ಹಜ್ ಸಬ್ಸಿಡಿ ಗೆ ಬ್ರೇಕ್ ಹಾಕಿದ್ದಕೆ ಮೋದಿಯನ್ನು ಟೀಕಿಸುವ ಮೊದಲು ಆ ಹಣ ಮೋದಿ ಏನು ಮಾಡುತ್ತಾರೆ ಅಂತ ತಿಳಿದರೆ ನೀವು ಟೀಕಿಸುವುದೇ ಇಲ್ಲ??

ಹೌದು ಕೇಂದ್ರ ಸರ್ಕಾರ ಈ ವರ್ಷದಿಂದಲೇ ಹಜ್ ಯಾತ್ರೆಗೆ ನೀಡಲಾಗುತ್ತಿರುವ ಸುಬಿಸಿಡಿಯನ್ನ ಹಿಂಪಡೆದಿದೆ. ಈ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಸ್ಪಷ್ಟನೆ ಕೊಟ್ಟಿದ್ದಾರೆ.ಇದರ ಬೆನ್ನೆಲ್ಲೇ ಮೋದಿ ಹಲವರ ಟೀಕೆಗೆ ಗುರಿಯಾಗಿದ್ದಾರೆ.

 

ಕೇಂದ್ರ ಸರ್ಕಾರ ಪ್ರತಿ ವರ್ಷ ಹಜ್ ಯಾತ್ರೆಗೆ ೭೫೦ ಕೋಟಿ ರೂಪಾಯಿ ವೆಚ್ಚ ಮಾಡುತ್ತಿತು ಆದರೆ ಸಬ್ಸಿಡಿ ಹಣ ಏಜೆನ್ಸಿಗಳಷ್ಟೇ ಅನುಕೂಲ ಪಡೆಯುತ್ತಿದ್ದರ ಈ ಹಿನ್ನಲೆಯಲ್ಲಿ ಸಬ್ಸಿಡಿ ನಿಲಿಸಲಾಗಿದೆ.

 

1.75 ಲಕ್ಷ ಯಾತ್ರಿಕರು ಹಾಜ್ ಗೆ !!

ಹಜ್ ಸಬ್ಸಿಡಿ ಹಿಂಪಡೆಯಲಾಗಿದ್ದರು 2018 ರಲ್ಲಿ 1.75 ಲಕ್ಷ ಮುಸ್ಲಿಂ ಯಾತ್ರಿಕರಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಸಿದೆ.ಸೌದಿ ಅರೇಬಿಯಾದ ಹಡಗಿನ ಮೂಲಕ ಯಾತ್ರೆ ಹೋಗುತ್ತಾರೆ ಮಾತ್ತು ಕಡಿಮೆ ಖರ್ಚು ವೆಚ್ಚದಲ್ಲಿ ಯಾತ್ತೆ ಪುರ್ಣ ಗೋಳುವುದಕ್ಕೆ ಪ್ರಯತ್ನ ಮಾಡಲಾಗುತ್ತದೆ.

ಯಾವ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ !!

2012 ರಲ್ಲಿ ಸುಪ್ರೀಂ ಕೋರ್ಟ್ ಮುಂದಿನ 5 ವರ್ಷಗಳಲ್ಲಿ ಹಜ್ ಯಾತ್ರೆ ಸಬ್ಸಿಡಿಯನ್ನು ಕ್ರಮೇಣ ಹಿಮಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.ಅದರಂತೆ ಸಚಿವಾಲಯ ಸಮಿತಿ ರಚಿಸಿ 2018-2022ನೇ ಸಾಲಿನ ಹೊಸ ಹಜ್ ನೀತಿ ರೂಪಿಸವಂತೆ ತಿಳಿಸಿತ್ತು.ಸಮಿತಿ ಶಿಫಾರಸಿನ ಮೇಲೆ ಹಜ್ ಸಬ್ಸಿಡಿ ಹಿಂಪಡೆಯಲು ನಿರ್ಧರಿಸಲಾಗಿದ್ದು , ಕೆಲ ತಿಂಗಳ ಹಿಂದಿನಿಂದಲೇ ಸಬ್ಸಿಡಿ ಕಡಿತಕ್ಕೆ ಸಿದ್ದತೆ ನಡೆಸಿದ್ದರು.

 

ಅಷ್ಟಕು ಆ ಹಣ ಮೋದಿ ಏನು ಮಾಡುತ್ತಾರೆ..!! ಅಲ್ಪಸಂಖ್ಯಾತರ ಓಲೈಕೆ ರಾಜಕಾರಾಣವಾಗಿ ಈವರೆಗೆ ಪಾಲಿಸಿಕೊಂಡು ಬರಲಾಗುತ್ತಿದ್ದ ಹಜ್ ಯಾತ್ರೆಗೆ ಸಬ್ಸಿಡಿಯನ್ನು ಈ ವರ್ಷದಿಂದಲೇ ಹಿಂಪಡೆಯಲು ತೀರ್ಮಾನಿಸರುವ ಕೇಂದ್ರ ಸರ್ಕಾರ, ಆ ಹಣವನ್ನು ಅಲ್ಪಸಂಖ್ಯಾತರ ಸಬಲೀಕರಣಕ್ಕೆ ಬಳಸುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಹಜ್​ ಯಾತ್ರೆಗೆ ನೀಡುತ್ತಿದ್ದ ಹಣವನ್ನು ನಿಲ್ಲಿಸೆ ಅದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಆ ಹಣವನ್ನು ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಬಳಸುವುದಾಗಿ ಹೇಳಿದ್ದಾರೆ. ಈ ವಿಷಯ ತಿಳಿಯದೆ ಅನೇಕ ನಾಯಕರು ಈ ತೀರ್ಮಾನವನ್ನು ಟೀಕಿಸುತ್ತಿದ್ದಾರೆ.

 

Post Author: Ravi Yadav