Cricket News: ಪಾಂಡ್ಯ ಅಲ್ಲ, ಶುಭ್ಮಂ ಅಲ್ಲ, ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಗಳನ್ನು ಹೆಸರಿಸಿದ ಕುಂಬ್ಳೆ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
Cricket News: ಪಾಂಡ್ಯ ಅಲ್ಲ, ಶುಭ್ಮಂ ಅಲ್ಲ, ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಗಳನ್ನು ಹೆಸರಿಸಿದ ಕುಂಬ್ಳೆ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
Cricket News: ಟೀಮ್ ಇಂಡಿಯಾದಲ್ಲಿರುವ (Team India) ಶ್ರೇಷ್ಠ ಆಟಗಾರರು ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಮತ್ತು ಮೊಹಮ್ಮದ್ ಶಮಿ (Mohammad Shami). ಈ ಮೂವರು ಈಗ ನಿವೃತ್ತಿ ಪಡೆಯುವ ಸಮಯಕ್ಕೆ ಹತ್ತಿರದಲ್ಲಿದ್ದಾರೆ. ಟೀಮ್ ಇಂಡಿಯಾಗೆ ಈ ಮೂವರ ಕೊಡುಗೆ ಬಹಳಷ್ಟಿದೆ. ಆದರೆ ಈ ಮೂವರಿಗೆ ವಯಸ್ಸು ಹೆಚ್ಚಾಗುತ್ತಿದೆ. ಶಮಿ ಅವರನ್ನು ಆಯ್ಕೆ ಮಾಡುತ್ತಿರುವುದು ಕಡಿಮೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಏಕದಿನ ಮತ್ತು ಸರಣಿಗೆ ಹೆಚ್ಚಾಗಿ ಆಯ್ಕೆ ಮಾಡಲಾಗುತ್ತಿದೆ. ಹೀಗಿರುವಾಗ, ಟೀಮ್ ಇಂಡಿಯಾವನ್ನು ಮುಂದಿನ ವರ್ಷಗಳಲ್ಲಿ ಮುಂದಕ್ಕೆ ಕೊಂಡೊಯ್ಯುವ ಆಟಗಾರ ಯಾರು ಎನ್ನುವ ಪ್ರಶ್ನೆ ಈಗ ಶುರುವಾಗಿದೆ..
ಇದಕ್ಕೆ ಟೀಮ್ ಇಂಡಿಹಾ ಮಾಜಿ ಆಟಗಾರ ಅನಿಲ್ ಕುಂಬ್ಳೆ (Anil Kumble) ಅವರು ಉತ್ತರ ಕೊಟ್ಟಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ, ಈಗ ಟೀಮ್ ಇಂಡಿಯಾದಲ್ಲಿ ಕೆಲವರು ಯುವ ಆಟಗಾರರಿದ್ದಾರೆ, ಅವರು ತಂಡದ ಸ್ಟಾರ್ ಪ್ಲೇಯರ್ ಗಳಾಗಬಹುದು ಎಂದು ಹೇಳಿ ಇಬ್ಬರು ಆಟಗಾರರ ಹೆಸರು ಹೇಳಿದ್ದಾರೆ. ಕುಂಬ್ಳೆ ಅವರು ಹೇಳಿರುವುದು ಇಶಾನ್ ಕಿಶನ್ (Ishan Kishan) ಮತ್ತು ಅರ್ಷದೀಪ್ ಸಿಂಗ್ (Arshdeep Singh). ಇಶಾನ್ ಕಿಶನ್ ಟೀಮ್ ಇಂಡಿಯಾದ ಮುಂದಿನ ಸ್ಟಾರ್ ಆಗಬಹುದು. ಕಳೆದ ವರ್ಷ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದರು. ಇವರಿಗೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತಾರೆ ಹಾಗಾಗಿ ಇವರು ಮುಂದಿನ ಸ್ಟಾರ್ ಆಗು ಆ ಲಕ್ಷಣ ಹೊಂದಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದನ್ನು ಓದಿ..Cricket News: ಮುಂದಿನ ವರ್ಷದ ವಿಶ್ವಕಪ್ ಗೆ ಈಗಾಗಲೇ ಫಿಕ್ಸ್ ಆಗಿರುವ 5 ಆಟಗಾರರು ಯಾರ್ಯಾರು ಗೊತ್ತೇ?? ಇವರಿದ್ದರೇ ಕಪ್ ನಮ್ಮದೇ.
ಹಾಗೆಯೇ ಅರ್ಷದೀಪ್ ಸಿಂಗ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾನು ಅವರ ಜೊತೆಗೆ ಪಂಜಾಬ್ ತಂಡದಲ್ಲಿ ಕೆಲಸ ಮಾಡಿದ್ದೇನೆ, ಅವರು ಈಗ ಬೆಳವಣಿಗೆ ಆಗಿರೋದು ನೋಡಿದ್ರೆ ಖುಷಿ ಆಗುತ್ತೆ ಎಂದು ಹೇಳಿದ್ದಾರೆ ಅನಿಲ್ ಕುಂಬ್ಳೆ. ಇಶಾನ್ ಕಿಶನ್ ಅವರು ಇದುವರೆಗೂ ಟೀಮ್ ಇಂಡಿಯಾ ಪರವಾಗಿ 38 ಇನ್ನಿಂಗ್ಸ್ ಆಡಿದ್ದು, ಅದರಲ್ಲೂ 7 ಅರ್ಧಶತಕ, 1ಶತಕ ಮತ್ತು 1ದ್ವಿಶತಕ ಸೇರಿಸಿ 1002 ರನ್ಸ್ ಗಳಿಸಿದ್ದಾರೆ. ಅರ್ಷದೀಪ್ ಸಿಂಗ್ ಅವರು ಈವರೆಗೂ ಭಾರತ ತಂಡದ ಪರವಾಗಿ ಆಡಿರುವ 25 ಪಂದ್ಯಗಳಲ್ಲಿ 39 ವಿಕೆಟ್ಸ್ ಉರುಳಿಸಿದ್ದಾರೆ. ಹಾಗಾಗಿ ಇವರಿಬ್ಬರು ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಆಟಗಾರರು ಎನ್ನುವುದು ಅನಿಲ್ ಕುಂಬ್ಳೆ ಅವರ ಅಭಿಪ್ರಾಯ ಆಗದೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ ಆಸ್ಟ್ರೇಲಿಯಾ ತಂಡ. ಈ ಬಾರಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??