ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಸಾಫ್ಟ್ವೇರ್ ಹುಡುಗಿಯ ಮೇಲೆ ಸ್ವಂತ ಚಿಕ್ಕಪ್ಪನ ದರ್ಬಾರ್. ಪಾಪ ಆ ಸಾಫ್ಟ್ ಹುಡುಗಿಗೆ ಏನು ಮಾಡಿದ್ದಾನೆ ಗೊತ್ತೇ??

1,769

Get real time updates directly on you device, subscribe now.

Kannada News: ಈ ಹುಡುಗಿಯ ಹೆಸರು ಅಭಿಜ್ಞ, ಈಕೆಗೆ 23 ವರ್ಷ ವಯಸ್ಸು. ಓದು ಮುಗಿಸಿ, ಜೀವನದಲ್ಲಿ ಸೆಟ್ಲ್ ಆಗಬೇಕು ಎಂದು ಬಯಸಿದ್ದಲಿ. ಇದಕ್ಕಾಗಿ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಸಹ ಪಡೆದಳು. ಎಲ್ಲಾ ಚೆನ್ನಾಗಿದೆ ಎಂದುಕೊಂಡಾಗ, ಆಕೆಯ ಜೀವನದಲ್ಲಿ ನಡೆದಿದ್ದನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಹಾಗಿದ್ದರೆ ಏನಾಯಿತು ಗೊತ್ತಾ? ತಿಳಿಸುತ್ತೇವೆ ನೋಡಿ.. ಪೊಲೀಸರು ತಿಳಿಸಿರುವ ಹಾಗೆ, ಕಾಮರೆಡ್ಡಿ ಜಿಲ್ಲೆಯ, ತಾಟಿಪಾಮುಲದ ಊರಿನ ಕಿರಣ್ ಕುಮಾರ್ ಎನ್ನುವ ವ್ಯಕ್ತಿ ಇದ್ದರು, ಅವರ ಮಗಳೇ ಅಭಿಜ್ಞ, ಇವರು ಮಗಳನ್ನು ಚೆನ್ನಾಗಿ ಓದಿಸಿದ್ದರು. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಜ್ಞ, ಕೆಲವು ದಿನಗಳಿಂದ ಮನೆಯಲ್ಲೇ ಇದ್ದಳು. ಅಭಿಜ್ಞಾ ವರಸೆಯಲ್ಲಿ ಸೋದರಮಾವ ಆಗಿದ್ದ ಸಂದೀಪ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.

ಈ ವ್ಯಕ್ತಿ ಅಭಿಜ್ಞಾ ತನಗೆ ಬೇಕು ಎಂದು ಏನೇನೋ ಮಾಡಿ, ತನ್ನನ್ನು ಮದುವೆಯಾಗಲೇಬೇಕು ಎಂದು ಆಕೆಗೆ ತೊಂದರೆ ಕೊಡುತ್ತಿದ್ದ, ಈ ಮದುವೆ ತನಗೆ ಇಷ್ಟವಿಲ್ಲ ಎಂದು ಆಕೆ ತುಂಬಾ ಸಲ ಹೇಳಿದ್ದಳು. ಆದರೆ ಅದನ್ನು ಅರ್ಥ ಮಾಡಿಕೊಳ್ಳದ ಸಂದೀಪ್, ಆಕೆಗೆ ತೊಂದರೆ ಕೊಡುತ್ತಲೇ ಇದ್ದ. ಕೊನೆಗೆ ಆತನ ಕಾಟ ಸಹಿಸಲು ಸಾಧ್ಯವಾಗದೆ, ಯಾರು ಊಹಿಸದ ನಿರ್ಧಾರ ತಗೆದುಕೊಂಡಳು ಅಭಿಜ್ಞಾ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಫ್ಯಾನ್ ನ ಸಹಾಯ ತೆಗೆದುಕೊಂಡು, ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ. ಸಂಜೆ ಆಕೆಯ ತಂದೆ ತಾಯಿ ಮನೆಗೆ ಬಂದು ನೋಡಿದಾಗ, ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿ ಶಾಕ್ ಆಗಿದ್ದಾರೆ.. ಇದನ್ನು ಓದಿ..Kannada News: ಬಿಗ್ ನ್ಯೂಸ್: ರಾಜ್ಯ ರಾಜಕಾರಣದ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ: HDK ಬಾಣ ಠುಸ್ ಆಯ್ತಾ??

ಮಗಳನ್ನು ನೋಡಿ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ಆಕೆ ಒಂದು ಪತ್ರ ಬರೆದಿದ್ದಳು, ಅದರಲ್ಲಿ ತನ್ನ ಈ ನಿರ್ಧಾರಕ್ಕೆ ಕಾರಣ ಸಂದೀಪ್ ಎಂದು ಬರೆದಿದ್ದಳು. ವಿಚಾರ ತಿಳಿದು ಆಕೆಯ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ತಕ್ಷಣವೇ ಪೊಲೀಸರು ಬಂದು, ಆಕೆಯನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಈಗ ಅವರ ಊರಿನಲ್ಲಿ ಸಂಚಲನ ಸೃಷ್ಟಿಸಿದೆ. ಸೋದರ ಸೊಸೆಯನ್ನು ಮದುವೆಯಾಗಲು ಬಯಸಿ, ಕೊನೆಗೆ ಆ ಹುಡುಗಿಗೆ ಇಂತಹ ಸ್ಥಿತಿ ಬಂದಿತು ಎಂದು ಎಲ್ಲರೂ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಖ್ಯಾತ ನಟನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ನಟಿ ಅಂಜಲಿ. ಏನಾಗಿದೆ ಅಂತೇ ಗೊತ್ತೇ? ನಟ ಮಾಡಿದ್ದೇನು ಗೊತ್ತೆ??

Get real time updates directly on you device, subscribe now.