Kannada News: ಒಂದು ಕಾಲದ ಟಾಪ್ ನಟಿ ಚಾರ್ಮಿ ರವರು ಇಂದಿಗೂ ಮದುವೆಯಾಗದೆ ಉಳಿದಿರಲು ಕಾರಣ ಏನು ಗೊತ್ತೇ? ಪ್ರೀತಿಸಿದ್ದ ಚಾರ್ಮಿಗೆ ಏನಾಯ್ತು??

Kannada News: ಒಂದು ಕಾಲದ ಟಾಪ್ ನಟಿ ಚಾರ್ಮಿ ರವರು ಇಂದಿಗೂ ಮದುವೆಯಾಗದೆ ಉಳಿದಿರಲು ಕಾರಣ ಏನು ಗೊತ್ತೇ? ಪ್ರೀತಿಸಿದ್ದ ಚಾರ್ಮಿಗೆ ಏನಾಯ್ತು??

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಸಿದ್ಧ ನಾಯಕಿಯರಲ್ಲಿ ನಟಿ ಚಾರ್ಮಿ ಕೂಡ ಒಬ್ಬರು. ಸುಮಾರು 2ದಶಕದಿಂದ ಇವರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಇಂದಿಗೂ ಚಾರ್ಮಿ ಅವರು ಮದುವೆಯಾಗಿಲ್ಲ. ಸಿನಿಮಾರಂಗದಲ್ಲಿ ಡೇಟಿಂಗ್ ಲವ್, ಬ್ರೇಕಪ್ ಇದೆಲ್ಲವೂ ಸಾಮಾನ್ಯ ಎಂದರೆ ತಪ್ಪಾಗುವುದಿಲ್ಲ. ಇಂತಹ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ, ಅದರಲ್ಲೂ ನಾಯಕಿಯರ ವಿಚಾರದಲ್ಲಿ ಹೇಳುವ ಹಾಗೆಯೇ ಇಲ್ಲ. ಚಾರ್ಮಿ ಅವರ ವಿಚಾರದಲ್ಲಿ ಕೂಡ ಆಗಿರುವುದು ಇದೇ ರೀತಿ..

ನಟಿ ಚಾರ್ಮಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2002ರಲ್ಲಿ. ಇವರು ಮೂಲತಃ ಪಂಜಾಬ್ ನವರಾದರು ಕೂಡ ಹೆಚ್ಚು ಗುರುತಿಸಿಕೊಂಡಿದ್ದು, ದಕ್ಷಿಣ ಭಾರತ ಚಿತ್ರರಂಗದಲ್ಲಿ. ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋಗಳ ಎದುರು ತೆರೆ ಹಂಚಿಕೊಂಡಿದ್ದಾರೆ. ಆದರೆ ಇವರು ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಇಷ್ಟು ವರ್ಷವಾದರೂ ಹಾಗೆಯೇ ಇದ್ದಾರೆ. ಈಗ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ನಟಿ ಚಾರ್ಮಿ ಅವರಿಗೆ 35 ವರ್ಷವಾಗಿದ್ದರು ಕೂಡ ಇನ್ನು ಅವರು ಮದುವೆಯಾಗಿಲ್ಲ. ಇದನ್ನು ಓದಿ..Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??

ನಿರ್ದೇಶಕ ಪೂರಿ ಜಗನ್ನಾಥ್ ಅವರ ಜೊತೆಗೆ ಕ್ಲೋಸ್ ಆಗಿರುವುದರಿಂದ ಇವರಿಬ್ಬರ ನಡುವೆ ಏನೋ ಇದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಗಾಸಿಪ್ ಗೆ ಈ ಜೋಡಿ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಈ ಹಿಂದೆ ಸಂದರ್ಶನ ಒಂದರಲ್ಲಿ ನಟಿ ಚಾರ್ಮಿ ಅವರು ಹೇಳಿದ ಹಾಗೆ.. ಅವರು ಒಬ್ಬ ನಿರ್ದೇಶಕರನ್ನು ಇಷ್ಟಪಟ್ಟು ಅವರಿಗಾಗಿ ಎಲ್ಲವನ್ನು ಅರ್ಪಿಸಿದ್ದರಂತೆ. ಆದರೆ ಆ ನಿರ್ದೇಶಕ ಇವರಿಗೆ ಮೋಸ ಮಾಡಿದ ಕಾರಣ, ಇನ್ನು ಅದೇ ನೆನಪಿನಲ್ಲಿ ನೋವಿನಲ್ಲಿ, ಮದುವೆ ಆಗದೆ ಹಾಗೆಯೇ ಉಳಿದಿದ್ದಾರೆ.. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??