Narendra Modi: ದೇಶದಲ್ಲಿಯೇ ಟಾಪ್ ನಲ್ಲಿ ಇರುವ ಯೋಗಿ ಆದಿತ್ಯನಾಥ್ ಗೆ ಪ್ರಧಾನಿ ಮೋದಿ ವಿಶ್ ಮಾಡಿದ್ದು ಹೇಗೆ ಗೊತ್ತೇ? ಹುಟ್ಟುಹಬ್ಬದ ದಿನವೇ ಹೇಳಿದ್ದೇನು ಗೊತ್ತೇ?
Narendra Modi: ದೇಶದಲ್ಲಿಯೇ ಟಾಪ್ ನಲ್ಲಿ ಇರುವ ಯೋಗಿ ಆದಿತ್ಯನಾಥ್ ಗೆ ಪ್ರಧಾನಿ ಮೋದಿ ವಿಶ್ ಮಾಡಿದ್ದು ಹೇಗೆ ಗೊತ್ತೇ? ಹುಟ್ಟುಹಬ್ಬದ ದಿನವೇ ಹೇಳಿದ್ದೇನು ಗೊತ್ತೇ?
Narendra Modi: ನಮಸ್ಕಾರ ಸ್ನೇಹಿತರೇ, ಯೋಗಿ ಆದಿತ್ಯನಾಥ್ (yogi adityanath) ಯಾರೆಂಬುದನ್ನು ಇಡೀ ದೇಶವೇ ಬಹಳ ಹೆಮ್ಮೆಯಿಂದ ಹೇಳುತ್ತದೆ, ಅಷ್ಟರಮಟ್ಟಿಗೆ ತಮ್ಮ ಪ್ರಭಾವಿ ಆಡಳಿತದ ಮೂಲಕ ದೇಶದಾದ್ಯಂತ ಗುರುತಿಸಿಕೊಂಡಿರುವ ಇವರು ಇತರ ಪ್ರದೇಶದ ಡೈನೋಮಿಕ್ ಮುಖ್ಯಮಂತ್ರಿ ಎಂದರೆ ತಪ್ಪಾಗಲಾರದು. ಹೀಗಿರುವಾಗ ಇತ್ತೀಚಿಗೆ ಅಷ್ಟೇ ಯೋಗಿ ಆದಿತ್ಯನಾಥ್ ಅವರ ತಮ್ಮ 71ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡರು.
1972ರ ಜೂನ್ 7ನೇ ತಾರೀಕಿನಂದು ಉತ್ತರಕಾಂಡ್ನ ಪಂಚೂರು ಗ್ರಾಮದಲ್ಲಿ ಜನಿಸಿದಂತಹ ಇವರು ಬಿಎಸ್ಸಿ ಪದವಿ ಪಡೆದು 1998ರಲ್ಲಿ ಅಂದರೆ ಕೇವಲ 24 ವರ್ಷವಿರುವಾಗ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾದರು. ಹೌದು ಸ್ನೇಹಿತರೆ ಓದಿನಲ್ಲಿ ಬಹಳನೇ ಆಸಕ್ತಿಯನ್ನು ಹೊಂದಿದ್ದ ಯೋಗಿ ಆದಿತ್ಯನಾಥ್ (yogi adityanath) ಆಧ್ಯಾತ್ಮಿಕದೆಡೆಕ್ಕೆ ತಮ್ಮ ಮನಸ್ಸನ್ನು ದೂಡಿ ಕೇವಲ 19 ವರ್ಷ ವಯಸ್ಸಿರುವಾಗಲೇ ಮನೆ ಬಿಟ್ಟು ಗೋರಕ್ಕಾಪುರದ ಗೋರಕನಾಥ್ ಮಠದ ಮಹಾಂತ ವೈದ್ಯನಾಥರ ಸಂಪರ್ಕಕ್ಕೆ ಬರುತ್ತಾರೆ. ಈ ಎಲ್ಲಾ ಗ್ಯಾರಂಟೀ ಗಳು ಐದು ವರ್ಷ ಇರುತ್ತಾ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಇದರ ಅರ್ಥ ಏನು ಸ್ವಾಮಿ??
