ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಜಮ್ಮು ಹಾಗೂ ಕಾಶ್ಮೀರದಲ್ಲಿ ಲಿಥಿಯಂ ಸಿಕ್ಕಿರಿವುದು ಅದೆಷ್ಟು ಗೊತ್ತು? ಇದರಿಂದ ದೇಶಕ್ಕೆ ಹಾಗೂ ಸ್ಥಳೀಯರಿಗೆ ಏನು ಲಾಭ ಗೊತ್ತೇ??

303

Get real time updates directly on you device, subscribe now.

Kannada News: ವಾಹನಗಳನ್ನು ಓಡಿಸುವವರಿಗೆ ಲಿಥಿಯಂ ಬಗ್ಗೆ ಗೊತ್ತೇ ಇರುತ್ತದೆ. ಇದನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬ್ಯಾಟರಿ ತಯಾರಿಕೆಗೆ ಲಿಥಿಯಂ ಬಹಲ್ ಮುಖ್ಯ. ನಮ್ಮ ಭಾರತ ದೇಶವು ನಿಕಲ್, ಕೊಬಾಲ್ಟ್, ಲಿಥಿಯಂ ಇಂಥಹ ಖನಿಜ ವಸ್ತುಗಳನ್ನು ಬೇರೆ ದೇಶಗಳಿಂದ ತೆಗೆದುಕೊಳ್ಳುತ್ತಿದೆ. ಆದರೆ ಈಗ ಭಾರತದಲ್ಲಿಯೇ ಲಿಥಿಯಂ ಪತ್ತೆಯಾಗಿದೆ, ಅದು ಜಮ್ಮು ಕಾಶ್ಮೀರದಲ್ಲಿ. ಇದರಿಂದ ಭಾರತ ದೇಶವು ಇನ್ನುಮೇಲೆ ಲಿಥಿಯಂ ಅನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಲಿಥಿಯಂ ಬ್ಯಾಟರಿಗಳನ್ನು ನಮ್ಮ ತಯಾರಿಸಲು ಶುರು ಮಾಡಿದರೆ, ಅವುಗಳ ಬೆಲೆ ಕೂಡ ಕಡಿಮೆ ಆಗುತ್ತದೆ. ಇದರಿಂದ ಇವಿಗಳ ಬೆಲೆ ಕೂಡ ಕಡಿಮೆ ಆಗುತ್ತದೆ, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸಿರುವ ನಡೆಸಿರುವ ಸಂಶೋಧನೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ರಿಯಾಸಿ ಎನ್ನುವ ಜಿಲ್ಲೆಯಲ್ಲಿ ಲಿಥಿಯಂ ಪತ್ತೆಯಾಗಿದೆ. “ಇಂಡಿಪೆಂಡೆಂಟ್ ಆಗಿರಬೇಕು ಎಂದರೆ ದೇಶವು, ನಿರ್ಣಾಯಕ ಖನಿಜಗಳನ್ನು ಕಂಡುಹಿಡಿದು ಅವುಗಳನ್ನು ಸಂಸ್ಕರಿಸುವುದು ತುಂಬಾ ಮುಖ್ಯವಾಗುತ್ತದೆ. ” ಇದನ್ನು ಓದಿ..Airtel: ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಹಾಗೂ ನೆಟ್ ಪ್ಲಿಕ್ಸ್ ಎಲ್ಲವೂ ಉಚಿತವಾಗಿ ಬೇಕು ಎಂದರೆ ಇರುವ ಉತ್ತಮ ಯೋಜನೆ ಯಾವುದು ಗೊತ್ತೇ??

ಎಂದು ಗಣಿ ಕಾರ್ಯದರ್ಶಿಗಳಾದ ವಿವೇಕ್ ಭಾರದ್ವಾಜ್ ಅವರು ಲಿಥಿಯಂ ನಿಕ್ಷೇಪಗಳು ಜಮ್ಮು ಕಾಶ್ಮೀರದಲ್ಲಿ ಸಿಕ್ಕಿರುವ ಬಗ್ಗೆ ಹೇಳಿದ್ದಾರೆ. ಲಿಥಿಯಂ ಈಗ ಜನರು ಬಳಸುವ ಬಹಳ ಮುಖ್ಯವಾದ ವಸ್ತುಗಳು ಮೊಬೈಲ್ ಫೋನ್ ಮತ್ತು ವಾಹನ ಎರಡಕ್ಕೂ ಬೇಕೇ ಬೇಕು, ಈ ಎರಡರ ಬ್ಯಾಟರಿಗಳು ಲಿಥಿಯಂ ಬ್ಯಾಟರಿಗಳೇ ಆಗಿರುತ್ತದೆ. ಇನ್ನುಮುಂದೆ ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಇಳಿಕೆ ಕಂಡುಬರಬಹುದು, ಹಾಗೆಯೇ ಮೊಬೈಲ್ ಫೋನ್ ಗಳ ತಯಾರಿಕೆ ಕೂಡ ನಮ್ಮ ದೇಶದಲ್ಲಿ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Job News: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 57 ಸಾವಿರ ಸಂಬಳ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ? ಇಂದೇ ಮಾಡಿ, ಕೆಲಸ ಗಳಿಸಿ.

Get real time updates directly on you device, subscribe now.