡ

ಹುಬ್ಬಳ್ಳಿ-ಧಾರವಾಡ ಕೇಂದ್ರ-ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಚಂದ್ರಕಾಂತ್ ಬೆಲ್ಲದ್