“ನೀವು ನರೇಂದ್ರ ಮೋದಿಯನ್ನು ಒಂದೇ ವಾಕ್ಯದಲ್ಲಿ ಹೇಗೆ ವರ್ಣಿಸುತ್ತೀರಿ?” ಎಂದು ಕೇಳಿದಾಗ!! DRDO ವಿಜ್ಞಾನಿಯ ಅಧ್ಬುತ ಉತ್ತರ…. ಓದಿ ಗರ್ವದಿಂದ ಶೇರ್ ಮಾಡಿ.

ಪ್ರಧಾನಿ ಮೋದಿ ಅವರ ಅಭಿಮಾನಿಯಾಗಿದ್ದ ಪ್ರಶಾಂತ ಕುಶ್ವಾಹಾ ಅವರು ತಮ್ಮ ಆದರ್ಶ ಮಾದರಿಯನ್ನು ವಿವರಿಸಲು ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಲು ಬಯಸಲಿಲ್ಲ. ಮತ್ತು ಮೋದಿ ಜೀ ಯನ್ನು ಪರಿಚಯಿಸುವ ಅತ್ಯುತ್ತಮ ರೀತಿಯಲ್ಲಿ ಅವರು ತಮ್ಮ ಉತ್ತರದಲ್ಲಿ ಹೇಳಿದ್ದಾರೆ.ಮೊದಲಿಗೆ, ಈ ಯುವ DRDO ವಿಜ್ಞಾನಿ ಪ್ರಶಾಂತ್ ಕುಶ್ವಾಹಾ ಅವರನ್ನು ನೋಡಿ.

ಪ್ರಧಾನಿ ಮೋದಿಯವರನ್ನು ವರ್ಣಿಸುತ್ತ ಈ ಯುವಕ ಬರೆಯುತ್ತಾರೆ:”ಒಂದು ದೇಶವು ಸ್ಪಷ್ಟವಾದ ಕನಸುಗಳು ಮತ್ತು ಗುರಿಗಳನ್ನು ಹೊಂದಿರುವ ಅತ್ಯಂತ ಕ್ರಾಂತಿಕಾರಿ ಮತ್ತು ಪೌರಾಣಿಕ ಆಡಳಿತಗಾರನಾಗಿದ್ದಾರೆ.”

ಮೋದಿ ಜೀ ಯನ್ನು ಈ ರೀತಿಯಲ್ಲಿ ವರ್ಣಿಸಲು ಈ ಯುವಕ ಈ ರೀತಿ ಹೇಳುವುದು ಸರಿ ಅಥವಾ ತಪ್ಪು ಎಂದು ನೀವು ಯೋಚಿಸುತ್ತಿದ್ದಿರಾ?

ಖಂಡಿತ ಸರಿ,ಏಕೆಂದರೆ ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವಂತಹ ಭಾಷೆಯಲ್ಲಿ ನಮ್ಮ ಪ್ರಧಾನಿ ಬಗ್ಗೆ ಸರಳ ರೀತಿಯ ಹೇಳಿಕೆಯಾಗಿದೆ!

ಕಾರಣಗಳು ಹಲವಾರು. ಆದಾಗ್ಯೂ, ಈ ಗಟ್ಟಿಮುಟ್ಟಾದ ನಾಯಕ ನಮಗೆ ಸಿಕ್ಕಿದು ನಮ್ಮ ಪುಣ್ಯ , ಹೇಗೆ ಅಂತಿರಾ? ಹಾಗಾದರೆ ನಾವು ನಿಮ್ಮನ್ನು ಕರೆದೊಯ್ಯುತ್ತೇವೆ.ಮುಂದೆ ಓದಿ..

narendra-modi-full-hd-wallpaper

ಸುದೀರ್ಘ ಕಾಲಾವಧಿಯವರೆಗೆ ಭಾರತವನ್ನು ಆಳಿದ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ- ಸುಮಾರು 60 ವರ್ಷಗಳು! ಮತ್ತು ಈ ಪಕ್ಷದ ಆಳ್ವಿಕೆಯ ಅಡಿಯಲ್ಲಿ, ಲೆಕ್ಕವಿಲ್ಲದಷ್ಟು ಹಗರಣಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ.‌

ಆದರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ, ಅವರು ಪ್ರಮುಖವಾಗಿ ಕೇಂದ್ರೀಕರಿಸಿದ ನಮ್ಮ ರಾಷ್ಟ್ರದ ಸಮಗ್ರತೆ ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಖ್ಯಾತಿಯನ್ನು ಹೆಚ್ಚಿಸಿತು. ಮತ್ತು ಗಮನಾರ್ಹ ಮಟ್ಟಿಗೆ ಈಗಾಗಲೇ ಯಶಸ್ವಿಯಾಗಿದ್ದಾರೆ, ಮತ್ತು ಅವರು ಮಾಡುತ್ತಿರುವ ಕೆಲಸದ ಬಗ್ಗೆ ನಮ್ಮಗೆ ಹೆಮ್ಮೆ ಅನಿಸುತ್ತದೆ.

ಮತ್ತು ಅವರು ಹೋದಲ್ಲೆಲ್ಲ ಮುಂಚೂಣಿ ಅವರ ಪ್ರತಿನಿಧಿಗಳ ಗಮನ ಸೆಳೆಯುವ ಮೂಲಕ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ಎರಡನೆಯದಾಗಿ, ಅವರು ಅನೇಕ ಜಾತ್ಯತೀತ ದೇಶಗಳ ಮುಖಂಡರ ಜೋತೆಗೆ ಚೆನ್ನಾಗಿ ಸಂಬಂಧ ಹೊಂದಿದು ಹಲವಾರು ಯಶಸ್ವಿ ಒಪ್ಪಂದಗಳಿಗೆ ಸಹಿ ಹಾಕಿದಾರೆ‌.

ಮತ್ತು ಎಲ್ಲಕ್ಕಿಂತ ಹೆಚ್ಚು, ಅವರು ವಿಶ್ವದ ದೊಡ್ಡಣ್ಣ ದೇಶದಿಂದ ಮೆಚ್ಚುಗೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಪಷ್ಟವಾಗಿ, ಯುವ ವಿಜ್ಞಾನಿ ಮೋದಿ ಜಿ ಬಗ್ಗೆ ಏನು ಹೇಳಿದ್ದಾರೆ. ಎಲ್ಲವೂ 100 ಕ್ಕೆ 100 ಸತ್ಯ ಮತ್ತು ವಾಸ್ತವ.

 

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು……

 

 

 

Post Author: Ravi Yadav