ನರೇಂದ್ರ ಮೋದಿ ನನ್ನ ದೇವರು ಹಿಂದು ಯುವಕನ ಮನದಾಳದ ಮಾತು…!!

ನರೇಂದ್ರ ಮೋದಿ ನನ್ನ ದೇವರು ಹಿಂದು ಯುವಕನ ಬಹಿರಂಗ ಪತ್ರ…!!

0

ಹೌದು!!ಜಗತ್ತೇ ಭಾರತದತ್ತ ನೋಡುವ ಹಾಗೆ ಮಾಡುತ್ತಿರುವುದು ನನ್ನ ದೇವರು ನರೇಂದ್ರ ಮೋದಿ..!!

ನಾನು ನಿಜವಾದ ದೇವರನ್ನ ನೋಡಿಲ್ಲ ಆದರೆ ಸಾಕ್ಷಾತ ದೇವರ ರೂಪದಲ್ಲಿ ನಾನು ಮೋದಿ ಯಲ್ಲಿ ಕಂಡಿದ್ದೇನೆ.

ಮನುಷ್ಯ ಸ್ವಾರ್ಥದಿಂದ ಬದುಕುವ ಈ ಯುಗದದಲ್ಲಿ ತಮ್ಮಗಾಗಲಿ ಅಥವಾ ತಮ್ಮ ಕುಟುಂಬಕ್ಕಾಗಲಿ ಏನನು ಮಾಡದೆ ಸದಾ ದೇಶದ ಏಳಿಗೆಯನ್ನ ಬಯಸುವ ಏಕೈಕ ವ್ಯಕ್ತಿಯೇ ಮೋದಿ.

ನಮ್ಮ ದೇಶದ ಯುವಪೀಳಿಗೆಯ ಏಳಿಗೆಗೆ ಕಠಿಣ ಪರಿಶ್ರಮ ಪಡುತ್ತಿರುವ ಮೋದಿ ಹತ್ತು ಹಲವು ದೇಶಗಳನ್ನು ಸುತ್ತುತಿದ್ದಾರೆ.

ತಮ್ಮ 64 ವಯಸ್ಸಿನಲ್ಲಿ ದಿನದ 18 ಗಂಟೆ ಕೆಲಸ ಮಾಡುವ ಮೋದಿ ನನ್ನ ದೇವರಲ್ಲವೇ..??

ತಮ್ಮ ಕುಟುಂಬಕ್ಕೆ ಒಂದು ನಯಾ ಪೈಸೆ ಕೂಡ ಆರ್ಥಿಕವಾಗಿ ನೆರವಾಗದೆ ಪ್ರಮಾಣಿಕತೆ ಮೆರೆದಿರುವ ಮೋದಿ ನನ್ನ ದೇವರಲ್ಲವೇ..?

ಸರ್ಕಾರೀ ದುಡಿನಲ್ಲಿ ಮಜಾ ಮಾಡುವ ರಾಜಕಾರಿಣಿಗಳಲ್ಲಿ, ಮೋದಿ ತಮ್ಮ ಸ್ವಂತ ದುಡಿನಲ್ಲಿ ಅಡುಗೆ ವೆಚ್ಚ ಬಾರಿಸುತ್ತಿರುವ ಏಕೈಕ ವ್ಯಕ್ತಿ , ಮೋದಿ ನನ್ನ ದೇವರಲ್ಲವೇ?(RTI ನಲ್ಲಿ ಬಹಿರಂಗ).

ವಿಶ್ವದಲ್ಲಿ ಅಮೇರಿಕಾ, ರಷ್ಯಾ , ಚೀನಾ ಅಂಥ ದೇಶಗಳು ನಮ್ಮ ಭಾರತದ ದೇಶದ ಎದುರು ಮಂಡಿ ಊರಿ ಕುಳಿತಿದು ಮೋದಿ ಅಧಿಕಾರಕ್ಕೆ ಬಂದ ನಂತರ ಅಲ್ಲವೇ , ಮೋದಿ ನನ್ನ ದೇವರಲ್ಲವೇ..??

ಡಿಜಿಟಲೀಕರಣಕ್ಕೆ ಒತ್ತು ನೀಡಿ ಭಾರತದಲ್ಲಿ ಬ್ರಷ್ಟಾಚಾರ ಮಟ್ಟ ಹಾಕುವಲ್ಲಿ ಯಶಸು ಕಾಣುತ್ತಿರುವ ಮೋದಿ ನನ್ನ ದೇವರಲ್ಲವೇ?

ಒಂದೇ ಒಂದು ಹಗರಣವಿಲ್ಲದ ಸರ್ಕಾರ ಕೊಟ್ಟ ಮೋದಿ ನನ್ನ ದೇವರಲ್ಲವೇ..??

60 ವರ್ಷ ಲೂಟಿ ಮಾಡಿದಾಗ ಒಬ್ಬರು ಬಾಯಿ ಬಿಡದೆ ಸುಮ್ಮನೆ ಕೂತು ಈಗ ಬೊಬ್ಬೆ ಹೊಡೆಯುತ್ತಿರಿವುದು ನೋಡಿದರೆ ಪಿತ್ತ ನೆತ್ತಿಗೆ ಏರುತ್ತೆ.

ಮೋದಿ ಮೇಲೆ ಆರೋಪ ಮಾಡಲು ಏನು ಸಿಗದ ಕಾರಣ ಕಾಂಗಿ ಗಳು ಮತ್ತು ಎಡ ಬಿಡಂಗಿಗಳು ಸುಳ್ಳು ಆರೋಪ ಮಾಡೋಕೆ ಶುರು ಮಾಡಿದಾರೆ.

ಮೋದಿ ದುಬಾರಿ ಬಟ್ಟೆ ತೊಡ್ತಾರೆ ಅಂತ ಸುಳ್ಳು ಆರೋಪ ಮಾಡುತ್ತಿದ್ದಾರೆ.

ವಿದೇಶದ ಪ್ರಯಾಣದ ಖರ್ಚಿನ ಬಗ್ಗೆ ಆರೋಪ ಮಾಡುತ್ತಿದ್ದಾರೆ ಅಂತ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಇಂತ ಆರೋಪಗಳು ಜನರ ಒಪ್ಪಲ್ಲು ಅವರೇನು ಹುಚ್ಚರಲ್ಲ , ಅವರಿಗೂ ಗೊತ್ತು 60 ವರ್ಷದಿಂದ ಎಷ್ಟು ಹಗರಣಗಳು ಆಗಿವೆ , ಎಷ್ಟು ಜನ ಜೈಲಿಗೆ ಹೋಗಿದ್ದಾರೆ , ಎಷ್ಟು ಜನ ಅಸ್ತಿ ಮಾಡಿದ್ದಾರೆ ಅಂತ.

ಮತ್ತೆ ಮತ್ತೆ ಹೇಳುತ್ತೇನೆ ಮೋದಿ ನನ್ನ ದೇವರು
ಮೋದಿ ನನ್ನ ದೇವರು …

ಯಾವ ಜನ್ಮದ ಪುಣ್ಯ ಏನು, ಇಂತ ನಾಯಕ ನಮಗೆ ಸಿಕ್ಕಿದು ನಮ್ಮ ಅದೃಷ್ಟ.

-ಮೋಹನ ,ಮೈಸೂರು