ಹೀಗೆ 19 ವರ್ಷವಿರುವ ಸನ್ಯಾಸತ್ವವನ್ನು ಯೋಗಿ ಆದಿತ್ಯನಾಥ್ 1998ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 1999, 2004, 2009, 2014ರ ಚುನಾವಣೆಗಳಲ್ಲಿ ನಿರಂತರವಾಗಿ ಗೆಲ್ಲುತ್ತಾ ಉತ್ತರಪ್ರದೇಶದಲ್ಲಿ ತಮ್ಮದೇ ಆದ ಅದ್ಭುತ ಆಡಳಿತವನ್ನು ನಡೆಸುತ್ತಿದ್ದರೆ. ಇದರ ಜೊತೆ ಜೊತೆಗೆ ಗೋರಕನಾಥ್ ಮಠದ ಮಹಾಂತ ಅವೈದ್ಯನಾಥ ಅವರು ತೀರಿಕೊಂಡ ನಂತರ 2014ರಲ್ಲಿ ಆ ಮಠದ ಪೀಠಕ್ಕೆ ಏರುತ್ತಾರೆ.
ಹೀಗೆ ಮಠದ ಸನ್ಯಾಸಿಯಾಗಿಯೂ ರಾಜ್ಯದ ಮುಖ್ಯಮಂತ್ರಿ ಆಗಿಯೂ ಆಡಳಿತವನ್ನು ಹೊಂದಿರುವ ಯೋಗಿ ಆದಿತ್ಯನಾಥ್ ಅವರು ತಮ್ಮ ಕೆಲಸ, ಆಡಳಿತದ ಶೈಲಿಯ ಮೂಲಕವೇ ಪ್ರಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಎರಡೆರಡು ಬಾರಿ ಸಿಎಂ ಪಟ್ಟಕ್ಕೇರಿರುವ ಯೋಗಿ ಆದಿತ್ಯನಾಥ್ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಪ್ರವಾಸೋದ್ಯಮ, ಹೂಡಿಕೆಯಲ್ಲಿ ಅಭಿವೃದ್ಧಿ ಸೇರಿದಂತೆ ಮುಂತಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಸ್ನೇಹಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ನೆನ್ನೆ ಅಷ್ಟೇ ಯೋಗಿ ಆದಿತ್ಯನಾಥ್ (yogi adityanath) ಅವರ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಬೆನ್ನೆಲೆ ಪ್ರಭಾವಿ ನಾಯಕರುಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳು ತಿಳಿಸಿದರು. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ (narendra modi) ಯವರು ಮಾಡಿರುವ ಟ್ವೀಟ್ ಬಾರಿ ವೈರಲ್ ಆಗುತ್ತಿದೆ. ಇದಪ್ಪ ಟ್ವಿಸ್ಟ್ ಅಂದ್ರೆ – ಉಚಿತ ಬಸ್ ಪಾಸ್ ಗೆ ಬೇಕು ಶಕ್ತಿ ಕಾರ್ಡ್- ಅದನ್ನು ಎಲ್ಲಿ ಪಡೆಯುವುದು ಗೊತ್ತೇ?? ಮಹಿಳೆಯರಿಗೆ ನಿರಾಸೆ.
“ಉತ್ತರ ಪ್ರದೇಶದ ಡೈನಮಿಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು, ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಆಡಳಿತ ನಡೆಸಿದ್ದಾರೆ. ಪ್ರಮುಖ ಪ್ಯಾರಮೀಟರ್ಗಳಲ್ಲಿ ಉತ್ತರ ಪ್ರದೇಶ ಅಭಿವೃದ್ಧಿ ಗಮನಾರ್ಹವಾಗಿ ದಾಖಲಾಗಿದೆ, ಯೋಗಿಜೀ ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ” ಎನ್ನುವ ಮೂಲಕ ನರೇಂದ್ರ ಮೋದಿ ಶುಭಾಶಯಗಳು ಕೋರಿದ್ದಾರೆ.