4 ವರ್ಷದಲ್ಲಿ ಮೋದಿಯನ್ನು ವಿರೋಧಿಸಲು ಸಿಕ್ಕ ವಿಷಯಗಳು…ಇದನ್ನ ಓದಿ ಒಮ್ಮೆ ನಕ್ಕು ಬಿಡಿ..

ಹೌದು!! ಕಳೆದ ನಾಲ್ಕು ವರ್ಷಗಳಿಂದ ಎಲ್ಲರ ಬಾಯಲ್ಲಿ ಅದು ಒಂದೇ ಹೆಸರು ಮೋದಿ ಮೋದಿ ಮೋದಿ..ಈ ದೇಶಕ್ಕೆ ಸಿಕ್ಕ ಪ್ರಾಮಾಣಿಕ ರಾಜಕಾರಣಿ.

ಇತ್ತ ಒಂದು ಕಡೆ ಜನರು ಮೋದಿ ಅವರನ್ನ ಹಾಡಿ ಹೊಗಳಿದರೆ ಇನ್ನು ವಿರೋಧಪಕ್ಷಗಳು ಪೊಳ್ಳು ಟೀಕೆಗಳನ್ನು ಮಾಡಿ ಕಾಲಹರಣ ಮಾಡುತ್ತಿವೆ.

ವಿರೋದ ಪಕ್ಷದ ಕೆಲಸವೇ ಆಡಳಿತ ಪಕ್ಷದ ಕೆಲಸಗಳನ್ನು ನೋಡಿ ಟೀಕಿಸುವುದು ಆದರೆ ಕೇಂದ್ರದಲ್ಲಿ ವಿರೋಧ ಪಕ್ಷಗಳು ವಿರೋದಿಸುತ್ತಿರಿವ ವಿಷಗಳು ನೋಡಿದರೆ ಒಮ್ಮೆ ನಗು ಬರದೇ ಇರದು.

ಅಷ್ಟಕು ಮೋದಿ ಅವರನ್ನ ಯಾವ ವಿಷಗಳನ್ನ ಇಟ್ಟುಕೊಂಡು ಟೀಕಿಸುತ್ತಿದ್ದಾರೆ ಗೊತ್ತಾ.!!

1.ಮೋದಿ ಚಹಾ

prime-minister-chai-759

2.ಮೋದಿ ಪತ್ನಿ

Modiji

3.ಮೋದಿ ಸೂಟ್

Modi-Suit

4.ಮೋದಿ ಕುರ್ತಾ

prime-minister-chai-759

5.ಮೋದಿ ವಿದೇಶಪ್ರವಾಸ

Modiji

6.ಮೋದಿ ಡಿಗ್ರಿ

Amit-Jaitley-PTI1

7. ಅಣಬೆ

mushroom-modi-

ವಿಚಾರ ಒಮ್ಮೆ ಜೋರಾಗಿ ನಕು ಬಿಡಿ!! ಈ ವಿಷಗಳ ವಿರೋದ ಯಾರಾದರೂ ಒಪ್ಪುತ್ತಾರೆಯೇ.!

 

*ಮೋದಿ ಪತ್ನಿಯನ್ನು ಬಿಟ್ಟು ಕೊಂಡವರು ಅವರಿಂದ ದೇಶದ ಏಳಿಗೆ ಸಾಧ್ಯವಿಲ್ಲ ಅನ್ನೋದು ವಿರೋಧ ಪಕ್ಷಗಳ ವಾದ, ದೇಶದ ಹಿತಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ ಮೋದಿ.

*ಇನ್ನು ಮೋದಿ ಸೂಟ್ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ!! ಮೊನ್ನೆ ಮೊನ್ನೆಯೆಷ್ಟೇ ರ್ತಿ ನಿಂದ ಹೊರ ಬಿದ್ದ ಮಾಹಿತಿಪ್ರಕಾರ ತಮ್ಮ ಊಟದ ಖರ್ಚು ತಮ್ಮ ಸ್ವಂತ ದುಡಿನಲ್ಲಿ ಮೋದಿ ಖರ್ಚು ಮಾಡುತ್ತಿದ್ದಾರೆಂದು , ತಮ್ಮ ಸುಟ್ ತಮ್ಮ ದುಡಿನಲ್ಲಿ ಧರಿಸುತ್ತಾರೆ ಎಂಬುವುದು ನಾವು ನಂಬಲೇಬೇಕು.

*ವಿದೇಶ ಪ್ರವಾಸ ಮಾಡಿ ಅಷ್ಟು ಖರ್ಚು ಮಾಡಿದ್ದಾರೆ ಇಷ್ಟು ಖರ್ಚು ಮಾಡಿದ್ದಾರೆ ಅಂತ ಟೀಕಿಸುತ್ತಿರುವ ವಿರೋದ ಪಕ್ಷಗಳಿಗೇನು ಗೊತ್ತು ಅದರಿಂದಾಗುವ ಲಾಭ.

ಮೋದಿ ಕುರ್ತಾ, ಮೋದಿ ಡಿಗ್ರಿ, ಅಣಬೆ ವಿಚಾರ ಹೀಗೆ ಹಲವು ವಿಷಯಗಳ ಮೇಲೆ ಟೀಕಿಸುತ್ತಿರುವುದು ನೋಡಿದರೆ ಯಾರಿಗೆ ತಾನೇ ನಗು ಬರಲ್ಲ ಹೇಳಿ.

ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನ ಮಂತ್ರಿ ಬೇಕೋ ಅಂತವ 2G, ಕಲ್ಲಿದ್ದಲು ಗೇಟ್ ಅಂತಹ ಹಗರಣಗಳ ಮಾಡುವ ಸರ್ಕಾರ ಬೇಕೋ ನಿರ್ಧಾರ ನಿಮಗೆ ಬಿಟ್ಟದ್ದು..!!

-ಅಮಿತ್ ಗೌಡ, ಬೆಂಗಳೂರು

Post Author: