ಬೋಳಂತೂರಿನ ಆ ಮುಸ್ಲಿಂ ಯುವಕರಿಗೇಕೆ ಕಲ್ಲಡ್ಕ ಶ್ರೀರಾಮದ ಸಣ್ಣ ಮುಗ್ದ ವಿದ್ಯಾರ್ಥಿಗಳ ಮೇಲೆ ಅಷ್ಟು ಸಿಟ್ಟು???

ಬೋಳಂತೂರಿನ ಆ ಮುಸ್ಲಿಂ ಯುವಕರಿಗೇಕೆ ಕಲ್ಲಡ್ಕ ಶ್ರೀರಾಮದ ಸಣ್ಣ ಮುಗ್ದ ವಿದ್ಯಾರ್ಥಿಗಳ ಮೇಲೆ ಅಷ್ಟು ಸಿಟ್ಟು???

0

ಹೌದು ಬಂಧುಗಳೇ ಬಿಸಿರೋಡ್ ಸಮೀಪದ ಬೋಳಂತೂರಿನ ಆ ಮುಸ್ಲಿಂ ಯುವಕರಿಗೆ ಶ್ರೀರಾಮದ ಮಕ್ಕಳಂದ್ರೆ ದ್ವೇಷ… ಕೋಪ ಸಿಟ್ಟು… !!

ಇತರ ಎಲ್ಲಾ ಶಾಲೆಯಂತಲ್ಲ ಶ್ರೀ ರಾಮ… ಅಲ್ಲಿ ಕ್ರಿಕೆಟ್ ಆಡಲು ಬ್ಯಾಟ್ ಹಿಡಿಯಲು ಮಕ್ಕಳಿಗೆ ಅವಕಾಶ ಇಲ್ಲ…ಎನಿದ್ರೂ ದೇಶೀಯ ಆಟ ಕಬ್ಬಡಿ,ಖೋಖೋ ಇತ್ಯಾದಿ ಆಟಗಳನ್ನು  ಆಡಲು ಅವಕಾಶ.. ಹಾಗೂ ಆ ಆಟದ ತರಬೇತಿಯನ್ನು ನೀಡುತ್ತಾರೆ…ಅಲ್ಲಿನ ಮಕ್ಕಳಿಗೆ ಕಬ್ಬಡಿ ಆಟ ಅಂದ್ರೆ  ಪಂಚಪ್ರಾಣ ಸಣ್ಣ ಒಂದನೇ ತರಗತಿಯ ವಿದ್ಯಾರ್ಥಿಗೂ ಕಬ್ಬಡಿ ಆಡಲು ಬರುತ್ತದೆ…ಚೆನ್ನಾಗಿ ಆಡುತ್ತಾರೆ. ಅಲ್ಲಿ ಮಕ್ಕಳು ಬಿಡುವಿನ ವೇಳೆ ಕಬ್ಬಡ್ಡಿ ಆಡುವುದು ಸರ್ವೇ ಸಾಮಾನ್ಯ..


ಹೀಗಿರುವಾಗ ಶಿಕ್ಷಣ ಇಲಾಖೆಯು ನಡೆಸುವ ಕಬ್ಬಡಿ ಪಂದ್ಯಾಟದಲ್ಲಿ ಸುಮಾರು ಸತತ 10ವರ್ಷದಿಂದ ಈಚೆಗೆ ವಲಯ ಹಾಗೂ ತಾಲೂಕು ಮಟ್ಟದಲ್ಲಿ  ಹುಡುಗಿಯರ ಹಾಗೂ ಹುಡುಗರ ಎರಡೂ ವಿಭಾಗದಲ್ಲಿ ಶ್ರೀರಾಮ ಪ್ರಥಮ ಸ್ಥಾನವನ್ನೇ ಪಡೆದುಕೊಂಡು ಬರುತ್ತಿದೆ..ಇದ್ದನ್ನು ಕಂಡ್ರೆ ಕೆಲವರಿಗೆ ಹೊಟ್ಟೆ ಉರಿಯೋ ಉರಿ..

