Cricket News: ಮೂರನೇ ಟೆಸ್ಟ್ ಹೀನಾಯವಾಗಿ ಸೋತ ಮೇಲೆ ರೋಹಿತ್ ಶರ್ಮ, ಎಲ್ಲರಿಗೂ ಖಡಕ್ ಆಗಿ ಹೇಳಿದ್ದೇನು ಗೊತ್ತೇ? ಬೇರೆ ಬ್ಯಾಟ್ಸಮನ್ ಗಳಿಗೆ ಶಾಕ್.
Cricket News: ಮೂರನೇ ಟೆಸ್ಟ್ ಹೀನಾಯವಾಗಿ ಸೋತ ಮೇಲೆ ರೋಹಿತ್ ಶರ್ಮ, ಎಲ್ಲರಿಗೂ ಖಡಕ್ ಆಗಿ ಹೇಳಿದ್ದೇನು ಗೊತ್ತೇ? ಬೇರೆ ಬ್ಯಾಟ್ಸಮನ್ ಗಳಿಗೆ ಶಾಕ್.
Cricket News: ಟೀಮ್ ಇಂಡಿಯಾ (Team India) ಈಗ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೂರ್ನಿಯನ್ನು ಆಡುತ್ತಿದೆ, ಮೊದಲ ಎರಡು ಪಂದ್ಯಗಳಲ್ಲಿ ಉತ್ತಕ ಪ್ರದರ್ಶನ ನೀಡಿ ಗೆದ್ದಿದ್ದ ಟೀಮ್ ಇಂಡಿಯಾ ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗಳಿಸಿದ್ದು 276 ರನ್ ಗಳು, ಮೊದಲ ಇನ್ನಿಂಗ್ಸ್ ನಲ್ಲಿ 109 ರನ್ಸ್ ಗೆ ಎಲ್ಲಾ ವಿಕೆಟ್ಸ್ ಒಪ್ಪಿಸಿತು, ಎರಡನೇ ಇನ್ನಿಂಗ್ಸ್ ನಲ್ಲಿ 163 ರನ್ಸ್ ಗಳಿಸಿ ಆಲೌಟ್ ಆಯಿತು. ಈ ರೀತಿಯಾಗಿ ಭಾರತ ತಂಡ ಆಸ್ಟ್ರೇಲಿಯಾಗೆ ನೀಡಿದ್ದು 76 ರನ್ ಗಳ ಗುರಿ. ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಚೇತೇಶ್ವರ್ ಪೂಜಾರ (Cheteshwar Poojara) ಮತ್ತು ಶ್ರೇಯಷ್ಟೇ ಅಯ್ಯರ್ (Shreyas Iyer) ಅವರು.
ಈ ಇಬ್ಬರು ಆಟಗಾರರ ಪ್ರದರ್ಶನದಿಂದಲೇ ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 150ಕ್ಕಿಂತ ಹೆಚ್ಚು ರನ್ಸ್ ಗಳಿಸಲು ಸಾಧ್ಯವಾಯಿತು. ಇವರಿಬ್ಬರ ಹಾಗೆ ಬೇರೆ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇವರಿಬ್ಬರ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಮಾತನಾಡಿದ್ದು, ಇವರಿಬ್ಬರನ್ನು ಹಾಡಿ ಹೊಗಳಿದ್ದಾರೆ. “ಪಿಚ್ ಗಳು ಈ ರೀತಿ ಇದ್ದಾಗ ಶ್ರೇಯಸ್ ಅಯ್ಯರ್ ಅವರ ಥರ ಆಡಬೇಕು. ಈ ಥರದ ಸಂದರ್ಭದಲ್ಲಿ ಒಬ್ಬ ಆಟಗಾರರಾದರು ಸ್ಫೋಟಕವಾಗಿ ಆಡಿ, ಆಪೋಸಿಟ್ ತಂಡದ ಬೌಲರ್ ಗಳ ಮೇಲೆ ಒತ್ತಡ ಹಾಕಬೇಕು. ಈ ಥರದ ಪಿಚ್ ಗಳಲ್ಲಿ ಹೆಚ್ಚು ರನ್ಸ್ ಗಳನ್ನು ಗಳಿಸುವುದು ಕೂಡ ಕಷ್ಟವೇ. ಇದನ್ನು ಓದಿ..Cricket News: ಕೊನೆಗೂ ರಾಹುಲ್ ಉಪ ನಾಯಕತ್ವ ಕಿತ್ತುಕೊಂಡ ಬಗ್ಗೆ ಮಾತನಾಡಿದ ರೋಹಿತ್, ಹೇಳಿದ್ದೇನು ಗೊತ್ತೇ??
ಈ ಕಾರಣಕ್ಕೆ ಆ ಥರದ ಬಿರುಸಿನ ಆಟದ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಮತ್ತೊಂದು ರೀತಿ ಹೇಳುವುದಾದರೆ, ಚೇತೇಶ್ವರ್ ಪೂಜಾರ ಅವರ ರೀತಿಯಲ್ಲಿ ಆಡಬೇಕು. ಚೇತೇಶ್ವರ ಪೂಜಾರ ಅವರು ಪೂಜಾರ ಅವರ ಥರವೇ ಆಡಿದ್ದಾರೆ. ಕ್ರೀಸ್ ನಲ್ಲಿ ಬಹಳಷ್ಟು ಸಮಯ ಇದ್ದು, ಅವರ ಜವಾಬ್ದಾರಿಯನ್ನು ಪೂರ್ತಿ ಮಾಡಿದ್ದಾರೆ. ತಂಡದ ಎಲ್ಲಾ ಬ್ಯಾಟ್ಸ್ಮನ್ ಗಳು ಒಂದೇ ಥರ ಆಡೋದಕ್ಕೆ ಆಗೋದಿಲ್ಲ. ಹಾಗಾಗಿ ಪ್ರತಿ ಆಟಗಾರನು ತಮ್ಮದೇ ಆದ ಸ್ಟೈಲ್ ನಲ್ಲಿ ಆಡಬೇಕಾಗುತ್ತದೆ..” ಎಂದು ರೋಹಿತ್ ಶರ್ಮಾ ಅವರು ಇಬ್ಬರು ಆಟಗಾರರನ್ನು ಹಾಡಿ ಹೊಗಳಿದ್ದಾರೆ. ಇದನ್ನು ಓದಿ..Cricket News: ತನ್ನದು ಏನು ಇಲ್ಲ, ಕಷ್ಟವೆಲ್ಲ ಅನುಷ್ಕಾದ್ದು. ಹೆಂಡತಿ ಮಾಡಿದ ತ್ಯಾಗದ ಬಗ್ಗೆ ವಿರಾಟ್ ಹೇಳಿದ್ದೇನು ಗೊತ್ತೇ??