Kannada News: ಭಾರತದ ವಿರುದ್ಧ ದೊಡ್ಡ ಕುತಂತ್ರಗಳನ್ನು ಮಾಡುತ್ತಿರುವ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಆನಂದ್ ಮಹಿಂದ್ರಾ. ಹೇಳಿದ್ದೇನು ಗೊತ್ತೇ?
Kannada News: ಭಾರತದ ವಿರುದ್ಧ ದೊಡ್ಡ ಕುತಂತ್ರಗಳನ್ನು ಮಾಡುತ್ತಿರುವ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಆನಂದ್ ಮಹಿಂದ್ರಾ. ಹೇಳಿದ್ದೇನು ಗೊತ್ತೇ?
Kannada News: ಈಗ ಎಲ್ಲಾ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತಿರುವುದರಿಂದ, ದೊಡ್ಡ ಕಂಪನಿಗಳು ತಮ್ಮ ಕೆಲಸಗಾರರನ್ನು ತೆಗೆದುಹಾಕುತ್ತಿದ್ದಾರೆ. ತಜ್ಞರು ತಿಳಿಸಿರುವ ಹಾಗೆ 60% ದೇಶಗಳು ಈ ಸಮಸ್ಯೆ ಅನುಭವಿಸುತ್ತಿವೆ. ಈ ಲಿಸ್ಟ್ ನಲ್ಲಿ ಆ ಭಾರತ ದೇಶ ಸಹ ಇದ್ದು, ಈ ವಿಚಾರದ ಬಗ್ಗೆ ಮಹಿಂದ್ರ ಸಂಸ್ಥೆಯ ಸಂಸ್ಥಾಪಕರಾದ ಆನಂದ್ ಮಹಿಂದ್ರ ಅವರು ಸೆನ್ಸೇಷನಲ್ ಹೇಳಿಕೆ ನೀಡಿದ್ದಾರೆ. ಬ್ಯುಸಿನೆಸ್ ನಲ್8ಕ್ ನಲ್ಲೋ ಈಗ ಏನೆಲ್ಲಾ ಸವಾಲುಗಳು ಇದ್ದರು ಕೂಡ, ಭಾರತ ಯಾವುದೇ ಯೊಂದರೆ ಮಾಡಿಕೊಳ್ಳದೆ ಇದರಿಂದ ಹೊರಬರುತ್ತದೆ, ಹಾಗೂ ಜಾಗತಿಕ ಮಟ್ಟದಲ್ಲಿ ಹಣಕಾಸಿನ ಶಕ್ರಿಯಾಗಿ ಬರುತ್ತದೆ ಎಂದು ವಿಶ್ವಾಸವಿದೆ ಎಂದಿದ್ದಾರೆ. ಭೂಕಂಪ, ಅನಾವೃಷ್ಟಿ, ಭಯೋತ್ಪಾದನೆಯ ದಾಳಿ ಇಂಥಹ ಹಲವು ಸಮಸ್ಯೆಗಳನ್ನು ಭಾರತ ಎದುರಿಸಿದೆ ಎಂದು ಹೇಳಿದ್ದಾರೆ.
ಈಗಿರುವ ಆರ್ಥಿಕ ಸಮಸ್ಯೆಗಳ ಸವಾಲು ಭಾರತದ ಆಶಯಗಳನ್ನು ಕುಗ್ಗಿಸುತ್ತದೆಯೇ? ಈ ಪ್ರಶ್ನೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಆನಂದ್ ಮಹಿಂದ್ರ ಅವರು,ಈಗಿನ ಸಮಯದಲ್ಲಿ ಇರುವ ತೊಂದರೆಗಳು, ಭಾರತ ದೇಶದ ಆಶಯವನ್ನು ಬ್ಯುಸಿನೆಸ್ ಲೈಮ್ ಮಲ್ಲಿ ಸವಾಲುಗಳ ಹಳಿತಪ್ಪಿಸಬಹುದು ಎಂದು ಮಾಧ್ಯಮಗಳು ಊಹೆ ಮಾಡುತ್ತಿದೆ. ಆದರೆ ಈಗಾಗಲೇ ನಾವು ಭೂಕಂಪ, ಬರ, ಹಣಕಾಸಿನ ಹಿಂಜರಿತ, ಇದ್ಧ ಭಯೋತ್ಪಾದನೆ ಇದನ್ನೆಲ್ಲ ಫೇಸ್ ಮಾಡಿ ಬದುಕುತ್ತಿದ್ದೇವೆ..