ಅದು 2017 ರ 24 ಆಗಸ್ಟ್ ರಂದು ವಲಯ ಮಟ್ಟದ ಕಬ್ಬಡಿ ಪಂದ್ಯಾಟ ದ.ಕ.ಜಿ.ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರಿನಲ್ಲಿ ನಡೆದ ಸಮಯ..


ಈ ವರ್ಷದ ವಲಯಮಟ್ಟದ ಕ್ರೀಡಾಕೂಟವನ್ನು ಬೋಳಂತೂರಿನಲ್ಲೇ ನಡೆಸಬೇಕು ಎಂಬುದು ಅಲ್ಲಿಯ ಸ್ಥಳೀಯ ಮುಸ್ಲಿಂ ಯುವಕರ ಆಸೆ.. ವಲಯ ಮಟ್ಟದ ಕಬ್ಬಡಿಯಲ್ಲಿ ಹೇಗಾದರೂ ಮಾಡಿ ಶ್ರೀರಾಮದ ವಿದ್ಯಾರ್ಥಿಗಳನ್ನು ಮಣ್ಣು ಮುಕ್ಕಿಸಬೇಕು ಎನ್ನುವುದು ಅವರ ಯೋಚನೆ.. ಅದಿಕ್ಕೆ ತಕ್ಕಂತೆ ಶಿಕ್ಷಣಾಧಿಕಾರಿಗೆ ಒತ್ತಡ ಹಾಕಿ ಕಬ್ಬಡಿ ಪಂದ್ಯಾಟ ಆಯೋಜನೆಯ ಭಾಗ್ಯವನ್ನು ಅವ್ರು ಗಿಟ್ಟಿಸಿಕೊಂಡರು..

(ಬೋಳಂತೂರಿನ ಶಾಲೆಯಲ್ಲಿ 80ಶೇಕಡಕ್ಕೂ ಅಧಿಕ ವಿದ್ಯಾರ್ಥಿಗಳು ಮುಸ್ಲಿಮರು..)
2017 ರ 24 ಆಗಸ್ಟ್ ಬೋಳಂತೂರಿಗೆ ಶ್ರೀರಾಮದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ತಂಡಗಳು ಬಂದಿದ್ದವು… ಅಲ್ಲಿನ ಆ ಯುವಕರು ಅವರಿಗೆ ಬೇಕಾದ ಹಾಗೆ ತೀರ್ಪುಗಾರರನ್ನು ಬದಲಾಯಿಸುತ್ತಿದ್ದರು.. ಅವರ ಪರವಾಗಿ ತೀರ್ಪು ನೀಡುವವರನ್ನು ಹೆಚ್ಚಾಗಿ ಉಪಯೋಗ ಮಾಡಿಕೊಳ್ಳಲಾಗುತ್ತಿತ್ತು…


ಶ್ರೀರಾಮದ ವಿದ್ಯಾರ್ಥಿಗಳು ಆಟ ಆಡುವಾಗ ಅವರಿಗೆ ಚೇಷ್ಟೆ ಮಾಡಿವುದು ನಿಂದಿಸುವುದು.. ಮುಂತಾದವುಗಳು ನಡೀತಾ ಇತ್ತು…ಆ ಮುಸ್ಲಿಂ ಯುವಕರಿಗೆ ಬೋಳಂತೂರು ಶಾಲೆ ಜಯಗಳಿಸುತ್ತದೆ ಅವರನ್ನು ಶತಾಯಗತಾಯ ವಿನ್ ಮಾಡಿಸಲೇ ಬೇಕು..ಹಾಗೂ ಅವರಿಗೆ ಎಷ್ಟು ಆತ್ಮವಿಶ್ವಾಸ ಇತ್ತು ಅಂದ್ರೆ ಶ್ರೀರಾಮದ ಎದುರು ಜಯಗಳಿಸುವುದು ಖಂಡಿತಾ. ಅಧಿಕೊಸ್ಕರ ವಿಜಯದ ಮೆರವಣಿಗೆ ಮಾಡಲು ಎರಡು ಪಿಕಪ್ ಕೂಡ ವ್ಯವಸ್ಥೆ ಮಾಡಿ ಅವ್ರು ತಂದಿದ್ದರು.

