ವ್ಯಾಪಾರ ಚೆನ್ನಾಗಿ ಆಗಲಿ ಎಂದು ಪೂಜೆಯ ನೆಪದಲ್ಲಿ ಹೆಂಡತಿಯನ್ನು ಮಾಂತ್ರಿಕನ ಜೊತೆ ಸೇರಿ ಗಂಡ ಏನು ಮಾಡಿದ್ದಾನೆ ಗೊತ್ತೇ?

ವ್ಯಾಪಾರ ಚೆನ್ನಾಗಿ ಆಗಲಿ ಎಂದು ಪೂಜೆಯ ನೆಪದಲ್ಲಿ ಹೆಂಡತಿಯನ್ನು ಮಾಂತ್ರಿಕನ ಜೊತೆ ಸೇರಿ ಗಂಡ ಏನು ಮಾಡಿದ್ದಾನೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಪಂಚ ಬೂತ್ಗಳ ಸಾಕ್ಷಿಯಿಯಾಗಿ ಮದುವೆಯಾಗುವ ಗಂಡ ಹೆಂಡತಿ ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಎಷ್ಟೇ ಕಷ್ಟ ಬಂದರೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಗಂಡಂದಿರು ನಮ್ಮ ದೇಶದಲ್ಲಿ ಬಹಳಷ್ಟಿದ್ದಾರೆ. ಆದರೂ ಒಬ್ಬಿಬ್ಬರು ಮಾಡುವ ಕೆಟ್ಟ ಕೆಲಸಗಳಿಂದ ಗಂಡಂದಿರಿಗೆ ಕೆಟ್ಟ ಹೆಸರು ಬರುತ್ತಿದೆ.

ಹೌದು ಸ್ನೇಹಿತರೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ತುಂಬಾ ಅಭಿವೃದ್ಧಿ ಹೊಂದುತ್ತಿರುವ ಈ ದಿನಗಳಲ್ಲಿ ಗಂಡನೊಬ್ಬ ಹಣದ ದುರಾಸೆಯಿಂದ ಹೆಂಡತಿಯ ಜೊತೆ ಮಾಡಬಾರದ ಕೆಲಸ ಮಾಡಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಈ ಘಟನೆಯಿಂದ ಆ ಪ್ರದೇಶದ ನಿವಾಸಿಗಳೆಲ್ಲರೂ ದಿಢೀರ್‌ ತಬ್ಬಿಬ್ಬಾಗಿದ್ದಾರೆ. ಪುಣೆ ಮೂಲದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದಲ್ಲಿ ವ್ಯಾಪಾರ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಇದರಿಂದ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಕೆಲವರು ಪೂಜೆ ಮಾಡುವಂತೆ ಉಚಿತ ಸಲಹೆ ನೀಡಿದರು.

ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಲಾಭ ಬರುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಮನೆಯು ಸುಖ-ಆಯುಷ್ಯದಿಂದ ಕೂಡಿರುತ್ತದೆ ಎಂದು ಮಾಟ ಮಂತ್ರಗಳು ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ಅವರ ಮಾತನ್ನು ಕುರುಡಾಗಿ ನಂಬಿ ಸ್ವಾಮೀಜಿಯ ಬಳಿ ಪೂಜೆ ಮಾಡತೊಡಗಿದ.

ಇದೇ ಪೂಜೆಯ ಭಾಗವಾಗಿ ಎಲ್ಲರೆದುರು ಪತ್ನಿಗೆ ಬಟ್ಟೆ ಇಲ್ಲದೆ ಸ್ನಾನ ಮಾಡಿಸಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದರು. ಹಣದ ದುರಾಸೆಯಿಂದ ಪರವಾಗಿಲ್ಲ ಎಂದರು. ಇದಕ್ಕೆ ಅವರ ಪೋಷಕರೂ ಸಹಕರಿಸಿದ್ದಾರೆ. ಪೂಜೆ ಮುಗಿಸಿ ಎಲ್ಲರ ಸಮ್ಮುಖದಲ್ಲಿಯೇ ಪತ್ನಿಯನ್ನು ವಿವಸ್ತ್ರಗೊಳಿಸಿ ಸ್ನಾನ ಮಾಡಿಸಿದ್ದಾರೆ. ಸುತ್ತ ಮುತ್ತಲ ಜನ ಸಿನಿಮಾ ಅಂತೇ ನಿಂತು ನೋಡಿದ್ರು ಯಾರೂ ತಡೆಯೋ ಪ್ರಯತ್ನ ಮಾಡಲಿಲ್ಲ. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಹಾಗೂ ಆತನ ಪೋಷಕರನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಮಾಂತ್ರಿಕನ ಹುಡುಕಾಟ ನಡೆಯುತ್ತಿದೆ.