IPL 2023 RCB: ಮೊದಲು ಇವರಿಬ್ಬರನ್ನು ಹೊರಹಾಕಿದರೇ ಆರ್‌ಸಿಬಿ ತಂಡ ಸುಲಭ ಜಯ ದಾಖಲಿಸಿ ಕಪ್ ಗೆಲ್ಲುತ್ತದೆ, ಹೊರಹೋಗಬೇಕಾದ ಇಬ್ಬರು ಯಾರು ಗೊತ್ತಾ??
ಮೊದಲು ಇವರಿಬ್ಬರನ್ನು ಹೊರಹಾಕಿದರೇ ಆರ್‌ಸಿಬಿ ತಂಡ ಸುಲಭ ಜಯ ದಾಖಲಿಸಿ ಕಪ್ ಗೆಲ್ಲುತ್ತದೆ, ಹೊರಹೋಗಬೇಕಾದ ಇಬ್ಬರು ಯಾರು ಗೊತ್ತಾ??
IPL 2023 RCB: ನಮಸ್ಕಾರ ಸ್ನೇಹಿತರೇ ಆರ್‌ಸಿಬಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ, ಮೊದಲು ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೃಹತ್ ಮೊತ್ತವನ್ನು ದಾಖಲಿಸಿತು, ಆದರೆ ಆರ್‌ಸಿಬಿ ತಂಡ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಸೋಲಿಗೆ ಶರಣಾಗಿತ್ತು. ಮೊದಮೊದಲು ಅದ್ಭುತವಾಗಿ ಬೌಲಿಂಗ್ ಮಾಡಿದ ಆರ್‌ಸಿಬಿ ತಂಡದ ಬೌಲರ್ ಗಳು ಪಟ್ಟ ಎಲ್ಲಾ ಶ್ರಮವನ್ನು ಮೂವರು ಆಟಗಾರರು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಟ್ಟರು. ಇದನ್ನು ಓದಿ: ಜಿಯೋ ಐಪಿಎಲ್ ಯೋಜನೆ: ಕಡಿಮೆ ಬೆಲೆಗೆ ಇಂಟರ್ನೆಟ್ ಪ್ಯಾಕ್ ಕೊಟ್ಟ ಅಂಬಾನಿ
ಇನ್ನು ಎಲ್ಲಾ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಅದು ನಮಗೆ ಕೂಡ ತಿಳಿದಿದೆ ಅದೇ ರೀತಿ ಎಲ್ಲರೂ ಕೂಡ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಆಟಗಾರರು ಎಷ್ಟೇ ಅವಕಾಶಗಳನ್ನು ನೀಡಿದರೂ ಕೂಡ ಪದೇಪದೇ ತಪ್ಪನ್ನು ಮಾಡುತ್ತಾ ಆರ್ಸಿಬಿ ತಂಡದ ಸೋಲಿಗೆ ನೇರವಾಗಿ ಕಾರಣವಾಗುತ್ತಿದ್ದಾರೆ. ಇದರಿಂದ ಒಂದು ಕಡೆ ಆರ್‌ಸಿಬಿ ಸೋಲನ್ನು ಕಾಣುತ್ತಿದ್ದರೆ ಮತ್ತೊಂದು ಕಡೆ ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವುದರಿಂದ ಇನ್ನಿತರ ಉತ್ತಮ ಆಟಗಾರರಿಗೆ ಯಾವುದೇ ಅವಕಾಶ ಸಿಗುತ್ತಿಲ್ಲ.
ಈ ರೀತಿ ಆಲೋಚನೆ ಮಾಡಿದರೆ ಆರ್‌ಸಿಬಿ ತಂಡದಲ್ಲಿ ಇಬ್ಬರು ಆಟಗಾರರ ಹೆಸರು ಪ್ರಮುಖವಾಗಿ ಕಂಡುಬರುತ್ತದೆ, ಅದರಲ್ಲಿಯೂ ಹಲವಾರು ವರ್ಷಗಳಿಂದ ಆರ್‌ಸಿಬಿ ಸೋಲಿಗೆ ನೇರವಾಗಿ ಕಾರಣವಾಗುತ್ತಿರುವ ಸಿರಾಜ್ ಹಾಗೂ ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಬಂದರೂ ಕೂಡ ಸಿಕ್ಕ ಅವಕಾಶ ಅವಕಾಶಗಳನ್ನು ಕೈ ಚೆಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಕೂಡ ಈತ ಗೆಲ್ಲಿಸಿಕೊಡುತ್ತಾನೆ ಎಂಬ ಭರವಸೆಯೇ ಮೂಡದಂತೆ ಬೌಲಿಂಗ್ ಮಾಡಿರುವ ಆಕಾಶ್ ಡೀಪ್ ರವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ. ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಇವರಿಬ್ಬರನ್ನು ಮೊದಲು ತಂಡದಿಂದ ಹೊರ ಹಾಕಿದರೆ ಆರ್‌ಸಿಬಿ ತಂಡ ಖಂಡಿತ ಮತ್ತಷ್ಟು ಪಂದ್ಯಗಳನ್ನು ಗೆಲ್ಲಲಿದೆ, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಇದನ್ನು ಓದಿ: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.