ಶ್ರೀರಾಮದ ಸಣ್ಣ ಸಣ್ಣ ಮಕ್ಕಳನ್ನು ಕರೆದು ವೈಯಕ್ತಿಕವಾಗಿ ಬೆದರಿಸಿದರು..ನಿಂದಿಸಿದರು..ಆ ಮಕ್ಕಳಲ್ಲಿ ಭಯ ಹುಟ್ಟಿಸಿದರು.ಅಷ್ಟು ಸರ್ಕಸ್ ಮಾಡಿದ್ದರೂ ಶ್ರೀರಾಮದ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸಿದರೂ ಕೂಡ ಶ್ರೀರಾಮದ ವಿದ್ಯಾರ್ಥಿಗಳು ಧೈರ್ಯದಿಂದ ಆಟ ಅಡಿದ್ರು… ಅಂತಿಮ ಪಂದ್ಯದಲ್ಲಿ ವಿರಾವೇಷದಿಂದ ಆಟ ಆಡಿ ಜಯ ಗಳಿಸಿದ್ರು..ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡಲಿಲ್ಲ… ಅದು ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗದಲ್ಲಿ…ಕೂಡ…!!!


ಸರಕಾರಿ ಶಾಖೆಯಲ್ಲಿ ಕೊಡುವ ಬಹುಮಾನದಲ್ಲಿ ನಕ್ಷತ್ರ ಮತ್ತು ಚಂದ್ರನ ಗುರುತು ಇರುವ(ಮುಸ್ಲಿಂ ಧರ್ಮವನ್ನು ಪ್ರತಿನಿಧಿಸುವ☪) ಟ್ರೋಫಿಗಳನ್ನು ನೀಡಲಾಯಿತು..ಸೋತು ಸುಣ್ಣವಾದರೂ ಕೂಡಾ ಬಹುಮಾನ ಕೊಡುವಾಗ ಕೊಂಕುಬುದ್ದಿ ತೋರಿಸಿದ್ರು…!

ಸಣ್ಣಸಣ್ಣ ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ಮಾಡಿ ಹೆದರಿಸಿ ಬೆದರಿಸಿ ಭಯ ಹುಟ್ಟಿಸಿ ಬಹುಮಾನ ಗಳಿಸಬೇಕು ಎನ್ನುವ ಆ ಗತಿಕೆಟ್ಟ ಯುವಕರ ದುರಾಸೆಯನ್ನು ಶ್ರೀರಾಮದ ಪುಟಾಣಿ ಮಕ್ಕಳು ನೀರುಪಾಲು ಮಾಡಿದರು…  ಇಂತಹ ಕೆಟ್ಟಮನಸ್ಥಿತಿ ಇರುವವರನ್ನು ಏನು ಮಾಡಬೇಕು ಬಂಧುಗಳೇ??ನೀವೇ ಹೇಳಿ!!!ಅಂತವರಿಗೆ ಆ ಭಗವಂತನೇ ಶಿಕ್ಷೆ ನೀಡಲಿ ಎನ್ನುವುದು ನನ್ನ ಆಶಯ…

ಕಲ್ಲಡ್ಕದ ವಿದ್ಯಾರ್ಥಿಗಳು ಶ್ರೀರಾಮನನ್ನು ಆದರ್ಶವಾಗಿ ಇಟ್ಟುಕೊಂಡವರು.. ಎಂದಿಗೂ ಅವರನ್ನು ಮೋಸದಲ್ಲಿ ಸೋಲಿಸಲು ಸಾಧ್ಯ ಇಲ್ಲ….ತಾಕತ್ತಿದ್ದರೆ ಗುಂಡಿಗೆಗೆ ಗುಂಡಿಗೆ ಕೊಡಿ.. ಮೊಸದಾಟ ಆಡಬೇಡಿ.. !!

ಯಾವತ್ತಿಗೂ ನಾಯಿ ಬಾಲ ಅಲ್ಲಾಡಿಸುವುದೇ ಹೊರತು… ಬಾಲ ನಾಯನ್ನು ಅಲ್ಲಾಡಿಸುವುದಲ್ಲ…. ನೆನಪಿಟ್ಟುಕೊಳ್ಳಿ ಮತಾಂದರೆ!!!!

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು.

-ಸಚಿನ್ ಜೈನ್ ಹಳೆಯೂರು..