Cricket News: ಮಾರಕ ಬೌಲರ್ ಬೌಲ್ಟ್ ಗೆ ನಿದ್ದೆ ಕೆಡಿಸಿದ ಮೂರು ಬ್ಯಾಟ್ಸ್ ಮ್ಯಾನ್ ಗಳು ಯಾರು ಗೊತ್ತೇ?? ಅವರೇ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: ಮಾರಕ ಬೌಲರ್ ಬೌಲ್ಟ್ ಗೆ ನಿದ್ದೆ ಕೆಡಿಸಿದ ಮೂರು ಬ್ಯಾಟ್ಸ್ ಮ್ಯಾನ್ ಗಳು ಯಾರು ಗೊತ್ತೇ?? ಅವರೇ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: ವಿಶ್ವಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರು ಟ್ರೆಂಟ್ ಬೌಲ್ಟ್ (Trent Boult), ಇವರು ನ್ಯೂಜಿಲೆಂಡ್ ತಂಡದ ಎಡಗೈ ಬೌಲರ್. ಇವರು ಮೊದಲಿಗೆ ನ್ಯೂಜಿಲೆಂಡ್ ತಂಡದ ಪರವಾಗಿ ಮಾತ್ರ ಅಡುತ್ತಿದ್ದರು. ಆದರೆ ಈಗ ಬಿಗ್ ಬ್ಯಾಶ್ ಲೀಗ್, ದುಬೈನಲ್ಲಿ ನಡೆಯುವ ಐ.ಎಲ್.ಟಿ ಲೀಗ್ ಗಳಲ್ಲಿ ದಾಹ ಪಾಲ್ಗೊಳ್ಳುತ್ತಾರೆ. 33 ವರ್ಷದ ಟ್ರೆಂಟ್ ಬೌಲ್ಟ್ ಅವರು ಟಿ20 ಕ್ರಿಕೆಟ್ ನಲ್ಲಿ ಮಾರಕವಾದ ಬೌಲರ್ ಎಂದರೆ ತಪ್ಪಾಗುವುದಿಲ್ಲ. ಇದೀಗ ಇವರು ತಮಗೆ ಬ್ಯಾಟಿಂಗ್ ಮಾಡಲು ಕಷ್ಟ ಆದಂತಹ ಬ್ಯಾಟ್ಸ್ಮನ್ ಗಳು ಯಾರು ಎನ್ನುವುದನ್ನು ತಿಳಿಸಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಟ್ರೆಂಟ್ ಅವರು, ಟಿ20 ಪಂದ್ಯಗಳಲ್ಲಿ ಬ್ಯಾಟ್ಸ್ಮನ್ ಗಳು ಯಾವುದೇ ಭಯ ಇಲ್ಲ, ಸ್ಫೋಟಕವಾಗಿ ಬ್ಯಾಟಿಂಗ್ ಮಾಡುತ್ತಾರೆ, ಹಾಗಾಗಿ ಟಿ20 ಪಂದ್ಯಗಳಲ್ಲಿ ಥ್ರಿಲ್ಲಿಂಗ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಯಾವ ಬ್ಯಾಟ್ಸ್ಮನ್ ಗಳಿಗೆ ಬೌಲಿಂಗ್ ಮಾಡಲು ಕಷ್ಟ ಆಯಿತು ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಇಬ್ಬರು ವೆಸ್ಟ್ ಇಂಡೀಸ್ ತಂಡದ ಆಟಗಾರರು ಮತ್ತು ಒಬ್ಬ ಭಾರತ ತಂಡದ ಆಟಗಾರನ ಹೆಸರನ್ನು ಹೇಳಿದ್ದಾರೆ ಟ್ರೆಂಟ್ ಬೌಲ್ಟ್. ಅಷ್ಟಕ್ಕೂ ಅವರು ಹೇಳಿದ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Cricket News: ಪಂದ್ಯ ಗೆಲ್ಲಿಸಿದ ಜಡೇಜಾ ಬಿಗ್ ಶಾಕ್ ಕೊಟ್ಟ ಐಸಿಸಿ: ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಜಡೇಜಾ ಗೆ ಐಸಿಸಿ ಮಾಡಿದ್ದೇನು ಗೊತ್ತೇ??

ಈ ಪ್ರಶ್ನೆಗೆ ಉತ್ತರ ಕೊಟ್ಟ ಟ್ರೆಂಟ್ ಅವರು, “ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ, ಬಹಳಷ್ಟು ಶ್ರೇಷ್ಠ ಬ್ಯಾಟ್ಸ್ಮನ್ ಗಳಿಗೆ ಬೌಲಿಂಗ್ ಮಾಡಿದ್ದೇನೆ, ಅವರಲ್ಲಿ ಕ್ರಿಸ್ ಗೇಲ್ (Chris Gayle) ಮತ್ತು ಕೆ.ಎಲ್. ರಾಹುಲ್ (K L Rahul) ಅವರಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಅನ್ನಿಸಿತ್ತು. ಇದೇ ಸಾಲಿಗೆ, ಕೈರೂನ್ ಪೋಲಾರ್ಡ್ (Kieron Pollard) ಅವರು ಕೂಡ ಬರುತ್ತಾರೆ. ಟಿ20 ಪಂದ್ಯಗಳು ನಡೆಯುವಾಗ, ಈ ಬ್ಯಾಟ್ಸ್ಮನ್ ತಮ್ಮಿಂದ 100% ಎಫರ್ಟ್ಸ್ ಹಾಕುತ್ತಾರೆ. ಹಾಗಾಗಿ ಇಂತಹ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಗಳಿಗೆ ಬೌಲಿಂಗ್ ಮಾಡುವುದನ್ನು ಸಂತೋಷ ಆಗುತ್ತಿತ್ತು..” ಎಂದು ಹೇಳಿದ್ದಾರೆ ಟ್ರೆಂಟ್ ಬೌಲ್ಟ್. ಇದನ್ನು ಓದಿ..Cricket News: ಜಡೇಜಾರವರ ಮೇಲೆ ಮುಗಿ ಬಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಾರಿ ಮುಜುಗರ; ಉಲ್ಟಾ ಹೊಡೆದ ಆಸ್ಟ್ರೇಲಿಯಾ ಮಾಜಿ ನಾಯಕ ಕ್ಲಾರ್ಕ್ ಹೇಳಿದ್ದೇನು ಗೊತ್ತೇ?