Business: ಒಮ್ಮೆ ಹೂಡಿಕೆ ಮಾಡಿ, ಜೀವನ ಪೂರ್ತಿ ಕೂತುಕೊಂಡು ದುಡ್ಡು ಮಾಡುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭಿಸಬೇಕು ಗೊತ್ತೆ??

Business: ಒಮ್ಮೆ ಹೂಡಿಕೆ ಮಾಡಿ, ಜೀವನ ಪೂರ್ತಿ ಕೂತುಕೊಂಡು ದುಡ್ಡು ಮಾಡುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭಿಸಬೇಕು ಗೊತ್ತೆ??

Business: ಈಗಿನ ಕಾಲದಲ್ಲಿ ಹಲವರಿಗೆ ಬ್ಯುಸಿನೆಸ್ ಮಾಡಬೇಕು ಎಂದು ಐಡಿಯಾ ಇರುತ್ತದೆ. ಆದರೆ ಯಾವ ಬ್ಯುಸಿನೆಸ್ ಒಳ್ಳೆಯದು, ಯಾವುದರಲ್ಲಿ ಇನ್ವೆಸ್ಟ್ ಮಾಡಿ ಲಾಭ ಪಡೆಯಬಹುದು ಎಂದು ಸರಿಯಾಗಿ ಗೊತ್ತಿರುವುದಿಲ್ಲ. ಅಂಥವರಿಗೆ ಇಂದು ಒಂದು ಬ್ಯುಸಿನೆಸ್ ಐಡಿಯಾ ಕೊಡುತ್ತೇವೆ, ಅದು ಟೆಂಟ್ ಹೌಸ್ ಬ್ಯುಸಿನೆಸ್, ಈ ಬ್ಯುಸಿನೆಸ್ ನಲ್ಲಿ ನಿಮಗೆ ನಷ್ಟ ಆಗುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಈಗ ಯಾವುದೇ ಕಾರ್ಯಕ್ರಮ ಇದ್ದರು ಟೆಂಟ್ ಇಲ್ಲಡ್ಸ್ ನಡೆಯುವುದಿಲ್ಲ.

ಮದುವೆ ಹಬ್ಬದ ಸಂಭ್ರಮ, ಹೀಗೆ ಎಲ್ಲಾ ಒಳ್ಳೆಯ ಕಾರ್ಯಕ್ರಮಗಳಲ್ಲು ಕುರ್ಚಿಗಳನ್ನು ಹಾಕಿಯೇ ಹಾಕುತ್ತಾರೆ, ಅದೇ ರೀತಿ ಟೆಂಟ್ ಗಳು ಸಹ ಇರುತ್ತದೆ. ಇವುಗಳಲ್ಲಿ ವಿಭಿನ್ನವಾದ ಬಣ್ಣಬಣ್ಣದ ಟೆಂಟ್ ಗಳು, ಅವುಗಳನ್ನು ನಿಲ್ಲಿಸಲು ಕೋಲು, ಕಬ್ಬಿಣದ ಪೈಪ್ ಅಥವಾ ಬಿದಿರಿನ ಆಗತ್ಯವಿದೆ. ಅಷ್ಟೇ ಅಲ್ಲದೆ, ಅತಿಥಿಗಳು ಕುಳಿತುಕೊಳ್ಳಲು ಚೇರ್ ಗಳು, ಫ್ಯಾನ್ ಹಾಗೂ ಇನ್ನಿತರ ವಸ್ತುಗಳು ಬೇಕಾಗುತ್ತದೆ. ಅಡುಗೆ ಮಾಡುವುದಕ್ಕೆ ಪಾತ್ರೆಗಳು, ಬಡಿಸುವುದಕ್ಕೆ ವಸ್ತುಗಳು ಎಲ್ಲವೂ ಬೇಕಾಗುತ್ತದೆ. ಇದನ್ನೆಲ್ಲ ನೀವು ಅರೇಂಜ್ ಮಡಿಕೊಂಡು ಈ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?

ಇನ್ನು ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಬಂಡವಾಳ ಎಷ್ಟು ಬೇಕಾಗುತ್ತದೆ ಎಂದು ನೋಡುವುದಾದರೆ, ನಿಮ್ಮ ಬಜೆಟ್ ನ ಅನುಸಾರ ಶುರು ಮಾಡಬಹುದು., ಕಡಿಮೆ ಎಂದುಕೊಂಡರೆ ಶುರುವಿನಲ್ಲಿ 1.5ಲಕ್ಷ ರೂಪಾಯಿಯಿಂದ 5 ಲಕ್ಷದ ವರೆಗು ಬಂಡವಾಳ ಹಾಕಿ ಟೆಂಟ್ ಹೌಸ್ ಬ್ಯುಸಿನೆಸ್ ಶುರು ಮಾಡಬಹುದು. ಭಾರತಾದ್ಯಂತ ಯಾವಾಗಲೂ ಯಾವುದಾದರು ಒಂದು ಮದುವೆ, ಹಬ್ಬ, ಇದೆಲ್ಲವೂ ನಡೆಯುತ್ತಾ ಇರುವುದರಿಂದ ಈ ಬ್ಯುಸಿನೆಸ್ ನಲ್ಲಿ ಲಾಸ್ ಆಗುವುದಕ್ಕೆ ಚಾನ್ಸ್ ಇಲ್ಲ. ಇದನ್ನು ಓದಿ..Business Idea: ಜಸ್ಟ್ 30 ಸಾವಿರ ಹೂಡಿಕೆ ಮಾಡಿ, ವರ್ಷಕ್ಕೆ 16 ಲಕ್ಷ ಸಂಪಾದನೆ ಮಾಡುವ ಉದ್ಯಮ ಯಾವುದು ಗೊತ್ತೇ? ಅದು ನಿಮ್ಮ ಹಳ್ಳಿಯಲ್ಲಿಯೇ ಮಾಡಬಹುದು.