SSLC Post Office Jobs: ಅಂಚೆಯಲ್ಲಿ ಖಾಲಿ ಇವೆ- 12000 ಕ್ಕೂ ಹೆಚ್ಚು ಹುದ್ದೆಗಳು- ಆಸಕ್ತಿ ಇದ್ದರೇ ಅರ್ಜಿ ಸಲ್ಲಿಸಿ, ಈ ಕೂಡಲೇ ಕೆಲಸ ಪಡೆಯಿರಿ. ಏನು ಮಾಡಬೇಕು ಗೊತ್ತೇ?

SSLC Post Office Jobs: ಅಂಚೆಯಲ್ಲಿ ಖಾಲಿ ಇವೆ- 12000 ಕ್ಕೂ ಹೆಚ್ಚು ಹುದ್ದೆಗಳು- ಆಸಕ್ತಿ ಇದ್ದರೇ ಅರ್ಜಿ ಸಲ್ಲಿಸಿ, ಈ ಕೂಡಲೇ ಕೆಲಸ ಪಡೆಯಿರಿ. ಏನು ಮಾಡಬೇಕು ಗೊತ್ತೇ?

SSLC Post Office Jobs: ಸ್ನೇಹಿತರೇ, ಭಾರತೀಯ ಅಂಚೆ ಇಲಾಖೆಯು ಪ್ರತಿ ಅವಧಿಯಲ್ಲಿಯೂ ಒಂದೊಂದು ವಿಶೇಷ ಸ್ಕೀಮ್ಗಳನ್ನು ತರುವ ಮೂಲಕ ಜನರನ್ನು ಆಕರ್ಷಿಸುತ್ತಿರುತ್ತದೆ. ಗ್ರಾಮೀಣ ಡಕ್ ಸೇವಕ್ ಮೇ 2023 ರನ್ನು ಅಧಿಸೂಚಿಸಿ, ಒಟ್ಟು 128,28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು (SSLC Post Office Jobs), ನೀವು ಕೂಡ ಅತಿ ಸುಲಭವಾಗಿ ಅಂಚೆ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಾದ ಆಫರ್ ಇದಾಗಿದೆ. ಅಷ್ಟೇ ಅಲ್ಲದೆ ಇದರ ಅರ್ಜಿ ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತಿ ಹೊಂದಿರುವವರು ಕೊನೆ ಕ್ಷಣದವರೆಗೂ ಕಾಯದೆ ಬೇಗ ಬೇಗ ಅರ್ಜಿ ಸಲ್ಲಿಸಿದರೆ ಅಂಚೆ ಕಚೇರಿಯಲ್ಲಿ ನಿಮಗೊಂದು ಕೆಲಸ ಖಚಿತವಾಗುವುದು. ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯುವುದು ಹೇಗೆ ಗೊತ್ತೇ? ಸುಲಭದ ದಾರಿ ಯಾವುದು ಗೊತ್ತೇ? (Shakti Card)

ಆನ್ಲೈನ್ ರಿಜಿಸ್ಟ್ರೇಷನ್ಗೆ ಪರಿಷ್ಕೃತ ದಿನಾಂಕಗಳು: (SSLC Post Office Jobs)
• ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ ಬಿಡುಗಡೆ ಮಾಡುವ ದಿನಾಂಕ 16/6/2023
•ಅದರಂತೆ ಅರ್ಜಿ ಸಲ್ಲಿಸಲು ಕೊನೆ ದಿನ 23.06.2023 ಎಂದು ಘೋಷಿಸಲಾಗಿದೆ.
• ಅರ್ಜಿ ಸಲ್ಲಿಸಲಾಗಿರುವ ಮಾಹಿತಿಯನ್ನು ತಿದ್ದುಪಡಿ ಮಾಡಲು ನಿಮಗೆ ಜೂನ್ 24 2023ರ ವರೆಗೂ ಕಾಲಾವಕಾಶವಿದೆ.

ಇನ್ನು ಗ್ರಾಮೀಣ ಡಕ್ ಸೇವಕ್ ಹುದ್ದೆಗೆ ಯಾರೆಲ್ಲಾ ಅರ್ಹರಿದ್ದಾರೆ ಎಂಬುದನ್ನು ನೋಡುವುದಾದರೆ:
1. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ SSLC ಪಾಸ್ ಆಗಿರಬೇಕು.

  1. ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಓದಲು ಬರೆಯಲು ಮಾತನಾಡಲು ತಿಳಿದಿರಬೇಕು.
  2. ಕರ್ನಾಟಕ ಅಭ್ಯರ್ಥಿಗಳಿಗೆ ಅಧಿಕೃತ ಭಾಷೆ ಕನ್ನಡವನ್ನು ಓದಲು ಬರೆಯಲು ಕಡ್ಡಾಯವಾಗಿ ಬರಲೇಬೇಕು.
  3. ಮೇಲಿನ ಅರ್ಹತೆಗಳ ಜೊತೆಗೆ ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಪ್ರಮಾಣ ಪತ್ರಗಳನ್ನು ಸರಿಯಾದ ರೀತಿಯಲ್ಲಿ ಹೊಂದಿರಬೇಕು.
  4. ಅಪ್ಲಿಕೇಶನ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ 18 ವರ್ಷ ಆಗಿರಬೇಕು 40 ವರ್ಷವನ್ನು ಮೀರಿರಲೇಬಾರದು. (SSLC Post Office Jobs)

ST/SC ಅಭ್ಯರ್ಥಿಗಳಿಗೆ ಐದು ವರ್ಷ OBC ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ನಿಯಮವನ್ನು ಈ ಒಂದು ಪ್ರಕ್ರಿಯೆಯಲ್ಲಿ ಅನ್ವಯಿಸಲಾಗುತ್ತದೆ. ಹೀಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಉಳ್ಳುವ ವ್ಯಕ್ತಿ ಅಧಿಕೃತ ವೆಬ್ಸೈಟ್ ವಿಳಾಸವಾದ https://indiapostgdsonline.gov.in/Reg_validation.aspx ಗೆ ಭೇಟಿ ನೀಡಿ ಮೊದಲಿಗೆ ರಿಜಿಸ್ಟರ್ ಮಾಡಿ ಆನಂತರ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಒಂದು ಅರ್ಜಿ ಸಲ್ಲಿಸಲು ನೂರು ರೂಪಾಯಿ ಶುಲ್ಕವನ್ನು ಪಾವತಿಸಬೇಕು. ನಿಮ್ಮ ಬಳಿ ಫೋನ್ ಫೆ ಇದೆಯೇ?? ಆಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ ಲೋನ್ ಪಡೆಯುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು ಕಷ್ಟಕ್ಕೆ ಹಣ ಸಿಗುತ್ತದೆ.