ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ಇನ್ನು ಮುಂದೆ ಮಂಗಳ ದೇವನ ಕೃಪೆಯಿಂದ ಈ ರಾಶಿಯವರು ಏನು ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವ ರಾಶಿಗಳಿಗೆ ಗೊತ್ತೇ??

278

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈಗ ಮಂಗಳ ಗ್ರಹ ಸ್ಥಾನ ಬದಲಾವಣೆ ಮಾಡುವ ಸಮಯ, ಮಂಗಳನ ಸರಹನ ಬದಲಾವಣೆ ನಂತರ ಮಕರ ರಾಶಿಯವರ ಅದೃಷ್ಟ ಬದಲಾಗುತ್ತದೆ. ಆರೋಗ್ಯ ಮತ್ತು ಲಾಭದ ಕಡೆಗೆ ಗಮಜ ಹರಿಸುತ್ತೀರಿ. ಮಾರ್ಚ್ 13ರಂದು ಮಂಗಳ ಗ್ರಹವು ವೃಷಭ ರಾಶಿಯನ್ನು ಬಿಟ್ಟು ಬುಧ ಗ್ರಹದ ರಾಶಿ ಆಗಿರುವ ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಈ ಕಾರಣದಿಂದ ಮೇ 10ರ ವರೆಗು ಮಕರ ರಾಶಿಯವರಿಗೆ ಯಾವುದೇ ಸಮಸ್ಯೆ ಇದ್ದರು ಕೂಡ, ಅದಕ್ಕೆ ಮಂಗಳ ದೇವ ಪರಿಹಾರ ನೀಡುತ್ತಾನೆ. ಒಂದು ವೇಳೆ ನೀವು ಕೆಲಸ ಮಾಡುವ ಕಡೆ, ಇತರರ ಜೊತೆಗೆ ಸ್ಪರ್ಧೆ ಇದ್ದರೆ, ಅದರಲ್ಲಿ ನೀವು ಗೆಲ್ಲುತ್ತೀರಿ.

Follow us on Google News

ಆಫೀಸ್ ನಲ್ಲಿ ನಿಮ್ಮ ಸಾಮರ್ಥ್ಯ ನಿರೂಪಿಸಲು ಅವಕಾಶ ಸಿಗಬಹುದು. ಏಪ್ರಿಲ್ 15ರ ಬಳಿಕ ಕೆಲಸದ ಬಗ್ಗೆ ಅಸಡ್ಡೆ ಮಾಡಬೇಡಿ, ಇದರಿಂದ ತೊಂದರೆ ಆಗಬಹುದು. ಬ್ಯುಸಿನೆಸ್ ಮಾಡುತ್ತಿರುವವರು ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬಹುದು. ಹೊಸ ಜನರ ಸಂಪರ್ಕದ ಮೂಲಕ ಬ್ಯುಸಿನೆಸ್ ವಿಸ್ತರಣೆ ಮಾಡುವ ಅವಕಾಶ ಸಿಗುತ್ತದೆ. ಒಂದು ವೇಳೆ ನೀವು ನೀವು ನಿಮ್ಮ ತಂದೆ, ತಾತ ಮಾಡಿದ ಬ್ಯುಸಿನೆಸ್ ಕಂಟಿನ್ಯು ಮಾಡುವುದಾದರೆ, ಅದರಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಸಾಲ ತೆಗೆದುಕೊಳ್ಳುವುದಿದ್ದರೆ ಬುದ್ಧಿವಂತಿಕೆ ಉಪಯೋಗಿಸಿ. ಇದನ್ನು ಓದಿ.. Kannada News: ಶ್ರೀರಸ್ತು ಶುಭಮಸ್ತು ಧಾರವಾಹಿ ಅದ್ಭುತ ಪಾತ್ರದ ಮೂಲಕ ಮನಗೆದ್ದಿರುವ ಲಾವಣ್ಯ ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ??

ಯುವಕರು ಬೇರೆಯವರ ತೊಂದರೆಗೆ ಪರಿಹಾರ ಕೊಡಲು ಹೋಗುವುದನ್ನು ಕಡಿಮೆ ಮಾಡಬೇಕು..ಇದನ್ನೇ ಮುಂದುವರಿಸಿದರೆ ನಿಮಗೆ ತೊಂದರೆ ಆಗಬಹುದು, ಹಾಗಾಗಿ ಹುಷಾರಾಗಿರಿ. ನಿಮ್ಮ ದೊಡ್ಡ ಅಣ್ಣನಿಂದ ಪ್ರಯೋಜನ ಪಡೆಯುತ್ತೀರಿ. ಉನ್ನತ ಶಿಕ್ಷಣ ಮತ್ತು ಕೋರ್ಸ್ ಗಳನ್ನು ಸಹ ಮಾಡಬಹುದು. ಮಾರ್ಚ್ ತಿಂಗಳು ಎಲ್ಲಾ ರೀತಿಯಲ್ಲೂ ಚೆನ್ನಾಗಿರುತ್ತದೆ, ಆದರೆ ಏಪ್ರಿಲ್ ನಲ್ಲಿ ಸ್ವಲ್ಪ ಸಮಸ್ಯೆಗಳು ಶುರುವಾಗಬಹುದು. ಮನೆ ಕಟ್ಟಿಸುತ್ತಿರುವವರು ವಿಶೇಷ ಕಾಳಜಿ ವಹಿಸಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಆದರೆ ವಿವಾದಗಳಿಂದ ದೂರ ಇರುವುದು ಒಳ್ಳೆಯದು. ಇದನ್ನು ಓದಿ..Kannada Astrology: ಅದಾನಿ ಸಾಮ್ರಾಜ್ಯ ಮುಳುಗಲು, ಶನಿ ದೇವನ ಕಾಟ ಕಾರಣ. ಮುಂದೇನಾಗುತ್ತದೆ ಗೊತ್ತೇ? ಜ್ಯೋತಿಷಿಗಳು ಹೇಳುವುದು ಗೊತ್ತೇ??