ಎಂದು ಟ್ವೀಟ್ ಮಾಡಿದ್ದಾರೆ. ಮಹಿಂದ್ರ ಸಂಸ್ಥೆಯ ಮಾಲೀಕರಾದ ಆನಂದ್ ಮಹಿಂದ್ರ ಅವದು ಒಂದು ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಸೂಕ್ಷಮವಾದ, ಸಣ್ಣದಾದ ಮತ್ತು ಮಾಧ್ಯಮದ ಉದ್ಯಮಗಳ (MSME) ಅಭಿವೃದ್ಧಿಗಾಗಿ ಅಗತ್ಯವಾದ ಹೂಡಿಕೆಗಳನ್ನು ಮಾತು ನಿಧಿಗಾಗಿ ಹೊಸ ಕ್ರಮವನ್ನು ತೆಗೆದುಕೊಳ್ಳಲಾಗಿದೆ. #EnterpRISEBharat ಹೆಸರಿನ ಕಾರ್ಯಕ್ರಮವನ್ನು 10 ಕೋಟಿಗಳ ಕಾರ್ಪಸ್ ನಿಧಿಯಿಂದ ಶುರು ಮಾಡಲಾಯಿತು. ಅರ್ಹವಾದ ಸೂಕ್ಷ್ಮ ಉದ್ಯಮಕ್ಕೆ 25 ಲಕ್ಷ ಹೂಡಿಕೆ ಮಾಡುವುದಾಗಿ ಆನಂದ್ ಮಹಿಂದ್ರ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಕಾರ್ಣಿಕ: ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದರೆ ಏನು ಅರ್ಥ ಗೊತ್ತೇ? ಗೊರವಯ್ಯ ನುಡಿದ ಭವಿಷ್ಯದ ನಿಜವಾದ ಅರ್ಥವೇನು ಗೊತ್ತೆ??
ಮಹಿಂದ್ರ ಅವರ ಟ್ವೀಟ್ ಗೆ ರಿಪ್ಲೈ ಮಾಡಿ, ₹EnterpRISEBharat ಈ ಹ್ಯಾಶ್ ಟ್ಯಾಗ್ ಉಪಯೋಗಿಸಿ, ನಿಮ್ಮ ಬ್ಯುಸಿನೆಸ್ ಕಥೆಯನ್ನು ಶೇರ್ ಮಾಡಿ. ನಿಮ್ಮ ಸಣ್ಣ ಉದ್ಯಮದ ಬಗ್ಗೆ ಸಣ್ಣದಾದ ಫೋಟೋ ಅರ್ಹವ ವಿಡಿಯೋ ಮೂಲಕ ಸಪೋರ್ಟ್ ಮಾಡಬಹುದು. ನಿಮ್ಮ ಉದ್ಯಮ ಬೇರೆ ಉದ್ಯಮಗಳಿಗಿಂತ ಬೇರೆ ರೀತಿಯಲ್ಲಿ ಹೇಗೆ ಡಿಫರೆಂಟ್ ಆಗಿದೆ ಎಂದು.ತಿಳಿಸಬೇಕು. ಇದರ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು, @ERISEBharat ಖಾತೆಯನ್ನು ಫಾಲೋ ಮಾಡಿ. ಇದಕ್ಕೆ ಅರ್ಹರಾದ ಶಾರ್ಟ್ ಲಿಸ್ಟ್ ಮಾಡಿದವರಿಗೆ @ERISEBharat ಖಾತೆಯಿಂದ ತಮ್ಮ ಬ್ಯುಸಿನೆಸ್ ಡೀಟೇಲ್ಸ್ ಶೇರ್ ಮಾಡಲು, ನೆರವಾಗಿ ಮೆಸೇಜ್ ಹೋಗುತ್ತದೆ. ಶಾರ್ಟ್ ಲೋಸ್ಟ್ ಮಾಡಿದವರನ್ನು ಪರಿಶೀಲಿಸಿ, ಕೊನೆಗೆ ಫೈನಲ್ಸ್ ಗೆ ಅರ್ಹತೆ ನೀಡಲಾಗುತ್ತದೆ. ಕೊನೆಯದಾಗಿ ಆಯ್ಕೆಯಾಗುವ ಎಲ್ಲರಿಗೂ 25 ಲಕ್ಷ ರೂಪಾಯಿ ವರೆಗು ಹೂಡಿಕೆ ಸಿಗುತ್ತದೆ. ಇದನ್ನು ಓದಿ..Kannada News: ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ ನರೇಂದ್ರ ಮೋದಿ: ಸಂಸದರಿಗೆ ಕೊಟ್ಟ ಖಡಕ್ ಸಂದೇಶವೇನು ಗೊತ್ತೇ?