ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಶ್ರೇಷ್ಠ ನಾಯಕ ಧೋನಿ ಗಿಂತ ಬೆಸ್ಟ್ ನಾಯಕನನ್ನು ಆಯ್ಕೆ ಮಾಡಿದ ಸೆಹ್ವಾಗ್: ಆಯ್ಕೆಯಾದ ಭಾರತೀಯ ನಾಯಕ ಯಾರು ಗೊತ್ತೇ??

639

Get real time updates directly on you device, subscribe now.

Cricket News: ದೇಶದಲ್ಲಿ ಐಪಿಎಲ್ (IPL) ಶುರುವಾಗುತ್ತೆ ಎಂದರೆ ಎಲ್ಲರಲ್ಲೂ ಕ್ರೇಜ್ ಜಾಸ್ತಿಯಾಗುತ್ತದೆ, ಹಾಗೆಯೇ ಐಪಿಎಲ್ ಬಗ್ಗೆ ಚರ್ಚೆಗಳು ಕೂಡ ಶುರುವಾಗುತ್ತದೆ, ಅದೇ ರೀತಿ ಈಗ ಮುಂದಿನ ತಿಂಗಳಿನಿಂದ ಐಪಿಎಲ್ ಶುರುವಾಗಲಿದ್ದು, ಈಗಾಗಲೇ ವೇಳಾಪಟ್ಟಿ ಕೂಡ ಹೊರಬಂದಿದೆ. ಐಪಿಎಲ್ ಪಂದ್ಯಗಳು ಮತ್ತು ತಂಡಗಳ ಬಗ್ಗೆ ಚರ್ಚೆಗಳು ಕೂಡ ಶುರುವಾಗಿದೆ. ಐಪಿಎಲ್ ಕುರಿತಂತೆ ಟೀಮ್ ಇಂಡಿಯಾದ ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್ (Virendra Sehwag) ಅವರಿಗೆ, ಐಪಿಎಲ್ ನಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು ಎಂದು ಪ್ರಶ್ನೆ ಕೇಳಲಾಗಿದ್ದು, ಧೋನಿ ಅವರನ್ನು ಬಿಟ್ಟು ಮತ್ತೊಬ್ಬ ಕ್ಯಾಪ್ಟನ್ ಹೆಸರನ್ನು ಇವರು ಹೇಳಿದ್ದು, ಸೆಹ್ವಾಗ್ ಅವರ ಆಯ್ಕೆ ನೋಡಿ ಶಾಕ್ ಆಗಿದ್ದಾರೆ.

ಸಾಮಾನ್ಯವಾಗಿ ಐಪಿಎಲ್ ನಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು ಎಂದು ಕೇಳಿದರೆ, ಬಹುತೇಕರ್ ಸಿ.ಎಸ್.ಕೆ (CSK) ತಂಡದ ಕ್ಯಾಪ್ಟನ್ ಎಂ.ಎಸ್.ಡಿ (MSD) ಅವರ ಹೆಸರನ್ನೇ ಹೇಳುತ್ತಾರೆ, ಆದರೆ ಸೆಹ್ವಾಗ್ ಅವರು ಹೇಳಿರುವುದೇ ಬೇರೆ ಆಗಿದೆ.. “ಧೋನಿ (Dhoni) ಅವರು ಸಿ.ಎಸ್.ಕೆ ತಂಡದ ಕ್ಯಾಪ್ಟನ್ ಆಗುವುದಕ್ಕಿಂತ ಮೊದಲೇ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದರು, ತಂಡವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಅನುಭವ ಅವರಿಗೆ ಇತ್ತು. ಆದರೆ ರೋಹಿತ್ ಶರ್ಮ (Rohit Sharma) ಅವರು ಕ್ಯಾಪ್ಟನ್ ಆಗಿದ್ದು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕ್ಯಾಪ್ಟನ್ ಅದಾಗಿನಿಂದ, ತಮ್ಮ ನೀಡಿದ್ದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿ ಮುಂಬೈ ತಂಡ 5 ಸಾರಿ ಟ್ರೋಫಿ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇದನ್ನು ಓದಿ..Cricket News: ಪದೇ ಪದೇ ವಿಫಲಾಗುತ್ತಿರುವ ರಾಹುಲ್ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ? ಇವರ ಪಾಯಿಂಟ್ ಕೂಡ ಸರಿ ಇದೆ ಎಂದದ್ದು ಯಾಕೆ ಗೊತ್ತೇ?

ಈ ಹಿಂದೆ ಸೌರವ್ ಗಂಗೂಲಿ (Saurav Ganguly) ಅವರ ವಿಚಾರದಲ್ಲಿ ಹೀಗೆ ಆಗಿದ್ದು, ಕ್ಯಾಪ್ಟನ್ಸಿ ಅನುಭವ ಇಲ್ಲದೆಯೇ, ಕ್ಯಾಪ್ಟನ್ ಆಗಿ ಕೆಲವು ಬದಲಾವಣೆಗಳನ್ನು ತಂದಿದ್ದರು. ಅವರು ಕ್ಯಾಪ್ಟನ್ ಆಗಿದ್ದಾಗ, 2003ರಲ್ಲಿ ಟೀಮ್ ಇಂಡಿಯಾ (Team India) ವರ್ಲ್ಡ್ ಕಪ್ ಫೈನಲ್ಸ್ ತಲುಪಿತ್ತು, ರೋಹಿತ್ ಶರ್ಮಾ ಅವರು ಕೂಡ ಅದೇ ರೀತಿಯ ಗುಣವಿದೆ. ಮೊದಲ ಸಾರಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾ ಟಿ20 ವರ್ಲ್ಡ್ ಕಪ್ ಸೆಮಿಫೈನಲ್ಸ್ ತಲುಪುವ ಹಾಗೆ ಮಾಡಿದ್ದರು..” ಎಂದು ಹೇಳಿದ್ದಾರೆ. ಈ ಮೂಲಕ ಧೋನಿ ಅವರಿಗಿಂತ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಹೆಚ್ಚು ಮಹತ್ವ ಇದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ, ಈ ವರ್ಷ ನೀಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Cricket News: ಮಾರಕ ಬೌಲರ್ ಬೌಲ್ಟ್ ಗೆ ನಿದ್ದೆ ಕೆಡಿಸಿದ ಮೂರು ಬ್ಯಾಟ್ಸ್ ಮ್ಯಾನ್ ಗಳು ಯಾರು ಗೊತ್ತೇ?? ಅವರೇ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Get real time updates directly on you device, subscribe now.