Airtel: ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಹಾಗೂ ನೆಟ್ ಪ್ಲಿಕ್ಸ್ ಎಲ್ಲವೂ ಉಚಿತವಾಗಿ ಬೇಕು ಎಂದರೆ ಇರುವ ಉತ್ತಮ ಯೋಜನೆ ಯಾವುದು ಗೊತ್ತೇ??
Airtel: ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಹಾಗೂ ನೆಟ್ ಪ್ಲಿಕ್ಸ್ ಎಲ್ಲವೂ ಉಚಿತವಾಗಿ ಬೇಕು ಎಂದರೆ ಇರುವ ಉತ್ತಮ ಯೋಜನೆ ಯಾವುದು ಗೊತ್ತೇ??
Airtel: ಭಾರತದ ಟೆಲಿಕಾಂ ಕಂಪೆನಿಗಳಲ್ಲಿ ಬಹಕ ಪ್ರಮುವಾದ ಸ್ಥಾನದಲ್ಲಿ ಏರ್ಟೆಲ್ ಸಂಸ್ಥೆ ಇದೆ. ತಮ್ಮ ಗ್ರಾಹಕರ ಬಜೆಟ್ ಗೆ ತಕ್ಕ ಹಾಗೆ, ಅಗ್ಗದ ಬೆಲೆ ಪ್ರೀಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ನೀಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಏರ್ಟೆಲ್ ಎಕ್ಸ್ಟ್ರೀಮ್ ಮೂಲಕ ಇನ್ನಷ್ಟು ಸೇವೆಗಳನ್ನು ನೀಡುತ್ತಿದೆ. ಇದರ ಪ್ಲಾನ್ ಗಳನ್ನು 5 ವರ್ಷಗಳಿಂದ ಜಾಸ್ತಿ ಮಾಡಿಲ್ಲ. ಒಂದೇ ರೀತಿಯಲ್ಲಿ ನಡೆದು ಕೊಂಡು ಹೋಗುತ್ತಿದೆ. ಇಂದು ನಾವು ನಿಮಗೆ ಏರ್ಟೆಲ್ ಎಕ್ಸ್ಟ್ರೀಮ್ ನ ಕೆಲವು ಪ್ಲಾನ್ ಗಳ ಬಗ್ಗೆ ತಿಳಿಸಿಕೊಡುತ್ತೇವೆ..
ಏರ್ಟೆಲ್ ಎಕ್ಸ್ಟ್ರೀಮ್ ನಲ್ಲಿ ಬೇಸಿಕ್ ಪ್ಲಾನ್ ಗಳು ಶುರುವಾಗುವುದು 499 ರೂಪಾಯಿಯಿಂದ, ಇದರಲ್ಲಿ ನಿಮಗೆ 1Gbps ಸ್ಪೀಡ್ ನ ಡೇಟಾ ಸಿಗುತ್ತದೆ. ಅಷ್ಟೇ ಅಲ್ಲದೆ, ಏರ್ಟೆಲ್ ಬ್ರಾಡ್ ಬ್ಯಾಂಡ್ ಮೂಲಕ, ಓಟಿಟಿ ಸೇವೆಗಳು ಸಿಗುತ್ತದೆ. ₹499 ರೂಪಾಯಿಯ ಪ್ಲಾನ್ ನಲ್ಲಿ, ಸ್ಪೀಡ್ 40mbps ಇಲ್ಲಿ ನಿಮಗೆ 3.3TB ಸ್ಪೀಡ್ ನ ಅನ್ ಲಿಮಿಟೆಡ್ ಡೇಟಾ ಸಿಗುತ್ತದೆ, ಹಾಗೂ ಇದರಲ್ಲಿ ಫ್ರೀ ಫಿಕ್ಸೆಡ್ ಲೈನ್ ವಾಯ್ಸ್ ಕಾಲ್ ಸಹ ಸಿಗುತ್ತದೆ. Xpress Premium, Apollo 24, Fastag, Wynk Music ಇವುಗಳು ಸಹ ಲಭ್ಯವಿದೆ. ₹799 ರೂಪಾಯಿಯ ಪ್ಲಾನ್ ನಲ್ಲಿ ಡೇಟಾ ಸ್ಪೀಡ್ 100Mbps, ಇದರ ಕಾಸಿಕ ಡೇಟಾ 3.3 TB, ಈ ಪ್ಲಾನ್ ನಲ್ಲಿ ಫ್ರೀ ವಾಯ್ಸ್ ಕಾಲ್ ಸಿಗುತ್ತದೆ. ಹಾಗೆ ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್, ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ. ಅಪೋಲೊ ಪ್ರೀಮಿಯಂ, ವಿಂಕ್ ಮ್ಯೂಸಿಕ್ ಇವು ಗಳು ಸಿಗುತ್ತದೆ. ಇದನ್ನು ಓದಿ..Kannada News: ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ ನರೇಂದ್ರ ಮೋದಿ: ಸಂಸದರಿಗೆ ಕೊಟ್ಟ ಖಡಕ್ ಸಂದೇಶವೇನು ಗೊತ್ತೇ?
₹999 ರೂಪಾಯಿಯ ಪ್ಲಾನ್, ಇದರಲ್ಲಿ ನಿಮಗೆ 200Mbps ಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕಾಲ್ ಗಳು ಸಿಗುತ್ತದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್, ಡಿಸ್ನ+ಹಾಟ್ ಸ್ಟಾರ್, ಎಕ್ಸ್ಟ್ರೀಮ್ ಪ್ರೀಮಿಯಂ, ವಿಐಪಿ ಸೇವೆ, ಅಪೋಲೊ 24, ವಿಂಕ್ ಮ್ಯೂಸಿಕ್. ಫಾಸ್ಟ್ಯಾಗ್ ಇವುಗಳ ಸೇವೆ ಸಿಗುತ್ತದೆ. ₹1498 ರೂಪಾಯಿಯ ಪ್ಲಾನ್ ನಲ್ಲಿ, 300 Mbps ಸ್ಪೀಡ್ ಡೇಟಾ, 3.3ಜಿಬಿ ಡೇಟಾ ಸಿಗುತ್ತದೆ. ಜೊತೆಗೆ ನೆಟ್ಫ್ಲಿಕ್ಸ್ ಬೇಸಿಕ್, ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್ ಸ್ಟಾರ್, ಅಪೋಲೊ 24 ಮತ್ತು ವಿಂಕ್ ಮ್ಯೂಸಿಕ್ ಸೇವೆ ಸಿಗುತ್ತದೆ. ಮತ್ತೊಂದು ₹3999 ರೂಪಾಯಿಯ ಪ್ಲಾನ್ ನಲ್ಲಿ 1GBps ಸ್ಪೀಡ್ ಡೇಟಾ ಸಿಗುತ್ತದೆ, ತಿಂಗಳುಗೆ 3.3TB ಡೇಟಾ ಸಿಗುತ್ತದೆ. ಹಾಗೆಯೇ ನೆಟ್ಫ್ಲಿಕ್ಸ್ ಪ್ರೀಮಿಯಂ, ಡಿಸ್ನಿ ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್, ಎಸ್ಟ್ರೀಮ್ ಪ್ರೀಮಿಯಂ, ಜೊತೆಗೆ ಈ ಎಲ್ಲಾ ಸೇವೆಗಳು ನಿಮ್ಮದಾಗುತ್ತದೆ. ಇದನ್ನು ಓದಿ..Kannada News: ಭಾರತದ ವಿರುದ್ಧ ದೊಡ್ಡ ಕುತಂತ್ರಗಳನ್ನು ಮಾಡುತ್ತಿರುವ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಆನಂದ್ ಮಹಿಂದ್ರಾ. ಹೇಳಿದ್ದೇನು ಗೊತ್ತೇ?